ಪಾಕಿಸ್ತಾನದ ಆರಂಭಿಕ ಆಟಗಾರ ಇಮ್ರಾನ್ ನಜೀರ್ ತನ್ನ ಜೀವನದುದ್ದಕ್ಕೂ ಕಾಡುವ ಸಂಗತಿಯನ್ನು ಹೇಳಿಕೊಂಡಿದ್ದಾರೆ. 2007ರಲ್ಲಿ ದಕ್ಚಿಣ ಆಫ್ರಿಕಾದಲ್ಲಿ ನಡೆದ ಮೊದಲ ಟಿ20 ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಭಾರತಕ್ಕೆ ಶರಣಾಗಿದ್ದು ಜೀವನದ ದೊಡ್ಡ ವಿಷಾದದ ಸಂಗತಿಯಾಗಿದೆ. ನನ್ನ ಕೊನೆಯುಸಿರಿನವರೆಗೂ ಆ ಸೋಲು ನನ್ನನ್ನು ಕಾಡಲಿದೆ ಎಂದು ನಜೀರ್ ಹೇಳಿದ್ದಾರೆ. ಎಂಎಸ್ ಧೋನಿ ನೇತೃತ್ವದ ಭಾರತ ತಂಡ ಪಾಕಿಸ್ತಾನವನ್ನು ರೋಚಕವಾಗಿ ನಡೆದ ಫೈನಲ್ ಪಂದ್ಯದಲ್ಲಿ 5 ರನ್‌ಗಳಿಂದ ಮಣಿಸಿತ್ತು. ಈ ಮೂಲಕ ಜೊಹನ್ಸ್‌ಬರ್ಗ್‌ನಲ್ಲಿ …
Read More »ಜಗತ್ತಿನ ಅತೀ ಉದ್ದದ ಅಟಲ್ ಸುರಂಗ ಮಾರ್ಗದ ವಿಶೇಷತೆ ಏನು?
ಹಿಮಾಚಲ ಪ್ರದೇಶದ ಮನಾಲಿ ಮತ್ತು ಲೇಹ್ ಅನ್ನು ಸಂಪರ್ಕಿಸುವ ಜಗತ್ತಿನ ಅತೀ ಉದ್ದದ ಅಟಲ್ ಸುರಂಗ ಮಾರ್ಗದ ಕಾಮಗಾರಿ ಹತ್ತು ವರ್ಷಗಳ ಅವಧಿಯಲ್ಲಿ ಪೂರ್ಣಗೊಂಡಿದೆ. ಸಮುದ್ರ ಮಟ್ಟದಿಂದ ಸುಮಾರು 10,000 ಅಡಿ ಎತ್ತರದಲ್ಲಿರುವ ಹೆದ್ದಾರಿ ಸುರಂಗ ಮಾರ್ಗದ ಕೆಲಸ ಅಂದಾಜಿನ ಪ್ರಕಾರ ಆರು ವರ್ಷಗಳಲ್ಲಿ ಪೂರ್ಣಗೊಳ್ಳಬೇಕಿತ್ತು. ಮನಾಲಿಯನ್ನು ಲೇಹ್‌ಗೆ ಸಂಪರ್ಕಿಸುವ ಅಟಲ್ ಸುರಂಗವು ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗವಾಗಿದೆ. ಈ ಸುರಂಗವನ್ನು ಪೂರ್ಣಗೊಳಿಸಲು ಅಂದಾಜು ಅವಧಿ 6 ವರ್ಷಗಳಿಗಿಂತ …
Read More »ಪ್ಲಾಸ್ಟಿಕ್ ತಿನ್ನುವ ಹುಳು ಪತ್ತೆ: ಕರ್ನಾಟಕ ವಿ.ವಿ ತಂತ್ರಜ್ಞಾನ ವಿಭಾಗದ ಸಂಶೋಧನೆ
ಧಾರವಾಡ: ಕರಗದ ಪ್ಲಾಸ್ಟಿಕ್ ತಿಂದು, ಮಣ್ಣಿನಲ್ಲಿ ಸುಲಭವಾಗಿ ಕರಗಬಲ್ಲ ವಸ್ತುವನ್ನಾಗಿ ಪರಿವರ್ತಿಸುವ ಹುಳುವನ್ನು ಇಲ್ಲಿನ ಕರ್ನಾಟಕ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ಸಂಶೋಧನಾ ವಿದ್ಯಾರ್ಥಿ ಪತ್ತೆ ಮಾಡಿದ್ದಾರೆ. ಶೀತಲ್ ಕೆಸ್ತಿ ಎಂಬ ವಿದ್ಯಾರ್ಥಿ ತನ್ನ ಮಾರ್ಗದರ್ಶಕರಾದ ಡಾ.ಸಿ.ಟಿ.ಶಿವಶರಣ ಅವರ ನೆರವಿನಿಂದ ಈ ಹುಳುವನ್ನು ಪತ್ತೆ ಮಾಡಿದ್ದಾರೆ. ಸಾಮಾನ್ಯವಾಗಿ ಬೇಳೆ, ಅಕ್ಕಿಯಲ್ಲಿ ಕಂಡುಬರುವ ‘ರೈಸ್ ಮೌತ್ ಲಾರ್ವಾ’ ಹೆಸರಿನ ಚಿಟ್ಟೆಯಾಗುವ ಹುಳು, ಪ್ಲಾಸ್ಟಿಕ್ ತಿಂದು ಜೀರ್ಣಿಸಿಕೊಳ್ಳುವ ಅಪರೂಪದ ಸಂಗತಿ ಇವರ ಪ್ರಯೋಗಾಲಯದಲ್ಲಿ ದೃಢಪಟ್ಟಿದೆ. …
Read More »ಮದುವೆ ಬೇಡ ಅಂತ ಓಡಿ ಹೋದವಳು ಮರಳಿ ಬಂದದ್ದು ಆದಾಯ ತೆರಿಗೆ ಇಲಾಖೆ ಅಧಿಕಾರಿಯಾಗಿ..!
ಕುಟುಂಬದ ಒತ್ತಡಗಳಿಂದ ಶಿಕ್ಷಣ ಮೊಟಕುಗೊಳಿಸದವರು ಬಹಳಷ್ಟು ಜನರಿದ್ದಾರೆ. ದೇಶ ಎಷ್ಟೇ ಮುಂದುವರಿದರೂ ಕದ್ದು ಮುಚ್ಚಿ ಬಾಲ್ಯ ವಿವಾಹ, ಹೆಣ್ಮಕ್ಕಳ ಇಚ್ಛೆಗೆ ವಿರುದ್ಧವಾಗಿ ವಿವಾಹ ಮಾಡುವುದು ನಡೆಯುತ್ತಲೇ ಇರುತ್ತದೆ. ಇಷ್ಟವಿಲ್ಲದ ವಿವಾಹದಿಂದ ತಪ್ಪಿಸಿ ಓಡಿದ ಈಕೆ ಮರಳಿ ಬಂದ್ದಿದ್ದು ಟ್ಯಾಕ್ಸ್ ಆಫೀಸರ್ ಆಗಿ. ಮೀರತ್‌ನ ಈ ಯುವತಿಯ ಬದುಕೇ ಮಾದರಿ..! ಆದರೆ ಈಕೆ ಕನಿಷ್ಠ ಹಣದೊಂದಿಗೆ 2013ರಲ್ಲಿ ಮನೆ ಬಿಟ್ಟು ಹೋಗಿದ್ದಳು. ಮೀರತ್‌ನ ಈ ಯುವತಿ 28 ವರ್ಷದಲ್ಲಿ ಮನೆ ಬಿಟ್ಟಾಗ …
Read More »ರೈತರ ಸಂಜೀವಿನಿಯಾದ ಮುಖ್ಯ ಕಾರ್ಯನಿರ್ವಾಹ ಕರಾದ ಶ್ರೀ ಯಂಕಣ್ಣ ಚಿ, ಆಲಿ PKPS ಬೈರಮಟ್ಟಿ.
ನಂಬಿಕೆ ಮತ್ತು ವಿಶ್ವಾಸದ ಮೇಲೆ ಯಾವುದೇ ಸಂಘ ಸಂಸ್ಥೆಗಳು ನಿತ್ಯ ಗ್ರಾಹಕರ ಹಾಗೂ ಸಂಸ್ಥೆಯ ಸದಸ್ಯರೊಂದಿಗೆ ಉತ್ತಮ ಸಂಭಂದಗಳ ಜೀವಾಳವೇ ನಂಬಿಕೆ, ಹಾಗೆ ಸಕಾಲಕ್ಕೆ ನೇರವಾಗುವ ಸಂಸ್ಥೆಯ ಆಡಳಿತ ಮಂಡಳಿ ವಿಶ್ವಾಸವೆ ಇಂದು ಎಂಟುವರಿ ಕೋಟಿ ರೂಪಾಯಿ ಹಣಕಾಸಿನ ವ್ಯವಹಾರಕ್ಕೆ ಸಾಕ್ಷಿಯಾಗಿದೆ. ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ ತಾಲೂಕಿನ ಬೈರಮಟ್ಟಿ ಗ್ರಾಮದ ಪ್ರಾಥಮೀಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕರಾದ ಶ್ರೀ ಯಂಕಣ್ಣ ಆಲಿ ಯವರ ಪ್ರಾಮಾಣಿಕ ಪರಿಶ್ರಮದಿಂದ ಇಂದು …
Read More »ನಾಡದೊರೆಗೆ ಸ್ವಾಗತ ಕೋರಿದ ಯುವನಾಯಕ
ಬಾದಾಮಿ ತಾಲೂಕಿನ ಮತ್ತೆ ಮರಳಿ ಪ್ರವಾಹ ಸ್ಥಿತಿ ಉಂಟಾದ ಹಿನ್ನೆಲೆಯಲ್ಲಿ ನೆರೆ ವೀಕ್ಷಣೆಗೆ ಹಾಗೂ ವಿವಿಧ ಕಾಮಗಾರಿಗಳ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿಗಳು, ಬಾದಾಮಿ ವಿಧಾನಸಭಾ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಮಾನ್ಯ ಶ್ರೀ ಸಿದ್ದರಾಮಯ್ಯ ಅವರನ್ನು ಹಾಗೂ ವರುಣಾ ವಿಧಾನಸಭಾ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಮಾನ್ಯ ಶ್ರೀ ಯತೀಂದ್ರ ಸಿದ್ದರಾಮಯ್ಯ ಅವರನ್ನು ಕೆಪಿಸಿಸಿ(ಹಿಂ.ವ.ವಿ) ರಾಜ್ಯ ಕಾರ್ಯದರ್ಶಿಗಳಾದ ಶ್ರೀ ಮಹೇಶ ಎಸ್ ಹೊಸಗೌಡ್ರ ಅವರು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ …
Read More »೨೦೧೫ ರಿಂದ ೨೦೨೦ ರ ವರೆಗೆ ಬೆವೊರ ಗ್ರಾಮ ಪಂಚಾಯತಿ ಆಡಳಿತಕ್ಕೆ ಅನುವು ಮಾಡಿಕೊಟ್ಟ ಜನತೆಗೆ ಧನ್ಯವಾದಗಳು
ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ ತಾಲೂಕಿನ ಬೆವೊರ ಗ್ರಾಮ ಪಂಚಾಯತಿಯ ಸದಸ್ಯರಾದ ಶ್ರೀಮತಿ ಲಕ್ಷ್ಮೀಬಾಯಿ ಗಂ,ಸುಬ್ಬಣ್ಣ,ಪೊಜಾರ ,ಪ್ರಸಕ್ತ ೨೦೧೫ ರಿಂದ೨೦೨೦ರ ವರೆಗೆ ಜನ ಸೇವೆ ಮಾಡಲು ಐದು ವರ್ಷಗಳ ಕಾಲ ಆಡಳಿತ ಮಾಡಲು ಅವಕಾಶ ಮಾಡಿಕೊಟ್ಟ ನನ್ನೂರಿನ ಜನತೆಗೆ ಹಾಗೂ ನನ್ನ ಶ್ರೀಮತಿ ಅವರನ್ನು ಆತಿಸಿತಂದ ನನ್ನ ವಾಡ್೯ ಮತದಾರರಿಗೆ ಹಾಗೂ ಗುರುಹಿರಿಯರಿಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು.
Read More »ಶ್ರಾವಣ ಮಾಸದ ೧೧ನೇ ಬಸವ ಪಂಚಮಿ ಇಷ್ಟ ಲಿಂಗ ಪೊಜಾ ಸಮಾರೋಪ ಸಮಾರಂಭ
ಹುನಗುಂದ : ಇದೇ ಮೊಟ್ಟಮೊದಲ ಬಾರಿಗೆ ಕೂಡಲ ಸಂಗಮದಲ್ಲಿ ಶ್ರಾವಣ ಮಾಸದ ನಿಮಿತ್ತವಾಗಿ ೪೧ ದಿನಗಳ ಕಾಲ ೧೧ನೇ ಬಸವ ಪಂಚಮಿ ಹಾಗೂ ಇಷ್ಟ ಲಿಂಗ ಪೊಜಾ ೨೦೨೦,ಅಂಗವಾಗಿ ಅಗಸ್ಟ್ ೦೩ರಿಂದ ಸೆಪ್ಟೆಂಬರ್ ೧೩ ರ ವರೆಗೆ ೪೨ ದಿನಗಳ ಕಾಲ ನಿರಂತರವಾಗಿ ಇಷ್ಟ ಲಿಂಗ ಪೊಜಾ ವೃತವನ್ನು ತುಂಬಾ ವಿಷೇಶವಾಗಿ ಹಾಗೂ ಅರ್ಥಪೂರ್ಣವಾಗಿ, ನೆರವೇರಿಸಿದರು ವಿಶ್ವ ವಿಖ್ಯಾತ ಪವಿತ್ರ ಸು ಕ್ಷೇತ್ರದಲ್ಲಿ ಸುಂದರ ತ್ರಿ ಸಂಗಮ ಪವಿತ್ರ ನದಿ …
Read More »ರಾಜ್ಯದಲ್ಲಿಂದು 9894, ಬೆಂಗಳೂರು 3479, ಬಳ್ಳಾರಿ 661, ಬೆಳಗಾವಿ 318, ಕೊಪ್ಪಳ 259, ಗದಗ 198 ಜನರಿಗೆ ಸೋಂಕು
ಬೆಂಗಳೂರು ; ರಾಜ್ಯದಲ್ಲಿಂದು 9894, ಬೆಂಗಳೂರು 3479, ಬಳ್ಳಾರಿ 661, ಬೆಳಗಾವಿ 318, ಕೊಪ್ಪಳ 259, ಗದಗ 198,ಬಾಗಲಕೋಟೆ 165, ಬೆಂಗಳೂರು ಗ್ರಾಮಾಂತರ 216, ಬೀದರ್ 82, ಚಾಮರಾಜನಗರ 80, ಚಿಕ್ಕಬಳ್ಳಾಪುರ 85, ಚಿಕ್ಕಮಗಳೂರು 171, ಚಿತ್ರದುರ್ಗ 232, ದಕ್ಷಿಣ ಕನ್ನಡ 404, ದಾವಣಗೆರೆ 144, ಧಾರವಾಡ 199, ಹಾಸನ 426, ಹಾವೇರಿ 191, ಕಲಬುರಗಿ 214,ಕೊಡಗು 33, ಕೋಲಾರ 73, ಮಂಡ್ಯ 246, ಮೈಸೂರು 665, ರಾಯಚೂರು 190, …
Read More »ಮಾಸ್ಕ್ ಧರಿಸಿ ಬಂದು ನಂತರ ಮಾಡಿದ್ದೇನು ಗೊತ್ತಾ?
ಅಲಿಗಢ (ಉತ್ತರ ಪ್ರದೇಶ): ಚಿನ್ನಾಭರಣ ಅಂಗಡಿಗೆ ಬಂದ ಗುಂಪೊಂದು ಮಾಸ್ಕ್ ಧರಿಸಿ, ಅಲ್ಲಿಯೇ ಇದ್ದ ಸ್ಯಾನಿಟೈಸರ್ ಅನ್ನೂ ಚೆನ್ನಾಗಿ ಹಚ್ಚಿಕೊಂಡರು. ನಂತರ ಮಾಡಿದ್ದೇನು ಗೊತ್ತಾ? ಸೀದಾ ಅಂಗಡಿಯೊಳಕ್ಕೆ ನುಗ್ಗಿ ಗನ್ ತೋರಿಸಿ 40 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು 40 ಸಾವಿರ ನಗದು ಎಗರಿಸಿ ಪರಾರಿಯಾಗಿದ್ದಾರೆ! ಈ ಘಟನೆ ಘಟನೆ ಉತ್ತರ ಪ್ರದೇಶದ ಅಲಿಗಢನನಲ್ಲಿ ನಡೆದಿದೆ. ಅಲಿಗಢ ನಗರದ ಬನ್ನಾದೇವಿ ಇಲಾಖೆಯಲ್ಲಿ ಸುಂದರ್ ಜ್ಯುವೆಲೆಸ್ರ್ನಲ್ಲಿ ನಡೆದಿರುವ ಈ ಸಂಪೂರ್ಣ ದೃಶ್ಯಗಳು ಸಿಸಿಟಿವಿ …
Read More »
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News