
ಅಮೀನಗಡ: ಸಮಿಪದ ಶೂಲೇಭಾವಿ ಗ್ರಾಮದಲ್ಲಿ ಹಡಪದ ಸಮಾಜದವರಿಂದ ವಿಶ್ವ ಗುರು ಬಸವಣ್ಣನವರ ಜಯಂತಿಯನ್ನು ಓನಿಯ ಎಲ್ಲಾ ಸಮಾಜದ ಮಹಿಳೆಯರು ಸೇರಿ ಸರಳವಾಗಿ ಬಸವಣ್ಣನವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ವಚನಗಳನ್ನು ಹೇಳುವ ಮೂಲಕ ಬಸವಜಯಂತಿ ಆಚರಿಸಲಾಯಿತು ,ಈ ಸಂಧರ್ಭದಲ್ಲಿ ಸಮಾಜದ ಯುವ ಮುಖಂಡ ಮುತ್ತಪ್ಪ ಹಡಪದವರು ಬಸವಣ್ಣನವರ ಕಾಯಕ ನಿಷ್ಟೆ ಹಾಗೂ ವಚನ ಸಾಹಿತ್ಯದ ಬಗ್ಗೆ ಮಾತನಾಡಿ ಪ್ರತಿನಿತ್ಯ ವಿಭೂತಿ ಧಾರಣೆ ಮಾಡಬೇಕು ಎಂದು ಅಲ್ಲಿದ್ದ ಮಹಿಳೆಯರಿಗೆ ಎಲ್ಲರಿಗೂ ವಿಭೂತಿ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ

ಶ್ರೀಮತಿ ನೀಲವ್ವ ನಾಗಪ್ಪ ಹಡಪದ,ಶ್ರೀಮತಿ ರೇಖಾ ಮುತ್ತಪ್ಪ ಹಡಪದ ಶ್ರೀಮತಿ ಸಂಗವ್ಬ ಈರಸಂಗಪ್ಪ ಶಿರೋಳ ಶ್ರೀಮತಿ ಗಂಗವ್ವ ಸಂಗಪ್ಪ ಹಡಪದ ಶ್ರೀಮತಿ ಸರೋಜವ್ವ ಸಂಗಪ್ಪ ಶಿರೋಳ ಶ್ರೀ ಮುತ್ತಪ್ಪ ಹಡಪದ ಶ್ರೀ ಅನೀಲ ಹಡಪದ ಅನೇಕ ಜನರು ಉಪಸ್ಥಿತಿ ಇದ್ದರು
