ಬೆಂಗಳೂರು | ದಿನ ಕಳೆದಂತೆ ಪರಿಷತ್ ಚುನಾವಣೆಯ ಅಖಾಡ ರಂಗೇರುತ್ತಿದೆ. ಬಿಜೆಪಿ , ಕಾಂಗ್ರೆಸ್ ಪಕ್ಷಗಳಲ್ಲಿ ಅಷ್ಟೇ ಅಲ್ಲದೆ ಜೆಡಿಎಸ್ ಪಕ್ಷದಲ್ಲಿಯೂ ಪರಿಷತ್ ಚುನಾವಣಾ ಕಾರ್ಯಕ್ಕೆ ತಾಲೀಮು ಈಗಾಗಲೇ ಶುರುವಾಗಿದೆ. ಸುಲಭವಾಗಿ ಒಂದು ಸ್ಥಾನವನ್ನು ಗಳಿಸಿಕೊಳ್ಳಬಹುದಾದ ಜೆಡಿಎಸ್ ಪಕ್ಷದಲ್ಲೂ ಕೂಡಾ ಟಿಕೆಟ್ ಪಡೆದು ಮೇಲ್ಮನೆಗೆ ಎಂಟ್ರಿ ಕೊಡಲು ತೀವ್ರ ಪೈಪೋಟಿ ಏರ್ಪಡುತ್ತಿದೆ. ಆದರೆ ಪಕ್ಷವನ್ನು ಉತ್ತರ ಕರ್ನಾಟಕದಲ್ಲಿ ಬಲಪಡಿಸುವ ದೃಷ್ಟಿಯಿಂದ ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಯೋಚನೆಯನ್ನು ಪಕ್ಷದ ಮುಖಂಡರುಗಳು ಮಾಡುತ್ತಿದ್ದಾರೆ …
Read More »ಅಯೋಧ್ಯೆಯಲ್ಲಿ ಆಶೀರ್ವದಿಸಿದ ದಿನ ಪ್ರತಿಯೊಬ್ಬ ಭಾರತೀಯನಿಗೂ ಸ್ಮರಣೀಯವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು
ಪ್ರಧಾನಿ ಮೋದಿ ಅವರು ಇಂದು ರಾಮ್ ದೇವಾಲಯದ ಮೊದಲ ಇಟ್ಟಿಗೆಯನ್ನು ಹಾಕಿದರು ‘ಭಗವಾನ್ ರಾಮನ ಆಶೀರ್ವಾದ ಯಾವಾಗಲೂ ನಮ್ಮ ಮೇಲೆ ಇರಲಿ’ ಭಕ್ತರು ಶತಮಾನಗಳಿಂದ ಕಾಯುತ್ತಿದ್ದ ದಿನ ಬುಧವಾರ ಪೂರ್ಣಗೊಂಡಿತು. ರಾಮ ದೇವಾಲಯದ ಅಡಿಪಾಯವನ್ನು ಅಯೋಧ್ಯೆಯಲ್ಲಿ ಇಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭೂಮಿ ಪೂಜನ್ ಕಾರ್ಯಕ್ರಮದಲ್ಲಿ ದೇವಾಲಯದ ಮೊದಲ ಇಟ್ಟಿಗೆಯನ್ನು ಹಾಕಿದರು. ಪಿಎಂ ಮೋದಿ ಅವರು ಇಂದು 2 ಗಂಟೆಗಳಿಗಿಂತ ಹೆಚ್ಚು ಕಾಲ ಅಯೋಧ್ಯೆಯಲ್ಲಿದ್ದರು ಮತ್ತು ಸಂಜೆ ತಡವಾಗಿ …
Read More »ದಾವಣಗೆರೆ ಕೋವಿಡ್ ಸೋಂಕಿಗೆ ಗರ್ಭಿಣಿ ಮಹಿಳೆ ಸೇರಿ ಆರು ಮಂದಿ ಸಾವು
ದಾವಣಗೆರೆ :ಜಿಲ್ಲೆಯಲ್ಲಿ ಬುಧವಾರ ಕೋವಿಡ್ ಸೋಂಕಿಗೆ ಗರ್ಭಿಣಿ ಮಹಿಳೆ ಒಳಗೊಂಡಂತೆ ಒಟ್ಟು ಆರು ಜನರು ಮೃತಪಟ್ಟಿದ್ದಾರೆ. ಆರು ಜನರ ಸಾವಿನಿಂದ ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 68 ಆಗಿದೆ. ಕೋವಿಡ್ ನಿಂದ 30 ವರ್ಷದ ಗರ್ಭಿಣಿ (ರೋಗಿ ನಂಬರ್ 109884), ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ 75 ವರ್ಷದ ವೃದ್ಧ (ರೋಗಿ ನಂಬರ್ 142190), 62 ವರ್ಷದ ವೃದ್ಧ (ರೋಗಿ ನಂಬರ್ 138187), 46 ವರ್ಷದ ವ್ಯಕ್ತಿ (ರೋಗಿ ನಂಬರ್ 113193), 49 …
Read More »ಎಗ್ಗಿಲ್ಲದೆ ಸಾಗಿದ ಖಾಸಗಿ ಶಾಲೆಗಳ ಆನ್‍ಲೈನ್ ಟಾರ್ಚರ್ | ಸರ್ಕಾರದ ಆದೇಶಕ್ಕಿಲ್ಲ ಕಿಮ್ಮತ್ತು
ಬೆಂಗಳೂರು | ಸರ್ಕಾರದ ಆದೇಶಕ್ಕೂ ಕವಡೆ ಕಾಸಿನ ಕಿಮ್ಮತಿನ ಬೆಲೆ ಕೊಡದ ಖಾಸಗಿ ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಆನ್‍ಲೈನ್ ಮೂಲಕ ಶಿಕ್ಷಣ ನೀಡುತ್ತಿರುವುದು ಬೆಳಕಿಗೆ ಬಂದಿದೆ. ರಾಜಧಾನಿ ಬೆಂಗಳೂರು ಮಾತ್ರವಲ್ಲದೆ ಇತರೆ ಭಾಗಗಳಲ್ಲೂ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಸರ್ಕಾರದ ಆದೇಶವನ್ನು ಗಾಳಿಗೆತೂರಿ ಆನ್‍ಲೈನ್ ಮೂಲಕ ತರಗತಿಗಳನ್ನು ಪ್ರಾರಂಭಿಸಿದ್ದಾರೆ. 1ರಿಂದ 5ನೇತರಗತಿವರೆಗಿನಮಕ್ಕಳಿಗೆಆನ್‍ಲೈನ್ಶಿಕ್ಷಣನೀಡಬಾರದು. ಇದರಿಂದಮಕ್ಕಳಮಾನಸಿಕಬೆಳವಣಿಗೆಮೇಲೆದುಷ್ಪರಿಣಾಮಬೀರುತ್ತದೆಎಂಬತಜ್ಞರಹಿನ್ನೆಲೆಯಲ್ಲಿಸರ್ಕಾರಆನ್‍ಲೈನ್ಶಿಕ್ಷಣವನ್ನುರದ್ದುಮಾಡುವತೀರ್ಮಾನವನ್ನುತೆಗೆದುಕೊಳ್ಳಲಾಗಿದೆ. ಸರ್ಕಾರದಆದೇಶಕ್ಕೆಸೆಡ್ಡುಹೊಡೆದಿರುವಖಾಸಗಿಶಿಕ್ಷಣಸಂಸ್ಥೆಗಳು 1ನೇತರಗತಿಯಿಂದಲೇಬಹಿರಂಗವಾಗಿಯೇಆನ್‍ಲೈನ್ಶಿಕ್ಷಣನೀಡುತ್ತಿವೆ. ಸರ್ಕಾರದಆದೇಶವನ್ನುಸಂಪೂರ್ಣವಾಗಿಗಾಳಿಗೆತೂರಿರುವಈಶಿಕ್ಷಣಸಂಸ್ಥೆಗಳುಆಗಲೇಆನ್‍ಲೈನ್ಮೂಲಕತರಗತಿಗಳನ್ನುಪ್ರಾರಂಭಿಸಿದ್ದಾರೆ. ಬ್ಲಾಕ್‍ಮೇಲ್ತಂತ್ರ: ರಾಜ್ಯಸರ್ಕಾರಅಧಿಕೃತವಾಗಿಆನ್‍ಲೈನ್ಶಿಕ್ಷಣಕ್ಕೆನಿಷೇಧಹೇರಿದ್ದರೂಖಾಸಗಿಮಂಡಳಿಯವರುಪೊಷಕರಿಗೆಬ್ಲಾಕ್‍ಮೇಲ್ಮಾಡುತ್ತಿದ್ದಾರೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ಸೇರಿದಂತೆ ಎಲ್ಲ ಪ್ರಮುಖ ಪಕ್ಷಗಳಲ್ಲಿ ಶಿಕ್ಷಣ ಸಂಸ್ಥೆ ನಡೆಸುತ್ತಿರುವವರೇ ರಾಜಕಾರಣಿಗಳು. ಸರ್ಕಾರವನ್ನೇನಿಯಂತ್ರಣ ಮಾಡುವಷ್ಟು ಪ್ರಬಲವಾಗಿರುವ ಮಾಲೀಕರನ್ನು ಎದುರುಹಾಕಿಕೊಳ್ಳಲು ಬಹುತೇಕರು ಹಿಂದೇಟುಹಾಕುತ್ತಿದ್ದಾರೆ. ಹಾಗಾಗಿ …
Read More »ನಾಳೆ ಚಂದ್ರಗ್ರಹಣ | ಭಾರತದಲ್ಲಿ ಹೆಚ್ಚು ಪರಿಣಾಮ ಇಲ್ಲ
ಬೆಂಗಳೂರು | ನಾಳೆ ಚಂದ್ರಗ್ರಹಣ ಸಂಭವಿಸಲಿದೆ. ಈ ಬಾರಿಯ ಚಂದ್ರಗ್ರಹಣವೂ ಸಂಪೂರ್ಣವಾಗಿ ಭಿನ್ನವಾಗಿರಲಿದ್ದು, ಚಂದ್ರನ ಆಕಾರದಲ್ಲಿ ಯಾವುದೇ ಬದಲಾವಣೆ ಇರಲ್ಲ. ಗ್ರಹಣದ ಸಮಯದಲ್ಲಿ ಚಂದ್ರನು ಅರ್ಧಾಕಾರದಲ್ಲಿ ಕಾಣದೇ ತನ್ನ ಪೂರ್ಣ ಗಾತ್ರದಲ್ಲೇ ಚಲಿಸಲಿದ್ದಾನೆ. ಈ ಗ್ರಹಣವೂ ಕೂಡ ಪೂರ್ಣ ಅಥವಾ ಭಾಗಶಃ ಚಂದ್ರಗ್ರಹಣವಲ್ಲ. ಇದು ಆರಂಭದ ಎರಡು ಗ್ರಹಣಗಳಂತೆ ನೆರಳು ಚಂದ್ರಗ್ರಹಣವಾಗಿರುತ್ತದೆ. ಆದ್ದರಿಂದಈಗ್ರಹಣವುಭಾರತದಲ್ಲಿಹೆಚ್ಚುಪರಿಣಾಮಬೀರುವುದಿಲ್ಲ. ದೇಗುಲಬಂದ್ಮಾಡುವುದು,ಆಹಾರಸೇವನೆಮುಂತಾದಚಟುವಟಿಕೆಗಳಿಗೆಯಾವುದೇನಿರ್ಬಂಧವಿಲ್ಲ. ಅರೆನೆರಳಿನಚಂದ್ರಗ್ರಹಣವನ್ನುಸೂತಕಎಂದುತಿಳಿಯಲ್ಲಎಂದುಜ್ಯೋತಿಷಿಗಳುಹೇಳುತ್ತಾರೆ. ಗ್ರಹಣ ಕಾಲ: ನಾಳಿನ ಚಂದ್ರಗ್ರಹಣ ರಾತ್ರಿ 11.16ಕ್ಕೆ ಆರಂಭಗೊಂಡು 02.32ಕ್ಕೆಅಂತ್ಯವಾಗಲಿದೆ. ರಾತ್ರಿ 12.54ಕ್ಕೆ ಪೂರ್ಣ ಗ್ರಹಣ ಘೋಚರವಾಗಲಿದೆ. ಎಲ್ಲೆಲ್ಲಿ ಗೋಚರ: ಭಾರತ, ಏಷ್ಯಾದ ಕೆಲವು ಭಾಗ, ಆಸ್ಟ್ರೇಲಿಯಾ, ದಕ್ಷಿಣ ಅಮೆರಿಕಾ, ಯುರೋಪ್,ಆಫ್ರಿಕಾದಲ್ಲೂ ಚಂದ್ರಗ್ರಹಣ ಗೋಚರವಾಗಲಿದೆ. ಚಂದ್ರನ ಚಿತ್ರಣವು ಅಥವಾಪ್ರಭಾವಳಿ ನಮಗೆ ಮುಸುಕಾಗಿ ಕಾಣುತ್ತದೆ. ಗ್ರಹಣಕ್ಕೂಮುನ್ನಚಂದ್ರಭೂಮಿಯನೆರಳನ್ನುಪ್ರವೇಶಮಾಡುತ್ತಾನೆ. ಈಪ್ರವೇಶಕ್ಕೆಚಂದ್ರಮಾಲಿನ್ಯ (ಪೆನುಂಬ್ರಾ)ಎನ್ನಲಾಗುತ್ತೆ. ಚಂದ್ರ ಭೂಮಿಯ ನೆರಳನ್ನು ಪ್ರವೇಶಿಸಿದಾಗ ಸಹಜವಾಗಿ …
Read More »ಕಾಂಗ್ರೆಸ್ ಆಡಳಿತ ಅಕಾಡೆಮಿಯ ಅಧ್ಯಕ್ಷರಾಗಿ ಸತೀಶ ಜಾರಕಿಹೊಳಿ
ಬೆಂಗಳೂರು: ರಾಜ್ಯ ಕಾಂಗ್ರೆಸ್ ಘಟಕದ ರಾಜಕೀಯ ನಾಯಕತ್ವ ಮತ್ತು ಆಡಳಿತ ಅಕಾಡೆಮಿಯ ಅಧ್ಯಕ್ಷರಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವುಕುಮಾರ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಕೇಡರ್ ಬೇಸ್ ಪಕ್ಷವನ್ನಾಗಿ ಪರಿವರ್ತಿಸಲು ಇದು ಪ್ರಥಮ ಮಹತ್ವದ ಹೆಜ್ಜೆಯಾಗಿದ್ದು ಡಿ.ಕೆ.ಶಿವುಕುಮಾರ ಅವರ ಜೊತೆ ಈ ಸಮಿತಿ ಮೇಲೆ ಮಹತ್ವದ ಜವಾಬ್ದಾರಿ ವಹಿಸಿಲಾಗಿದೆ.ರಾಜಕೀಯ ನಾಯಕತ್ವ ಮತ್ತು ಪಕ್ಷದ ಇತಿಹಾಸ, ನೀತಿ ಮತ್ತು ಕಾರ್ಯಕ್ರಮಗಳನ್ನು ಕೇಡರ್ಮಟ್ಟದಿಂದಲೇ ಕಾರ್ಯಕರ್ತರನ್ನು ಸಜ್ಜುಗೊಳಿಸಲು ಈ …
Read More »ಮಾಸ್ಕ್ ಧರಿಸದ್ದನ್ನು ಪ್ರಶ್ನಿಸಿದ ಪೇದೆ ಮೇಲೆ ಮಹಿಳೆಯಿಂದ ಹಲ್ಲೆ
Assault by a woman over a poor man questioning the mask
Read More »ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಬೇಗನೇ ಗುಣಮುಖರಾಗಲು ಪ್ರಾರ್ಥಿಸಿ ಬನಶಂಕರಿ ದೇವಿಗೆ ಅಭಿಷೇಕ
ಬಾಗಲಕೋಟೆ: ವಿಧಾನಸಭೆ ವಿರೋಧ ಪಕ್ಷದ ನಾಯಕರೂ ಆದ ಶಾಸಕ ಸಿದ್ಧರಾಮಯ್ಯ ಅವರಿಗೆ ಕೋವಿಡ್ ದೃಢಪಟ್ಟಿರುವ ಕಾರಣ ಅವರು ಬೇಗನೇ ಗುಣವಾಗುವಂತೆ ಪ್ರಾರ್ಥಿಸಿ ಬಾದಾಮಿ ತಾಲ್ಲೂಕು ಕಾಂಗ್ರೆಸ್ ಘಟಕ ಹಾಗೂ ಅಭಿಮಾನಿಗಳು ಸೇರಿ ಮಂಗಳವಾರ ಬನಶಂಕರಿ ದೇವಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ವಿರೋಧ ಪಕ್ಷದ ನಾಯಕರಾಗಿ ರಚನಾತ್ಮಕ ಕಾರ್ಯಗಳಿಂದ ಸದಾ ಕ್ರಿಯಾಶೀಲರಾಗಿರುವ ಸಿದ್ದರಾಮಯ್ಯ ಅವರು ಆದಷ್ಟು ಬೇಗ ಕೋವಿಡ್‌ನಿಂದ ಗುಣಮುಖರಾಗಲಿ ಎಂದು ಪ್ರಾರ್ಥಿಸಿ ಬನಶಂಕರಿ ದೇವಿಗೆ ಅಭಿಷೇಕ ಮಾಡಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ …
Read More »ಪೆಂಡಾಲ್ ಹಾಕುವವನ ಮಗ ಯುಪಿಎಸ್‌ಸಿಯಲ್ಲಿ ದೇಶಕ್ಕೆ 446ನೇ ಅಂಕ್
ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಜಮಖಂಡಿ ನಗರದ ಆನಂದ ಕಲಾದಗಿ ಕೇಂದ್ರ ಲೋಕಸೇವಾ ಆಯೋಗ ನಡೆಸಿದ ನಾಗರಿಕ ಸೇವಾ ಪರೀಕ್ಷೆಯಲ್ಲಿ ದೇಶಕ್ಕೆ 446 ಱಂಕ್ ಪಡೆಯುವ ಮೂಲಕ ಬಾಗಲಕೋಟೆ ಜಿಲ್ಲೆಯ ಕೀರ್ತಿ ಪತಾಕೆ ಹಾರಿಸಿದ್ದಾನೆ. ಆನಂದ ತಂದೆ ಬಾಗಲಕೋಟೆ, ವಿಜಯಪುರ, ಬೆಳಗಾವಿ ಸೇರಿದಂತೆ ವಿವಿಧ ಕಡೆ ರಾಜಕೀಯ, ಧಾರ್ಮಿಕ ಕಾರ್ಯಕ್ರಮಗಳಿಗೆ ಶಾಮಿಯಾನಾ ಹಾಕುವ ಕಾರ್ಯ ಮಾಡುತ್ತಾರೆ. ಮಗ ಆನಂದ ಕಲಾದಗಿ ಬಿಇ ಮುಗಿಸಿದ್ದು, ಸದ್ಯ ಯುಪಿಎಸ್‌ಸಿ ಪಾಸ್ ಆಗಿದ್ದಾರೆ. ತಂದೆ ರಾಜ್ ಪೆಂಡಾಲ್ ಹೆಸರಲ್ಲಿ …
Read More »ಬಾಗಲಕೋಟೆ; ತನಿಖೆಗೆ ಹೈಕೋರ್ಟ್ ನ್ಯಾಯಮೂರ್ತಿ ನೇಮಿಸಿ
ಬಾಗಲಕೋಟೆ: ಆರೋಗ್ಯ ಇಲಾಖೆಯಿಂದ ಕೋವಿಡ್ ಚಿಕಿತ್ಸಾ ಪರಿಕರಗಳ ಖರೀದಿಯಲ್ಲಿ ಆಗಿರುವ ₹2 ಸಾವಿರ ಮೊತ್ತದ ಅವ್ಯವಹಾರದ ತನಿಖೆಗೆ ಹೈಕೋರ್ಟ್ ನ್ಯಾಯಮೂರ್ತಿ ನೇತೃತ್ವದ ಸಮಿತಿ ರಚಿಸುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು. ಭ್ರಷ್ಟಾಚಾರ ನಡೆದಿಲ್ಲ ಎನ್ನುವುದಾದರೆ ಖರೀದಿ ವಹಿವಾಟಿನ ಸಮಗ್ರ ಮಾಹಿತಿ ಶ್ವೇತಪತ್ರ ಹೊರಡಿಸಿ ಎಂದು ಒತ್ತಾಯಿಸಿದ ಅವರು, ಹಗರಣ ತನಿಖೆ ವಿಚಾರದಲ್ಲಿ ಸರ್ಕಾರ ಹೀಗೆಯೇ ತನ್ನ ಮೊಂಡು ಧೋರಣೆ ಮುಂದುವರೆಸಿದಲ್ಲಿ ಮುಂಬರುವ ಅಧಿವೇಶನದಲ್ಲಿ ಪಕ್ಷದ …
Read More »
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News