
ಹುನಗುಂದ ತಾಲೂಕಿನ ನಾಗೂರ ಗ್ರಾಮ ಪಂಚಾಯತಿ ನೂತನ ಸದಸ್ಯರಾಗಿ ಆಯ್ಕೆಯಾದ ಸನ್ಮಾನ್ಯ ಶ್ರೀಮತಿ ಶಾರದಾ ಅಮರೇಗೌಡ ಪಾಟೀಲ ಅವರ ಪರವಾಗಿ ಇವರ ಧರ್ಮ ಪತಿಯಾದ ಶ್ರೀ ಅಮರೇಗೌಡ ಪಾಟೀಲ ಅವರು ಮತದಾರರಿಗೆ ಹೃದಯ ಪೂರ್ವಕ ಧನ್ಯವಾದಗಳನ ಹೇಳಿದರು. ಹಾಗೂ ಈ ಹೊಸ ವರ್ಷ ನಮಗೆ ಅಧಿಕಾರ ಕೊಟ್ಟ ಎಲ್ಲಾ ನಮ್ಮ ವಾರ್ಡಿನ ಹಾಗೂ ಸಮಾಜದ ಗುರು ಹಿರಿಯರಿಗೆ ಮತ್ತು ಕಾರ್ಯಕರ್ತರಿಗೆ ಹೊಸ ವರ್ಷ ಹಾಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳನ ಕೋರಿದರು.

ನೂತನ ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀಮತಿ ಶಾರದಾ ಅಮರೇಗೌಡ ಪಾಟೀಲ. ನನ್ನನು ಗ್ರಾಮ ಪಂಚಾಯತಿ ಸದಸ್ಯರಾಗಿ ಆಯ್ಕೆ ಮಾಡಿದ ಎಲ್ಲಾ ಮತದಾರರಿಗೆ ಹಾಗೂ ಗುರುಹಿರಿಯಗೆ ನನ್ನ ಧನ್ಯವಾದಗಳು. ನಿಮ್ಮ ಮನೆ ಮಗಳಾಗಿ ನಾನು ಈ ಸಮಾಜದ ಹಾಗೂ ಗ್ರಾಮದ ಸಮಗ್ರ ಅಭಿವೃದ್ಧಿಗೆ ಹಗಲು ರಾತ್ರಿ ಶ್ರಮಿಸುತ್ತೇನೆ ನಿಮ್ಮೆಲ್ಲರ ಸಹಕಾರ ನಮ್ಮ ಮೇಲೆ ಇರಲ್ಲಿ.

ಗ್ರಾಮದ ಸಮಗ್ರ ಅಭಿವೃದ್ಧಿಯೇ ನಮ್ಮ ಗುರಿ ನಿಮ್ಮೆಲ್ಲರ ಆರ್ಶಿವಾದ ,ಸಹಕಾರ ನಮ್ಮ ಮೇಲೆ ಇರಲ್ಲಿ ಎಲ್ಲರಿಗೂ ಹೊಸ ವರ್ಷ ಹಾಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು.