

ಶ್ರೀ ಶಂಕ್ರಲಿಂಗಪ್ಪ ಸಂಗಪ್ಪ ಮಂಕನಿ ಅಧ್ಯಕ್ಷರು ಶ್ರೀ ಪಾರ್ವತಿ ಪರಮೇಶ್ವರ ಕೋ,ಆಫ್ ಬ್ಯಾಂಕ್ ಕಮತಗಿ ,ಇವರಿಂದ ಹಾಗೂ ಸರ್ವ ಸದಸ್ಯರಿಂದ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ಈ ಕರೋನಾ ದಿಂದ ಲಕ್ಷಾಂತರ ಜನರ ಬದುಕು ಕತ್ತಲಾಗಿದೆ.ಈ ದೀಪಗಳ ಹಬ್ಬ ಅವರ ಬದುಕಿನಲ್ಲಿ ಕತ್ತಲೆ ಓಡಿಸಿ ಹೊಸ ಭರವಸೆಯ ಬೆಳಕು ಚಲ್ಲಲಿ ಎಂದು ಶುಭ ಕೋರುವೆ,

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು ಸಮಸ್ತ ಕನ್ನಡ ಜನತೆಯಲ್ಲಿ ನಾವು ವಿನಂತಿಸುವುದೇನಂದರೆ ಪಾಲಕರು ನಮ್ಮ ಕನ್ನಡ ಉಳಿಸಿ ಕನ್ನಡ ಬೆಳೆಸಿ BB News ತಂಡದವರು ಈ ಅಭಿಯಾನ ಕೈಗೊಂಡಿದ್ದು ಬಹಳ ಖುಷಿಯಾಗಿದೆ ಎಲ್ಲಾ ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣವನ್ನು ನೀಡಿ ತಪ್ಪದೆ ಕನ್ನಡ ಶಾಲೆಗೆ ಮಕ್ಕಳನ್ನು ಕಳುಹಿಸಿ ಕನ್ನಡ ನಾಡು ನುಡಿ ನಮ್ಮ ಭಾಪೆ ,ಸಂಸ್ಕ್ರತಿಯನ್ನು ಉಳಿಸಲು ಎಲ್ಲರೂ ಸಹಕಾರ ನೀಡಲು ಹುನಗುಂದ ತಾಲೂಕಿನ ಕಮತಗಿ ನಗರದ ಪಾರ್ವತಿ ಪರಮೇಶ್ವರ ಕೋ,ಆಫ್ ಬ್ಯಾಂಕಿನ ಸರ್ವ ಸದಸ್ಯರ ಸಮಿತಿಯಿಂದ ನಮ್ಮ ವಿನಂತಿ ಹಾಗೂ ಎಲ್ಲಾ ಪಾಲಕರಿಗೆ/ ನಮ್ಮ ಬ್ಯಾಂಕ್ ಗ್ರಾಹಕರಿಗೆ / ನೇಕಾರರಿಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು,
