Breaking News

ಬಾಗಲಕೋಟೆ: ಮನೆಯಲ್ಲಿ ಅಡುಗೆ ಅನಿಲ ಸಿಲಿಂಡರ್‌ ಲೀಕ್‌, ಬೆಂಕಿ ಹೊತ್ತಿ ಉರಿದರೂ ತಪ್ಪಿದ ಅನಾಹುತ

ಲೋಕೇಶ್ ಸುಂಕದ ಎನ್ನುವವರ ಮನೆಗೆ ಬೆಂಕಿ ತಗುಲಿದೆ. ಈ ಕೂಡಲೇ ಮಾಹಿತಿ ತಿಳಿಸಿದಾಗ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಯಿತು. ಅದೃಷ್ಟವಶಾತ್‌ ಯಾವುದೇ ಪ್ರಾಣ ಹಾನಿ ಆಗಿಲ್ಲ. ಆದರೆ ಮನೆಯಲ್ಲಿನ ಬಟ್ಟೆ ಬರೆ, ಪಾತ್ರೆ ಸುಟ್ಟು ಕರಕಲಾಗಿದೆ. ಬಾಗಲಕೋಟೆಯ ನವನಗರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಬಾಗಲಕೋಟೆ: ಮನೆಯಲ್ಲಿ ಅಡುಗೆ ಅನಿಲ ಸಿಲಿಂಡರ್ ಲೀಕ್ ಆಗಿ ಹೊತ್ತಿ ಉರಿದರೂ ಭಾರಿ ಅನಾಹುತ ತಪ್ಪಿದೆ.

ಬಾಗಲಕೋಟೆಯ ನವನಗರದ ಸೆಕ್ಟರ್ ನಂಬರ್ 45ರಲ್ಲಿ ಈ ಘಟನೆ ನಡೆದಿದೆ.

ಲೋಕೇಶ್ ಸುಂಕದ ಎನ್ನುವವರ ಮನೆಗೆ ಬೆಂಕಿ ತಗುಲಿದೆ. ಈ ಕೂಡಲೇ ಮಾಹಿತಿ ತಿಳಿಸಿದಾಗ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಯಿತು.

ಅದೃಷ್ಟವಶಾತ್‌ ಯಾವುದೇ ಪ್ರಾಣ ಹಾನಿ ಆಗಿಲ್ಲ. ಆದರೆ ಮನೆಯಲ್ಲಿನ ಬಟ್ಟೆ ಬರೆ, ಪಾತ್ರೆ ಸುಟ್ಟು ಕರಕಲಾಗಿದೆ. ಬಾಗಲಕೋಟೆಯ ನವನಗರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

About vijay_shankar

Check Also

test

test

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.