https://www.youtube.com/live/I4W4jIteZNs?si=vc7MR2FHr0LV64n6 ಅಮೀನಗಡ : ನಗರದ ಬಸ್ ನಿಲ್ದಾಣದಲ್ಲಿ ಇಂದು ಬೆಳಗ್ಗೆ ಇಂದ ದಿ. ನಟ ಪುನಿತರಾಜಕುಮಾರ ಅವರ ೫೧ ನೇ ಹುಟ್ಟು ಹಬ್ಬವನ್ನು ರಾಜವಂಶ ಅಪ್ಪು ಅಭಿಮಾನಿ ಬಳಗದ ಹಂಗಾಮಿ ಅಧ್ಯಕ್ಷ ಶ್ರೀ ನಾಗರಾಜ್ ಲಮಾಣಿ ಹಾಗೂ ಉಪಾಧ್ಯಕ್ಷ ಶ್ರೀ ಶಿವಾನಂದ ರಾಠೋಡ ಹಾಗೂ ಸರ್ವ ಸದಸ್ಯರು ಸೇರಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಅದ್ದೂರಿಯಾಗಿ ಅವರ ಜನ್ಮದಿನೋತ್ಸವನ್ನು ಸಂಭ್ರಮದಿಂದ ಆಚರಿಸಿದರು. ಮೂಲಕ ಅವರ ಸವಿ ನೆನಪಿಗಾಗಿ ಬೆಳಗ್ಗೆ …
Read More »ಕರ್ನಾಟಕ ರಕ್ಷಣಾ ವೇದಿಕೆ ನೂತನ ಜಿಲ್ಲಾಧ್ಯಕ್ಷರಾಗಿ ರಮ್ಮಜಾನ್ ನದಾಫ್ ಆಯ್ಕೆ !
ಬಾಗಲಕೋಟೆ : ಕಳೆದ ೧೫ ವರ್ಷಗಳಿಂದ ಹುನಗುಂದ ತಾಲೂಕಿನ ಕರವೆ ಅಧ್ಯಕ್ಷರಾಗಿ ತಾಲೂಕಿನಾಧ್ಯಾಂತ ಉತ್ತಮ ಸಂಘಟನೆ ಮಾಡಿ ಹತ್ತು ಹಲವಾರು ಹೋರಾಟಗಳನ್ನು ಮಾಡುತ್ತ ಸಾರ್ವಜನಿಕ ರಂಗದಲ್ಲಿ ಉತ್ತಮ ಕೆಲಸ ಮಾಡಿದ ರಮ್ಮಜಾನ್ ನದಾಫ್ ಅವರು ಇಂದು ಬಾಗಲಕೋಟೆಯ ಕರವೆ ನೂತನ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಸಂಘಟನೆ ಚತುರ,ಚಾಣಕ್ಯ ವಾಗ್ಮಿ ರಮ್ಮಜಾನ್ ಅವರು ವೃತ್ತಿಯಲ್ಲಿ ಹುನಗುಂದ ನ್ಯಾಯಾಲಯದಲ್ಲಿ ನ್ಯಾಯವಾದಿಗಳಾಗಿ ಸೇವೆ ಮಾಡುತ್ತಿದ್ದಾರೆ. ಯಾವತ್ತಿಗೂ ನೊಂದವರ ಧ್ವನಿಯಾಗಿ ಬಡವರ ,ಅಸಹಾಯಕರ ಅನ್ಯಾಯದ ವಿರುದ್ದ …
Read More »ಶ್ರೀಶೈಲ ಪಾದ ಯಾತ್ರಿಗಳಿಗೆ ಹಿರಿಯ ದಿವಾಣಿ ನ್ಯಾಯಾಧೀಶ ಗೌರವಾನ್ವಿತ ಶ್ರೀ ಹನಮಂತರಾವ್ಹ್ ಕುಲಕರ್ಣಿ ಇವರಿಂದ ತಂಪು ಪಾನೀಯ/ ಔಷಧಿ ಸೇವೆ,
ಹುನಗುಂದ : ಇಂದು ನಗರದ ನ್ಯಾಯಾಲಯದ ಕೋರ್ಟ್ ಮುಂಭಾಗದಲ್ಲಿ ವಕೀಲರ ಸಂಘ ಹುನಗುಂದ ಹಾಗೂ ಇಲಕಲ್ಲ ಹಾಗೂ ನ್ಯಾಯಾಂಗ ಇಲಾಖೆ ಸಯೋಗದಲ್ಲಿ ಶ್ರೀ ಶೈಲ ಪಾದ ಯಾತ್ರಿಗಳಿಗೆ ಮೆಡಿಕಲ್ ಸಂಬಂದಿಸಿದ ನೋವು ನಿವಾರಕ ಮಲಾಮ್,ಕೆಲವು ಪ್ರಾಥಮಿಕ ಚಿಕಿತ್ಸೆಗೆ ಸಂಭಂದಿಸಿದ ಉಚಿತ ಮಾತ್ರೆಗಳು , ಹಾಗೂ ತಂಪು ಪಾನಿಯಗಳಾದ ಬರ್ಪಿ,ಕೋನ್, ಐಸ್ಕ್ರಿಮ್ , ಗಳನ್ನು ಗೌರವಾನ್ವಿತ ಹಿರಿಯ ದಿವಾಣಿ ನ್ಯಾಯಾಧೀಶರಾದ ಶ್ರೀ ಹನಮಂತರಾವ್ಹ್ ಕುಲಕರ್ಣಿ ಹಾಗೂ ಪ್ರಧಾಣ ದಿವಾಣಿ ನ್ಯಾಯಾಧೀಶರಾದ ಶ್ರೀ …
Read More »ಬಾಗಲಕೋಟೆ ಜಿಲ್ಲಾ ಬೋಧಕರಾದ ಅಹಮ್ಮದ ಸಾಹುಕಾರ್ ಅವರಿಗೆ ಅತ್ಯುತ್ತಮ ಕರ್ತವ್ಯ ಮೆಚ್ಚಿ ಸಿ,ಎಂ ಚಿನ್ನದ ಪದಕಕ್ಕೆ ಆಯ್ಕೆ ,
ಬಾಗಲಕೋಟೆ: ಇಂದು ನಗರದ ಗೃಹ ರಕ್ಷಕ ದಳದ ಜಿಲ್ಲಾ ಬೋಧಕರಾದ ಅಹಮ್ಮದ ಸಾಹುಕಾರ ಅವರಿಗೆ ಅತ್ಯುತ್ತಮ ಬೋಧಕರಾಗಿ ರಾಜ್ಯ ಸಿ,ಎಮ್ ಪದಕ ಅವಾರ್ಡ ಘೋಷಣೆಯಾಗಿದೆ. ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿ ಉತ್ತಮ ಕರ್ತವ್ಯ ನಿರ್ವವಹಿಸಿ ಸಮಾಜದ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಮೆನ್ ಹಾಗೂ ಸಕಾಲಕ್ಕೆ ಪೊಲೀಸ್ ಇಲಾಖೆಕೆ ಸೂಕ್ತ ಬಂದುಬಸ್ತ್ ನೀಡುವಲ್ಲಿ ಗೃಹ ರಕ್ಚಕ ದಳ ಸಿಬ್ಬಂದಿಗಳನ್ನು ನೇಮಿಸುವ ಮೂಲಕ ಪ್ರಾಮಾಣಿಕ ಹಾಗೂ ಹಾನೇಸ್ಟಾಗಿ ಕರ್ತವ್ಯ ನಿರ್ವಹಿಸಿದ ಸಾಹುಕಾರ್ ಅವರ ಪ್ರಾಮಾಣಿಕ …
Read More »ಸೂಳೇಭಾವಿ ಗ್ರಾಮದ MPS & KGS ಶಾಲೆಯ 7ನೇ ತರಗತಿ ವಿಧ್ಯಾರ್ಥಿಗಳ ಅದ್ದೂರಿಯಾಗಿ ನಡೆದ ಶುಭ ಕೋರುವ ಸಮಾರಂಭ
ಅಮೀನಗಡ: ನಾನು ಈ ದಿನ ಶಪತ ಮಾಡುತ್ತೇನೆ, ನಾಳೆ ಇಂದಲೇ ಈ ಎರಡು ಶಾಕೆಯ ಸಮಗ್ರ ಅಭಿವೃದ್ಧಿಗೆ ನಾನು ಕಂಕಣ ಬದ್ದವಾಗಿ ಸೇವೆ ಮಾಡಲು ಪಣ ತೋಟ್ಟಿದ್ದೇನೆ. ಎರಡು ದಿನದಲ್ಲಿ ಈ ಶಾಲೆಯ ಸಂಪೂರ್ಣವಾಗಿ ನವಿಕರಣ ಮಾಡಲು ಇದಕ್ಕೆ ತಗುಲುವ ಸುಣ್ಣ,ಬಣ್ಣ,ಪೆಂಟ್ ಸೇರಿದಂತೆ ಇದರ ಅಂದಾಜು ವೆಚ್ಚದ ಮಾಹಿತಿಯನ್ನು ದೇವರಾಜ ಅವರು ಹಾಗೂ ಹುಲಗಪ್ಪ ಅವರು ನೀಡಿದರೆ ಮುಂದಿನ ಕೆಲಸವನ್ನು ನಾನು ಆರಂಭಿಸುತ್ತೇನೆ. ನಾನು ಕರ್ತವ್ಯದ ಒತ್ತಡದಲ್ಲಿ ಇತ್ತೀಚಿನವರೆಗೆ ಕಡೆ …
Read More »ಬದಾಮಿ ನಗರದಲ್ಲಿ ಬಿ ರಾಜ್ ಶಟ್ಟಿ ಸಾರಥ್ಯದಲ್ಲಿ,,, “ಬಿ ನ್ಯೂಸ್ ಅಲರ್ಟ್ ಡಿಜಿಟಲ್ ಲೈವ್ಹ್ ಚಾನಲ್ ಅನಾವರಣ,,,!!
ಬದಾಮಿ: ಇಂದು ಬದಾಮಿ ನಗರದ ಅಂಬೇಡ್ಕರ್ ಭವನದಲ್ಲಿ ಬಿ ರಾಜ್ ,,,ಶಟ್ಟಿ ಸಾರಥ್ಯದಲ್ಲಿ ” ಬಿ ನ್ಯೂಸ್ ಅಲಟ್೯ ಡಿಜಿಟಲ್ ಲೈವ್ಹ್ ಚಾನಲ್ ಸ್ಟೂಡಿಯೋ ಉದ್ಘಾಟನೆ ಕಾರ್ಯಕ್ರಮ ನಡೆಯಿತು. ಮುಖ್ಯ ಅಥಿತಿಗಳಾಗಿ ಮಾತನಾಡಿದ ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ಡಿ ಬಿ ವಿಜಯಶಂಕರ್ ಮಾತನಾಡಿ ವಿಶ್ವ ವಿಖ್ಯಾತ ಬದಾಮಿ ನಗರದಲ್ಲಿ ಇಂತಹ ಲೈವ್ಹ್ ಚಾನಲ್ ಮಾಡಿದ್ದು ನಗರಕ್ಕೆ ಕೀರ್ತಿ ತಂದು ಕೊಟ್ಟ ಗೌರವ ಇವರಿಗೆ ಸಲ್ಲುತ್ತದೆ. ಆರ್ಥಿಕವಾಗಿ ಬಹಳ ಕಷ್ಟದಲ್ಲಿ …
Read More »ಹಿರೇಮಾಗಿಯ “ಮೊಗ್ಗಿ ಮಾಯಿದೇವ ರತ್ನ , ಪ್ರಶಸ್ತಿ ಸ್ವೀಕರಿಸಿದ ಮುತ್ತು ವಡ್ಡರ
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮದ ಶ್ರೀ ರಾಮಲಿಂಗೇಶ್ವರ ಸಾಂಸ್ಕೃತಿಕ ಕಲಾವಿದರ ಸಂಘ (ರಿ ) ಇವರು ಶ್ರೀರಾಮಲಿಂಗೇಶ್ವರ ಜಾತ್ರಾ ಪ್ರಯುಕ್ತ ನೀಡುವ ಈ ವರ್ಷದ ಶ್ರೀ ಮೊಗ್ಗಿ ಮಾಯಿದೇವ ರತ್ನ ಪ್ರಶಸ್ತಿಯನ್ನು ಹಿರೇಮಳಗಾವಿಯ ಶಿಕ್ಷಕರಾದ ಶ್ರೀ ಮುತ್ತು ವಡ್ಡರಿಗೆ ನೀಡಿ ಗೌರವಿಸಲಾಯಿತು.ವಿಜಯನಗರ ಸಾಮ್ರಾಜ್ಯದ ಒಂದನೇ ಪ್ರೌಢದೇವರಾಯರ ಕಾಲದಲ್ಲಿ ಆಸ್ಥಾನದ ರಾಜ ಗುರುವಾಗಿದ್ದ ಶ್ರೀ ಮೊಗ್ಗಿ ಮಾಯಿದೇವರು ಕ್ರಿ. ಶ 1430 ರಲ್ಲಿ ಮಲಪ್ರಭಾ ದರದ ಐಪುರ ಹಿರೇಮಾಗಿ …
Read More »ಅನೈತಿಕ ಸಂಭಂದಕ್ಕೆ ಬೀಕರ ಕೊಲೆ ಶಂಕೆ ! ಮುಂಡ ಬಿಟ್ಟು ರುಂಡ ಕೊಂಡೊಯ್ದು ಕೊಲೆ ಪಾತಕರು!
ಇಲಕಲ್ಲ : ತಾಲೂಕಿನ ಇಲಕಲ್ಲ ಹಾಗೂ ಚಿನ್ನಾಪೂರ ರಸ್ತೆಯ ಮಾರ್ಗವಾಗಿ ಪಕ್ಕದ ಜಮಿನೊಂದರಲ್ಲಿ ಬೆಳಂ ಬೆಳಗ್ಗೆ ಭೀಕರ ಕೊಲೆ ರುಂಡ ಇಲ್ಲದ ಮುಂಡವನ್ನು ನೀಡಿ ಜನ ಹೌರಾದ್ದಾರೆ. ಈ ಕೊಲೆ ಪ್ರಕರಣ ನೋಡಿದರೆ ಇದು ಮೇಲ್ನೋಟಕ್ಕೆ ಅನೈತಿಕ ಹಾಗೂ ಆಸ್ತಿ ವಿಚಾರದಲ್ಲಿ ಸೇಡಿನ ಕೊಲೆಯಾಗಿರಬಹುದು ಎಂದು ಜನ ಮಾತನಾಡುತ್ತಿದ್ದಾರೆ. ಇಲಕಲ್ಲ ನಗರದಿಂದ ೩ ಕಿ,ಮಿ ಅಂತರದಲ್ಲಿ ಈ ಕೊಲೆ ನಡೆದಿದ್ದು ಜಮೀನು ಮಾಲಿಕ ಈ ಬಗ್ಗೆ ಪೊಲಿಸ್ ಇಲಾಖೆಗೆ ಮಾಹಿತಿ …
Read More »ಅಶೋಕ ಚಲವಾದಿ ! ಚಲವಾದಿ ಅಲ್ಲ ಆತ ಛಲವಾದಿ,ಹಠವಾದಿ ಶಾಸಕ ಡಾ: ವಿಜಯಾನಂದ ಕಾಶಪ್ಪನವರ ಅಭಿಮತ
ಇಲಕಲ್ಲ ಸವಿತಾ ಅಶೋಕ ಯಾವಾಗಲೂ ನನ್ನ ಸಹೋದರಿ ಅವಳಿಗೆ ಸಾರ್ವಜನಿಕ ಹಾಗೂ ರಾಜಕೀಯ ರಂಗದಲ್ಲಿ ದಂಪತಿಗಳಿಗೆ ಉತ್ತಮ ಭವಿಷ್ಯ ಇದೆ. ಅವರ ಕುಟುಂಬದ ಜೊತೆಗೆ ನಾ ಯಾವಾಗಲೂ ಇರುವೆ. ಅಶೋಕ ಚಲವಾದಿ ಅಲ್ಲ ಆತ ಛಲವಂತ,ಹಠವಂತ ಹಿಡಿದ ಕೆಲಸ ಸಾಧಿಸುವಂತಹ ಬುದ್ದಿವಂತ ಹೀಗಾಗಿ ಸಾರ್ವಜನಿಕ ರಂಗದಲ್ಲಿ ತನ್ನ ಸಮಾಜವನ್ನು ಒಗ್ಗೂಡಿಸಿಕೊಂಡು ನಗರದಲ್ಲಿ ದೀಪು- ದೀಕ್ಷಾ ಸಂಸ್ಥೆಯ ಮೂಲಕ ಸಾಮಾಜಿಕ ಸೇವಾ ಕೆಲಸಗಳನ್ನು ಮಾಡುತ್ತಾ ಸದಾ ಜನರ ಮಧ್ಯೆ ಗುರುತಿಸಿಕೊಳ್ಳತ್ತಿರುವ ಇವರ …
Read More »ಅಮೀನಗಡ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಶಿವಾನಂದ ಕಟ್ಟಿಮನಿ ಅವರಿಗೆ ಸದ್ಭಾವನ ರಾಜ್ಯ ಪ್ರಶಸ್ತಿ ಪ್ರಯುಕ್ತ ಅಭಿನಂದನ ಕಾರ್ಯಕ್ರಮ
ಅಮೀನಗಡ : ಇಂದು ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಜ ಯುವ ಸಂಘಗಳ ಒಕ್ಕೂಟ ವಿಜಯಪುರ ಹಾಗೂ ಮುದ್ದೇಬಿಹಾಳ ಘಟಕದಿಂದ ಸ್ವಾಮಿ ವಿವೇಕಾನಂದವರ 1963 ನೇ ಜಯಂತೋತ್ಸವವನ್ನು ಡಿಸೆಂಬರ 31 ರಂದು ಆರ್ಚರಣೆ ಮಾಡಲಾಯಿತು . ಇದರ ಪ್ರಯುಕ್ತ ರಾಜ್ಯ ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದ ಸ್ವಾಮಿ ವಿವೇಕಾನಂದ ಅವರ ಸದ್ಭಾವನ ರಾಜ್ಯ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಈ ಸಂದರ್ಭದಲ್ಲಿ ಸಾಧನೆಗೈತ ವಿವಿಧ ರಾಜ್ಯಮಟ್ಟದ ಪ್ರಶಸ್ತಿಯನ್ನು ಕೂಡ ನೀಡಲಾಯಿತು ಇಂದು ಅಮೀನಗಡ …
Read More »
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News