Breaking News

ಕರ್ನಾಟಕದ ಎರಡನೇ ತಿರುಪತಿ ದರ್ಶನಕ್ಕೆ ಬೆಸತ್ತ ಜನತೆ, ಬೆಳಗ್ಗೆ ಬ್ರಾಹ್ಮಿ ಮೊರ್ತದಲ್ಲಿ ಪೂಜೆ ಮಾಡಲು ಮನವಿ

ಹನಮಸಾಗರ :
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರ ಗ್ರಾಮದ ಹೊರ ವಲಯದ ಬೆಟ್ಟದ ಮೇಲೆ ನೆಲೆಸಿರುವ ಶ್ರೀ ತಿರುಪತಿ ವೆಂಕಟರಮಣ ಸ್ವಾಮಿ ಕರ್ನಾಟಕದ ಎರಡನೇ ತಿರುಪತಿ ದೇವಸ್ಥಾನ ಎಂದು ಪ್ರಸಿದ್ದಿ ಪಡೆದಿದೆ ಇಲ್ಲಿನ ಆಡಳಿತ ಮಂಡಳಿ ಈ ದೇವಸ್ಥಾನದ ಜೀರ್ನೋದ್ದಾರ ಮಾಡಿದ್ದು ಶ್ಲಾಘನೀಯ ,ಆದರೆ ಈ ಕಾರ್ತಿಕ ಮಾಸದಲ್ಲಿ ಪೂಜೆ ಬ್ರಾಹ್ಮೀ ಸಮಯದಲ್ಲಿ ನಡೆಯಬೇಕೆಂದು ಹುನಗುಂದ ನಗರದ ಉಧ್ಯಮಿ ಶ್ರೀ ಮಹಾಂತೇಶ ,ಚಿತ್ತರಗಿ, ಹಾಗೂ ಶ್ರೀಮತಿ ವಿಜಯಲಕ್ಷ್ಮಿ ದಂಪತಿಗಳು ಆಗ್ರಹಿಸಿದ್ದಾರೆ.

ಉತ್ತರ ಕರ್ನಾಟಕ ಹಾಗೂ ರಾಜ್ಯದ ದೂರದ ಊರಿನಿಂದ ಬರುವ ಭಕ್ತರಿಗೆ ವಿಶೇಷ ಮಾಸ & ದಿನಗಳಲ್ಲಿ ಬೇಗ ಪೂಜಾ ಕೈಂ ಕಾರ್ಯಗಳು ನಡೆದರೆ ಭಕ್ತರಿಗೆ ಅನುಕೂಲ ಅಗುತ್ತದೆ. ಇಂತಹ ಕಾರ್ತಿಕ ಮಾಸದಲ್ಲಿ ಕೂಡ ಅರ್ಚಕರು ಎಂದಿನಂತೆ 9:30 ಕ್ಕೆ ಪೂಜೆ ಮಾಡುವುದು ನಮ್ಮ ಹಿಂದೂ ಧರ್ಮದ ಸಂಸ್ಕೃತಿ ಅಲ್ಲ ಆಡಳಿತ ಮಂಡಳಿಯವರು ಇತ್ತ ಗಮನ ಹರಿಸಿ ವಿಶೇಷ ದಿನಗಳಲ್ಲಿ ,ಪೂಜಾ ಸಮಯವನ್ನು ಬದಲಿಸಿ ಸೂರ್ಯೋದಯ ಸಮಯಕ್ಕೆ ಪೂಜೆ ಮುಗಿಸಲು ವಿನಂತಿಸಿದರು.

About vijay_shankar

Check Also

ಅಮೀನಗಡ  ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಶಿವಾನಂದ ಕಟ್ಟಿಮನಿ ಅವರಿಗೆ ಸದ್ಭಾವನ ರಾಜ್ಯ ಪ್ರಶಸ್ತಿ ಪ್ರಯುಕ್ತ ಅಭಿನಂದನ ಕಾರ್ಯಕ್ರಮ

ಅಮೀನಗಡ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಶಿವಾನಂದ ಕಟ್ಟಿಮನಿ ಅವರಿಗೆ ಸದ್ಭಾವನ ರಾಜ್ಯ ಪ್ರಶಸ್ತಿ ಪ್ರಯುಕ್ತ ಅಭಿನಂದನ ಕಾರ್ಯಕ್ರಮ

ಅಮೀನಗಡ : ಇಂದು ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಜ ಯುವ ಸಂಘಗಳ ಒಕ್ಕೂಟ ವಿಜಯಪುರ ಹಾಗೂ ಮುದ್ದೇಬಿಹಾಳ ಘಟಕದಿಂದ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.