Breaking News

ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬ & ರಮಜಾನ್ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಬಸಲಿಂಗಪ್ಪ

ಸನ್ನಾನ್ಯ ಶ್ರೀ ಬಸಲಿಂಗಪ್ಪ ಬೂದಿಹಾಳ ಭಾರತೀಯ ಜನತಾ ಪಾರ್ಟಿ ಪಕ್ಷದ ಹಿರಿಯ ಮುಖಂಡರು ,ಸಾ!! ಕುಟಗನಕೇರಿ ತಾಲ್ಲೂಕು : ಬದಾಮಿ, ಜಿಲ್ಲಾ ಬಾಗಲಕೋಟೆ ,ಇವರಿಂದ

ಮಾನ್ಯರೇ
ನಾಡಿನ ಸಮಸ್ತ ಜನತೆಗೆ ಹೊಸವರ್ಷದ ಹಾಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು ನಾಡಿಗೆ ಈ ಹೊಸವರ್ಷ ಹೊಸ ಹರಷವನ್ನು ತಂದು ಕೊಡಲಿ, ಈ ನಾಡಿನಲ್ಲಿ ಸಂಪೂರ್ಣವಾಗಿ ಈ ವರ್ಷ ಮಳೆ ,ಬೆಳೆ ಚನ್ನಾಗಿ ಬರಲಿ ನಾಡಿನ ಸಮೃದ್ಧಿ ಹೆಚ್ಚಾಗಿ ಎಲ್ಲಾ ರೈತರ ಬಾಳು ಹಸನಾಗಲಿ ಎಂದು ತಮ್ಮೆಲ್ಲರಿಗೂ ಮತ್ತೊಮೆ ಈ ಯುಗಾದಿ ಹಬ್ಬ ಹಾಗೂ ರಮಜಾನ್ ಹಬ್ಬದ ಶುಭಾಶಯ ಕೋರುತ್ತೇನೆ.

ವರದಿ: – ಸಿದ್ದು ನೀಲಗುಂದ :

About vijay_shankar

Check Also

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಮಹಾಂತೇಶ ಲಗಮಣ್ಣವರ

ಸನ್ಮಾನ್ಯ ಶ್ರೀ ಮಹಾಂತೇಶ ಲಘಮಣ್ಣವರ. ಅಧ್ಯಕ್ಷರು : ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಕೂಡಲಸಂಗಮ, ಇವರಿಂದ ನಾಡಿನ ಸಮಸ್ತ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.