

ಶ್ರೀ ಮಂಜುನಾಥ ಬಿಸಲದಿನ್ನಿ ಅಧ್ಯಕ್ಷರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಲಗೋನಾಳ ಶಾಲಾ ಸುಧಾರಣಾ ಸಮಿತಿ ಸರ್ವ ಸದಸ್ಯರಿಂದ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.

ಶಾಲಾ ಮಕ್ಕಳಿಗೆ ಆಹಾರ ವಿತರಿಸುತ್ತಿರುವ ಸಮಿತಿ ಅಧ್ಯಕ್ಷ ಮಂಜುನಾಥ ಬಿಸಲದಿನ್ನಿ,

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು ಸಮಸ್ತ ಕನ್ನಡ ಜನತೆಯಲ್ಲಿ ನಾವು ವಿನಂತಿಸುವುದೇನಂದರೆ ಪಾಲಕರು ನಮ್ಮ ಕನ್ನಡ ಉಳಿಸಿ ಕನ್ನಡ ಬೆಳೆಸಿ BB News ತಂಡದವರು ಈ ಅಭಿಯಾನ ಕೈಗೊಂಡಿದ್ದು ಬಹಳ ಖುಷಿಯಾಗಿದೆ ಎಲ್ಲಾ ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣವನ್ನು ನೀಡಿ ತಪ್ಪದೆ ಕನ್ನಡ ಶಾಲೆಗೆ ಮಕ್ಕಳನ್ನು ಕಳುಹಿಸಿ ಕನ್ನಡ ನಾಡು ನುಡಿ ನಮ್ಮ ಭಾಪೆ ,ಸಂಸ್ಕ್ರತಿಯನ್ನು ಉಳಿಸಲು ಎಲ್ಲರೂ ಸಹಕಾರ ನೀಡಲು ಕುಷ್ಟಗಿ ತಾಲೂಕಿನ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಕಲ್ಲುಗೋನಾಳ ಶಾಲಾ ಸುಧಾರಣಾ ಸಮಿತಿಯಿಂದ ನಮ್ಮ ವಿನಂತಿ ಹಾಗೂ ಎಲ್ಲಾ ಪಾಲಕರಿಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು,

Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News