Breaking News

ಸಮಸ್ತ ಮತದಾರರಿಗೆ & ಗುರು ಹಿರಿಯರಿಗೆ ಹೊಸ ವರ್ಷ & ಮಕರ ಸಂಕ್ರಾಂತಿಯ ಶುಭಾಶಯ ಹೇಳಿದ ಬಸಮ್ಮ / ಸ್ಪೂರ್ತಿ/ಮಲ್ಲಪ್ಪ ಗೋಣ್ಣಾಗರ,ಬಣ್ಣಿಹಟ್ಟಿ.

ಶ್ರೀ ಮಲ್ಲಪ್ಪ ಸಂಗಪ್ಪ ಗೋಣ್ಣಾಗರ, ಗ್ರಾಮ ಪಂಚಾಯಿತಿ ಸದಸ್ಯರು,ಹಿರೇಬಾದವಾಡಗಿ, ಹುನಗುಂದ ತಾಲೂಕಿನ ಬಣ್ಣಿಹಟ್ಟಿ ಗ್ರಾಮ ದಿಂದ ಆಯ್ಕೆಯಾದ ಮಲ್ಲಪ್ಪ ಅವರು ಸಮಸ್ತ ಗ್ರಾಮದ ಗುರು ಹಿರಿಯರಿಗೆ ಹಾಗೂ ಮತದಾರ ಬಾಂಧವರಿಗೆ ನಮ್ಮ ಹೃದಯ ಪೂರ್ವಕ ಧನ್ಯವಾದಗಳು. ಹಾಗೂ ಹೊಸ ವರ್ಷ ಮತ್ತು ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು.

ಕಾರ್ಯಕರ್ತರ ಜೊತೆಗೆ ಗೆಲುವಿನ ನಗೆ ಬೀರಿದ ಮಲ್ಲಪ್ಪ ಸಂಗಪ್ಪ ಗೋಣ್ಣಾಗರ.

ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆದ್ದ ನಂತರ ಸುಕ್ಷೇತ್ರ ಶ್ರೀ ಸಿದ್ದನಕೊಳ್ಳದ ಶ್ರೀ ಕಾಡ ಸಿದ್ದೇಶ್ವರ ಹಾಗೂ ಕನ್ನಿಕಾ ಪರಮೇಶ್ವರಿ ,ಸಿದ್ದಪ್ಪಜ್ಜನ ಗದ್ದುಗೆ ದರ್ಶಶ ಪಡೆದ ಕ್ಷಣ.

ಗ್ರಾಮದಲ್ಲಿ ಕಾರ್ಯಕರ್ತರೊಂದಿಗೆ ಗೆಲುವಿನ ಸಂಭ್ರಮ ಆಚರಿಸಿದ ಕ್ಷಣ.

ನಮ್ಮ ಅಪ್ಪಾಜಿ ಅವರನ್ನು ಮತ ಹಾಕಿ ಗೆಲ್ಲಿಸಿದ ನಮ್ಮ ಊರಿನ ಎಲ್ಲಾ ಹಿರಿಯರಿಗೆ,ಮತದಾರ ಬಂಧುಗಳಿಗೆ ನಮ್ಮ ಕುಟುಂಬದ ಪರವಾಗಿ ಹೃದಯ ಪೂರ್ವಕ ಧನ್ಯವಾದಗಳು.

ಗ್ರಾಮದ ಪ್ರಮುಖ ಹಿರಿಯರೊಂದಿಗೆ ಒಂದು ಪೊಟ ಅಭಿವೃದ್ಧಿ ವಿಚಾರದಲ್ಲಿ ಹಿರಿಯರೊಂದಿಗೆ ಮಾತು ಕತೆ.

ಮಾವನ ಪರವಾಗಿ ಜನತೆಗೆ ಧನ್ಯವಾದ ಕೋರಿದ ಕುಮಾರಿ ಸ್ಪೂರ್ತಿ, ಹಳೆಗೌಡರ ಸಮಗ್ರ ಗ್ರಾಮದ ಅಭಿವೃದ್ಧಿಗೆ ಒತ್ತು ಕೊಡಲಿ ಎಂದು ಚುನಾಯಿತ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದಳು.

About vijay_shankar

Check Also

ಹಿರೇಮಾಗಿಯ “ಮೊಗ್ಗಿ ಮಾಯಿದೇವ ರತ್ನ , ಪ್ರಶಸ್ತಿ ಸ್ವೀಕರಿಸಿದ ಮುತ್ತು ವಡ್ಡರ

ಹಿರೇಮಾಗಿಯ “ಮೊಗ್ಗಿ ಮಾಯಿದೇವ ರತ್ನ , ಪ್ರಶಸ್ತಿ ಸ್ವೀಕರಿಸಿದ ಮುತ್ತು ವಡ್ಡರ

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮದ ಶ್ರೀ ರಾಮಲಿಂಗೇಶ್ವರ ಸಾಂಸ್ಕೃತಿಕ ಕಲಾವಿದರ ಸಂಘ (ರಿ ) ಇವರು ಶ್ರೀರಾಮಲಿಂಗೇಶ್ವರ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.