ಅಮೀನಗಡ: ಇತ್ತೀಚೆಗೆ ಕೃಷಿ ಇಲಾಖೆಯಲ್ಲಿ ೧೯೮೫ ರಿಂದ ಸಹಾಯಕ ಕೃಷಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಕಳೆದ ವಾರ ನಿವೃತ್ತಿ ಹೊಂದಿದ ಬಸವರಾಜ್ ಭಜಂತ್ರಿ ಅವರಿಗೆ ಸೊಳೇಭಾವಿ ಗ್ರಾಮದ ಶ್ರೀ ದುರ್ಗಾದೇವಿ ಕೊರಮ ಸಮಾಜದಿಂದ ಅವರ ಸೇವೆಯನ್ನು ಗುರುತಿಸಿ ನಿನ್ನೆಯ ದಿನ ದುರ್ಗಾದೇವಿ ದೇವಲಯದಲ್ಲಿ ಸರಳ ಸಮಾರಂಭದ ಮೂಲಕ ಗೌರವ ಸನ್ಮಾನ ಮಾಡಲಾಯಿತು.

ತಮ್ಮ ಸೇವಾ ಅವಧಿಯಲ್ಲಿ ಸಮಾಜದ ಬಲಾಢ್ಯ ಸಂಘಟನೆ ಹಾಗೂ ಸಮಾದ ಅಧ್ಯಕ್ಷರಾಗಿ ಹಾಗೂ ಗೌರವ ಅಧ್ಯಕ್ಷರಾಗಿ ಸಮಾಜದ ಒಗ್ಗಟ್ಟಿಗೆ ಶ್ರಮಿಸಿ ಸಮಾಜಕ್ಕೆ ಬೇಕಾದ ಹಲವಾರು ಪಿಟೊಪಕರಣಗಳಾದ ಮೈಕ್ಸಟ್,ಎಂಪ್ಲಿ ,ಕೊಡೊಸಿ ಸಮಾಜ ಆರ್ಥಿಕವಾಗಿ ಮುಂದೆ ಬರಲು ಇದು ನನ್ನ ಅಳಿಲು ಸೇವೆ ಎಂದರು,
ಈ ಸರಳ ಸಮಾರಂಭದ ಸಾನಿಧ್ಯವನ್ನು ಪುರಾಣಿಕರಾದ ಶ್ರೀ ಕೃಷ್ಣಾ ಗಾಡದ, ಅಧ್ಯಕ್ಷತೆ ಬಸವಂತಪ್ಪ ಹಂಗರಗಿ, ಸಣ್ಣಬೀಮಪ್ಪ ಭಜಂತ್ರಿ, ಭೊಜಪ್ಪ ಭಜಂತ್ರಿ, ಲಕ್ಷ್ಮಣ ಸೂಡಿ,ಶರಣಪ್ಪ,ಭಜಂತ್ರಿ, ಯಶೋಧರ ಭಜಂತ್ರಿ, ಯಮನಪ್ಪ,ಭಜಂತ್ರಿ, ಉಪಸ್ಥಿತಿ ಇದ್ದರು, ನಿರೂಪಣೆ, ಹನಮಂತ ಹಂಗರಗಿ, ವಂದನಾರ್ಪಣೆಯನ್ನು ತಮ್ಮಣೆಪ್ಪ ಭಜಂತ್ರಿ, ಅವರು ನೆರವೆರಿಸಿದರು.