
ಇಲಕಲ್ಲ : ತಾಲೂಕಿನ ಇಲಕಲ್ಲ ಹಾಗೂ ಚಿನ್ನಾಪೂರ ರಸ್ತೆಯ ಮಾರ್ಗವಾಗಿ ಪಕ್ಕದ ಜಮಿನೊಂದರಲ್ಲಿ ಬೆಳಂ ಬೆಳಗ್ಗೆ ಭೀಕರ ಕೊಲೆ ರುಂಡ ಇಲ್ಲದ ಮುಂಡವನ್ನು ನೀಡಿ ಜನ ಹೌರಾದ್ದಾರೆ. ಈ ಕೊಲೆ ಪ್ರಕರಣ ನೋಡಿದರೆ ಇದು ಮೇಲ್ನೋಟಕ್ಕೆ ಅನೈತಿಕ ಹಾಗೂ ಆಸ್ತಿ ವಿಚಾರದಲ್ಲಿ ಸೇಡಿನ ಕೊಲೆಯಾಗಿರಬಹುದು ಎಂದು ಜನ ಮಾತನಾಡುತ್ತಿದ್ದಾರೆ. ಇಲಕಲ್ಲ ನಗರದಿಂದ ೩ ಕಿ,ಮಿ ಅಂತರದಲ್ಲಿ ಈ ಕೊಲೆ ನಡೆದಿದ್ದು ಜಮೀನು ಮಾಲಿಕ ಈ ಬಗ್ಗೆ ಪೊಲಿಸ್ ಇಲಾಖೆಗೆ ಮಾಹಿತಿ ನೀಡಿ ಕೊಲೆಯಾದ ವ್ಯಕ್ತಿ ಅಂದಾಜು ೨೫ ರಿಂದ ೩೦ ವರ್ಷದ ಆಸುಒಅಸಿನ ವ್ಯಕ್ತಿಯಾಗಿದ್ಸಾನೆ. ಈ ವ್ಯಕ್ತಿಯ ಬಗ್ಗೆ ಯಾವುದೆ ಮಾಹಿತಿ,ವಿಳಾಸ ಕಂಡು ಬಂದಿಲ್ಲ ಸಾಕ್ಷಿ ನಾಶ ಮಾಡುವ ಉದ್ದೇಶದಿಂದ ರುಂಡವನ್ನು ಆರೋಪಿತರು ಮರೆ ಮಾಚಿದ್ದಾರೆ. ಎಂದು ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದಿದೆ.

ತೊಂಡಿಹಾಳ ಮಾರ್ಗದರ್ಶನ ಶಾಲೆ ಹತ್ತಿರ ಪಕ್ಕದ ಜಮೀನಿನಲ್ಲಿ ಈ ಶವ ಬಿಡಾಡಿದ್ದು ಹೇರುರೂ ಗ್ರಾಮದ ಜಮೀನು ಮಾಲಿಕ ರುದ್ದೇಶ ಯಮನಪ್ಪ ಜೀಲ್ಲೇಧಾರ ನೀಡಿದ ದೂರಿನನ್ವಯ ಕೊಲೆ ಪ್ರಕರಣ ದಾಖಲಾಗಿದ್ದು ಇದೊಂದು ಸವಾಲಿನ ಪ್ರಕರಣ ಈ ಪ್ರಕರಣ ಬೇದಿಸಲು ಈಗಾಗಲೇ ಕಾರ್ಯ ಪ್ರರುತ್ತರಾದ ಸಿ,ಪಿ,ಐ ಶರಣಪ್ಪ ಆಜೂರ ಅವರು ಜಿಲ್ಲಾ ಪೊಲೀಸ್ ಅಧೀಕ್ಷಕರು, ಹಾಗೂ ಹುನಗುಂದ ಉಪ ಅಧೀಕ್ಷಕರ ಮಾರ್ಗದರ್ಶನಲ್ಲಿ ತಂಡ ರಚಿಸಿ ತನಿಖೆ ಕೈಗೊಂಡಿದ್ದಾರೆ, ಎಂದು ತಿಳಿದು ಬಂದಿದೆ, ಈ ವ್ಯಕ್ತಿಯ ಗುರುತು ಹಾಗೂ ಚಹರೆ ಗುರುತು ಸಿಕ್ಕಲ್ಲಿ ನಗರಷ ಪೊಲೀಸ್ ಠಾಣೆಗೆ ಬೇಟಿ ನೀಡಲು ಕೋರಕಾಗಿದೆ.

Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News