Breaking News

ಬಾಗಲಕೋಟೆ ನಗರದ ಬಸವೇಶ್ವರ ಸರ್ಕಲ್ ನಲ್ಲಿ ಕಟ್ಟಡ ದುರಂತ

ಬಾಗಲಕೋಟೆ: ನಗರದ ಬಸವೇಶ್ವರ ಸರ್ಕಲ್ ನಲ್ಲಿ ೯೦ ವರ್ಷ ಹಳೆಯ ಬಿಲ್ಡಿಂಗ್ ಮುಂಬಾಗದ ಮೆಲ್ಚಾವಣಿ ಇದ್ದಕಿದ್ದಂತೆ ಇಂದು ಸಾಯಂಕಾಲ ೬ ಗಂ, ಸುಮಾರಿಗೆ ಕುಸಿದು ಬಿದ್ದಿದೆ,

ಅದೃಷ್ಟವಶಾತ್ ಅಲ್ಲಿ ಯಾರು ಅಂಗಡಿ ಮುಂದೆ ಗ್ರಾಹಕರು ಇಲ್ಲದ ಕಾರಣ ಜೀವ ಹಾನಿ ಆಗಿಲ್ಲ ಅಂಗಡಿ ಒಳಗಡೆ ಮಾಲೀಕ ಹಾಗೂ ಸಂಗಡಿಗರು ಇದ್ರು ಅವರು ಒಳಗಡೆ ಇದ್ದ ಕಾರಣ ಏನೂ ಆಗಲಿಲ್ಲ ಅಂಗಡಿ ಮುಂಭಾಗದ ಸಜಾ ಬಹಳ ವರ್ಷಗಳ ಹಿಂದಿನ ಕಟ್ಟಡ ಹೀಗಾಗಿ ಯಾವುದೇ ಸಮಯದಲ್ಲಿ ಇಡೀ ಕಟ್ಟಡ ಕುಸಿದು ಬಿಳುವ ಸಂಭವ ಇದೆ,

ನಗರದಲ್ಲಿ ಹಳೆ ಬಾಗಲಕೋಟೆಯ ಟಾಂಗಾ ಬಜಾರ್ ಸುತ್ತಮುತ್ತಲಿನ ಅನೇಕ ಕಟ್ಟಡಗಳು ನೂರು ವರ್ಷಕ್ಕೂ ಅಧಿಕ ಹಳೆಯ ಕಟ್ಟಡಗಳಾಗಿವೆ ಅನೇಕ ಮಳಿಗೆಗಳು ಅಲ್ಲಿ ನಿತ್ಯ ಲಕ್ಷಾಂತರ ಹಣಕಾಸಿನ ವ್ಯಾಪಾರ ವಹಿವಾಟು ನಡೆಯುತ್ತವೆ, ಇದರಿಂದ ಕಟ್ಟಡಗಳ ಆಯುಷ್ಯ ಮಿತಿ ಮೀರಿದರೂ ಅಲ್ಲಿನ ವ್ಯಾಪಾರಸ್ಥರಿಗೆ ಮುಂದೆ ಆಗುವ ಅನಾಹುತದ ಬಗ್ಗೆ ಪರಿಕಲ್ಪನೆ ಇಲ್ಲ ,

ನಗರಸಭೆಯ ಅಧಿಕಾರಿಗಳು ಇಂತಹ ಕಟ್ಟಡ ಗುರುತಿಸಿ ನವೀಕರಣ ಮಾಡಲು ಸಂಭಂದಿಸಿದ ಮಾಲೀಕರಿಗೆ ಕಠೀನ ಸಂದೇಶ ನೀಡಲು ನಮ್ಮ ಬಿಬಿ,ನ್ಯೋಜ್ ಕಳಕಳಿ, ಹಳೆ ಬಾಗಲಕೋಟೆಯ ಪಂಕಾ ಮಸೀದಿ ಹಾಗೂ ಸುತ್ತಮುತ್ತಲಿನ ವಾಣಿಜ್ಯ ಮಳಿಗೆಗಳು ಬಹಳ ನೂರಾರು ವರ್ಷಗಳಷ್ಟು ಹಳೆಯದಾದ ಕಟ್ಟಡಡಗಳೆ ಹೆಚ್ಚು,

ಅತೀ ಜನಬೀಡಿನ ಪ್ರದೇಶ ಹಾಗೂ ವಾಣಿಜ್ಯ ಮಾರುಕಟ್ಟೆ ನಿತ್ಯ ಜನ ಜಂಗುಳಿಯಿಂದ ಇರುವ ಈ ಟಾಂಗಾ ಬಜಾರ್ ನಲ್ಲಿ ಮುಂದೆ ಇಂತಹ ಯಾವುದೇ ಅನಾಹುತ ಸಂಭವಿಸದಂತೆ ನಗರ ಪಾಲಿಕೆ ಇತ್ತ ಗಮನ ಹರಿಸಬೇಕಾಗಿದೆ. ವರದಿ : ಹಾಜಿಮಸ್ತಾನ ಬದಾಮಿ

About vijay_shankar

Check Also

ಹಿರೇಮಾಗಿಯ “ಮೊಗ್ಗಿ ಮಾಯಿದೇವ ರತ್ನ , ಪ್ರಶಸ್ತಿ ಸ್ವೀಕರಿಸಿದ ಮುತ್ತು ವಡ್ಡರ

ಹಿರೇಮಾಗಿಯ “ಮೊಗ್ಗಿ ಮಾಯಿದೇವ ರತ್ನ , ಪ್ರಶಸ್ತಿ ಸ್ವೀಕರಿಸಿದ ಮುತ್ತು ವಡ್ಡರ

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮದ ಶ್ರೀ ರಾಮಲಿಂಗೇಶ್ವರ ಸಾಂಸ್ಕೃತಿಕ ಕಲಾವಿದರ ಸಂಘ (ರಿ ) ಇವರು ಶ್ರೀರಾಮಲಿಂಗೇಶ್ವರ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.