https://www.youtube.com/live/I4W4jIteZNs?si=vc7MR2FHr0LV64n6 ಅಮೀನಗಡ : ನಗರದ ಬಸ್ ನಿಲ್ದಾಣದಲ್ಲಿ ಇಂದು ಬೆಳಗ್ಗೆ ಇಂದ ದಿ. ನಟ ಪುನಿತರಾಜಕುಮಾರ ಅವರ ೫೧ ನೇ ಹುಟ್ಟು ಹಬ್ಬವನ್ನು ರಾಜವಂಶ ಅಪ್ಪು ಅಭಿಮಾನಿ ಬಳಗದ ಹಂಗಾಮಿ ಅಧ್ಯಕ್ಷ ಶ್ರೀ ನಾಗರಾಜ್ ಲಮಾಣಿ ಹಾಗೂ ಉಪಾಧ್ಯಕ್ಷ ಶ್ರೀ ಶಿವಾನಂದ ರಾಠೋಡ ಹಾಗೂ ಸರ್ವ ಸದಸ್ಯರು ಸೇರಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಅದ್ದೂರಿಯಾಗಿ ಅವರ ಜನ್ಮದಿನೋತ್ಸವನ್ನು ಸಂಭ್ರಮದಿಂದ ಆಚರಿಸಿದರು. ಮೂಲಕ ಅವರ ಸವಿ ನೆನಪಿಗಾಗಿ ಬೆಳಗ್ಗೆ …
Read More »ಶ್ರೀಶೈಲ ಪಾದ ಯಾತ್ರಿಗಳಿಗೆ ಹಿರಿಯ ದಿವಾಣಿ ನ್ಯಾಯಾಧೀಶ ಗೌರವಾನ್ವಿತ ಶ್ರೀ ಹನಮಂತರಾವ್ಹ್ ಕುಲಕರ್ಣಿ ಇವರಿಂದ ತಂಪು ಪಾನೀಯ/ ಔಷಧಿ ಸೇವೆ,
ಹುನಗುಂದ : ಇಂದು ನಗರದ ನ್ಯಾಯಾಲಯದ ಕೋರ್ಟ್ ಮುಂಭಾಗದಲ್ಲಿ ವಕೀಲರ ಸಂಘ ಹುನಗುಂದ ಹಾಗೂ ಇಲಕಲ್ಲ ಹಾಗೂ ನ್ಯಾಯಾಂಗ ಇಲಾಖೆ ಸಯೋಗದಲ್ಲಿ ಶ್ರೀ ಶೈಲ ಪಾದ ಯಾತ್ರಿಗಳಿಗೆ ಮೆಡಿಕಲ್ ಸಂಬಂದಿಸಿದ ನೋವು ನಿವಾರಕ ಮಲಾಮ್,ಕೆಲವು ಪ್ರಾಥಮಿಕ ಚಿಕಿತ್ಸೆಗೆ ಸಂಭಂದಿಸಿದ ಉಚಿತ ಮಾತ್ರೆಗಳು , ಹಾಗೂ ತಂಪು ಪಾನಿಯಗಳಾದ ಬರ್ಪಿ,ಕೋನ್, ಐಸ್ಕ್ರಿಮ್ , ಗಳನ್ನು ಗೌರವಾನ್ವಿತ ಹಿರಿಯ ದಿವಾಣಿ ನ್ಯಾಯಾಧೀಶರಾದ ಶ್ರೀ ಹನಮಂತರಾವ್ಹ್ ಕುಲಕರ್ಣಿ ಹಾಗೂ ಪ್ರಧಾಣ ದಿವಾಣಿ ನ್ಯಾಯಾಧೀಶರಾದ ಶ್ರೀ …
Read More »ಸೂಳೇಭಾವಿ ಗ್ರಾಮದ MPS & KGS ಶಾಲೆಯ 7ನೇ ತರಗತಿ ವಿಧ್ಯಾರ್ಥಿಗಳ ಅದ್ದೂರಿಯಾಗಿ ನಡೆದ ಶುಭ ಕೋರುವ ಸಮಾರಂಭ
ಅಮೀನಗಡ: ನಾನು ಈ ದಿನ ಶಪತ ಮಾಡುತ್ತೇನೆ, ನಾಳೆ ಇಂದಲೇ ಈ ಎರಡು ಶಾಕೆಯ ಸಮಗ್ರ ಅಭಿವೃದ್ಧಿಗೆ ನಾನು ಕಂಕಣ ಬದ್ದವಾಗಿ ಸೇವೆ ಮಾಡಲು ಪಣ ತೋಟ್ಟಿದ್ದೇನೆ. ಎರಡು ದಿನದಲ್ಲಿ ಈ ಶಾಲೆಯ ಸಂಪೂರ್ಣವಾಗಿ ನವಿಕರಣ ಮಾಡಲು ಇದಕ್ಕೆ ತಗುಲುವ ಸುಣ್ಣ,ಬಣ್ಣ,ಪೆಂಟ್ ಸೇರಿದಂತೆ ಇದರ ಅಂದಾಜು ವೆಚ್ಚದ ಮಾಹಿತಿಯನ್ನು ದೇವರಾಜ ಅವರು ಹಾಗೂ ಹುಲಗಪ್ಪ ಅವರು ನೀಡಿದರೆ ಮುಂದಿನ ಕೆಲಸವನ್ನು ನಾನು ಆರಂಭಿಸುತ್ತೇನೆ. ನಾನು ಕರ್ತವ್ಯದ ಒತ್ತಡದಲ್ಲಿ ಇತ್ತೀಚಿನವರೆಗೆ ಕಡೆ …
Read More »ಹಿರೇಮಾಗಿಯ “ಮೊಗ್ಗಿ ಮಾಯಿದೇವ ರತ್ನ , ಪ್ರಶಸ್ತಿ ಸ್ವೀಕರಿಸಿದ ಮುತ್ತು ವಡ್ಡರ
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮದ ಶ್ರೀ ರಾಮಲಿಂಗೇಶ್ವರ ಸಾಂಸ್ಕೃತಿಕ ಕಲಾವಿದರ ಸಂಘ (ರಿ ) ಇವರು ಶ್ರೀರಾಮಲಿಂಗೇಶ್ವರ ಜಾತ್ರಾ ಪ್ರಯುಕ್ತ ನೀಡುವ ಈ ವರ್ಷದ ಶ್ರೀ ಮೊಗ್ಗಿ ಮಾಯಿದೇವ ರತ್ನ ಪ್ರಶಸ್ತಿಯನ್ನು ಹಿರೇಮಳಗಾವಿಯ ಶಿಕ್ಷಕರಾದ ಶ್ರೀ ಮುತ್ತು ವಡ್ಡರಿಗೆ ನೀಡಿ ಗೌರವಿಸಲಾಯಿತು.ವಿಜಯನಗರ ಸಾಮ್ರಾಜ್ಯದ ಒಂದನೇ ಪ್ರೌಢದೇವರಾಯರ ಕಾಲದಲ್ಲಿ ಆಸ್ಥಾನದ ರಾಜ ಗುರುವಾಗಿದ್ದ ಶ್ರೀ ಮೊಗ್ಗಿ ಮಾಯಿದೇವರು ಕ್ರಿ. ಶ 1430 ರಲ್ಲಿ ಮಲಪ್ರಭಾ ದರದ ಐಪುರ ಹಿರೇಮಾಗಿ …
Read More »ಅಶೋಕ ಚಲವಾದಿ ! ಚಲವಾದಿ ಅಲ್ಲ ಆತ ಛಲವಾದಿ,ಹಠವಾದಿ ಶಾಸಕ ಡಾ: ವಿಜಯಾನಂದ ಕಾಶಪ್ಪನವರ ಅಭಿಮತ
ಇಲಕಲ್ಲ ಸವಿತಾ ಅಶೋಕ ಯಾವಾಗಲೂ ನನ್ನ ಸಹೋದರಿ ಅವಳಿಗೆ ಸಾರ್ವಜನಿಕ ಹಾಗೂ ರಾಜಕೀಯ ರಂಗದಲ್ಲಿ ದಂಪತಿಗಳಿಗೆ ಉತ್ತಮ ಭವಿಷ್ಯ ಇದೆ. ಅವರ ಕುಟುಂಬದ ಜೊತೆಗೆ ನಾ ಯಾವಾಗಲೂ ಇರುವೆ. ಅಶೋಕ ಚಲವಾದಿ ಅಲ್ಲ ಆತ ಛಲವಂತ,ಹಠವಂತ ಹಿಡಿದ ಕೆಲಸ ಸಾಧಿಸುವಂತಹ ಬುದ್ದಿವಂತ ಹೀಗಾಗಿ ಸಾರ್ವಜನಿಕ ರಂಗದಲ್ಲಿ ತನ್ನ ಸಮಾಜವನ್ನು ಒಗ್ಗೂಡಿಸಿಕೊಂಡು ನಗರದಲ್ಲಿ ದೀಪು- ದೀಕ್ಷಾ ಸಂಸ್ಥೆಯ ಮೂಲಕ ಸಾಮಾಜಿಕ ಸೇವಾ ಕೆಲಸಗಳನ್ನು ಮಾಡುತ್ತಾ ಸದಾ ಜನರ ಮಧ್ಯೆ ಗುರುತಿಸಿಕೊಳ್ಳತ್ತಿರುವ ಇವರ …
Read More »ಶೂಲೀಭಾವಿ ಗ್ರಾಮದಲ್ಲಿ ಶ್ರೀ ಬನಶಂಕರಿ ದೇವಿಯ ೫೧ ನೇ ವರ್ಷದ ಸುವರ್ಣ ಸಂಭ್ರಮ ಜಾತ್ರಾ ಮಹೋತ್ಸ ಜನೇವರಿ:೨೭ ರಿಂದ ಆರಂಭ
ಅಮೀನಗಡ : ರಾಜ್ಯದಲ್ಲಿಯೇ ಸೂಳೇಭಾವಿ ಗ್ರಾಮ ಭಾವೈಕ್ಯತೆಗೆ ಮಾದರಿಯಾದ ಗ್ರಾಮ ಎಂದರೆ ತಪ್ಪಾಗಲಾರದು, ನಮ್ಮ ಪೂರ್ವಜರು ಹಾಕಿ ಕೊಟ್ಟ ಈ ಭಾವೈಕ್ಯತೆಯನ್ನು ಇಂದು ನಾವು ನಮ್ಮ ಮುಂದಿನ ಪೀಳಿಗೆಗೆ ಕೊಟ್ಟು ಹೋಗಬೇಕಾಗಿದೆ. ಅದರಂತೆ ಗ್ರಾಮದ ಆರಾಧ್ಯೆ ದೇವತೆ ತಾಯಿ ಬನಶಂಕರಿ ದೇವಿಯ ೫೧ ನೇ ವರ್ಷದ ಸುವರ್ಣ ಸಂಭ್ರನ ಜಾತ್ರಾ ಮಹೋತ್ಸ ಜನೆವರಿ ೨೭ ರಿಂದ ಆರಂಭವಾಗಲಿದೆ. ಗ್ರಾಮದ ದಲಿತ ರಿಂದ ತಾಯಿ ಬನಶಂಕರಿದೇವಿಗೆ ಮೊಟ್ಟ ಮೊದಲು ಗರ್ಭಗುಡಿಯಲ್ಲಿ ಅಭಿಶೇಖ …
Read More »ಅಟಲ್ ಜಿ ಅಚರ ಜನ್ಮ ದಿನವನ್ನು ಉತ್ತಮ ಆಡಳಿತ ದಿನವಾಗಿ ಆಚರಿಸುತ್ತಿದ್ದೇವೆ! ಲಕ್ಷ್ಮಣ್ ಅಡಿಹುಡಿ ಅಭಿಮತ
ಮೂಡಲಗಿ : ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿಯವರು ದೇಶಕ್ಕೆ ನೀಡಿದಂತ ಉತ್ತಮ ಆಡಳಿತ ಹಾಗೂ ಅಭಿವೃದ್ಧಿ ಕಾರ್ಯಗಳು ಅಪಾರವಾಗಿದ್ದು, ಅವರ ಜನ್ಮದಿನವನ್ನು ಉತ್ತಮ ಆಡಳಿತ ದಿನವಾಗಿ ಆಚರಿಸುತ್ತಿದ್ದೇವೆ ಎಂದು ಮಂಜುನಾಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಲಕ್ಷ್ಮಣ್ ಅಡಿಹುಡಿ ಹೇಳಿದರು. ಮೂಡಲಗಿ ಪಟ್ಟಣದ ಮಂಜುನಾಥ ಸೈನಿಕ ತರಬೇತಿ ಕೇಂದ್ರದ ಸಭಾ ಭವನದಲ್ಲಿ ಭಾರತ ಸರ್ಕಾರದ ಮೈ ಭಾರತ ಕೇಂದ್ರ ಬೆಳಗಾವಿ ಹಾಗೂ ಸಂಕಲ್ಪ ಕ್ರೀಡಾ ಮತ್ತು ಸಮಾಜ ಸೇವಾ ಸಂಘ ಮೂಡಲಗಿ …
Read More »ಕರ್ನಾಟಕ ಪತ್ರಕರ್ತರ ಸಂಘದಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ೨೦ ಸಾಧಕರಿಗೆ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದ ಕಾರ್ಯ ಶ್ಲಾಘನೀಯ, ರಾಜೇಂದ್ರ ದೇಶಪಾಂಡೆ ಅಭಿಮತ
ಬದಾಮಿ : ಇಂದು ಈ ರಾಷ್ಟ್ರೀಯ ಪತ್ರಿಕಾ ದಿನಾಚರಣೆಯನ್ನು . ಅರ್ಥಪೂರ್ಣವಾಗಿ ಜಯಂತಿಯನ್ನು ಆಚರಿಸಿ ಮಾದರಿಯಾದ ವಿಜಯಶಂಕರ್ ಅವರ ಕಾರ್ಯ ಶ್ಲಾಘನೀಯ, ಪತ್ರಿಕೋದ್ಯಮ ರಂದವು ಸಂವಿಧಾನದ 4 ನೇ ಅಂಗವಾಗಿದೆ ಸಮಾಜವನ್ನು ತಿದ್ದಿ ,ಬಡೆದೆಬ್ಬಿಸುವ ಮಹತ್ತರ ಕಾರ್ಯವನ್ನು ಪತ್ರಿಕಾ ರಂಗ ಮಾಡುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕರ್ನಾಟಕ ಪತ್ತಕರ್ತಕರ ಸಂಘ ಸಾಧಕರನ್ನು ಹುಡುಕಿ ಕರೆ ತಂದು ಗೌರವಿಸಿ ಸನ್ಮಾನಿಸುವ ಕಾರ್ಯ ಶ್ಲಾಘನೀಯ, ಇದರಿಂದ ಅವರ ಸಮಾಜ ಸೇವೆಗೆ ಸಂದ ನಿಜವಾದ …
Read More »ಗುಡೂರ ಗ್ರಾಮದಲ್ಲಿ ಗಾಂಜಾ ವ್ಯಸನಿಗಳ ಹಾವಳಿಗೆ ಕೊನೆ ಎಂದು? ವಯಸ್ಕರ ಮಕ್ಕಳೆ ಟಾರ್ಗೆಟ್ !
ಅಮೀನಗಡ : ಸಮೀಪದ ಗುಡೂರು ಎಸ್,ಸಿ ಗ್ರಾಮದಲ್ಲಿ ಗಾಂಜಾ ವ್ಯಸನಿಗಳ ಹಾವಳಿ ಹೆಚ್ಚಾಗಿದೆ. ವಿಚಿತ್ರ ಎಂದರೆ ಈ ದುಶ್ಚಟಕ್ಕೆ ವಯಸ್ಕರ ಮಕ್ಕಳೆ ಅತೀ ಹೆಚ್ಚು ಗ್ರಾಮದ ಹೋರ ವಲಯದ ನಿರ್ಜನ ಬಯಲು ಪ್ರದೇಶದಲ್ಲಿ ಇವರು ಗಾಂಜಾ ಸೇಯುತ್ತಿದ್ದು ಪೊಲೀಸ್ ಇಲಾಖೆ ಇತ್ತ ಕಡೆ ಗಮನ ಹರಿಸಬೇಕಾಗಿದೆ. KONICA MINOLTA DIGITAL CAMERA ಹೌದು ಇತ್ತಿಚ್ವಿಗೆ ಗುಡೂರು ಗ್ರಾಮದಲ್ಲಿ ಅಪ್ರಾಪ್ತ ವಯಸ್ಕರ ಹುಡುಗರು ಗಾಂಜಾ ಹಾವಳಿಗೆ ತುತ್ತಾಗುತ್ತಿದ್ದಾರೆ. ಗುಂಪು ಗುಂಪಾಗಿ ರಾತ್ರಿ …
Read More »ಕರ್ನಾಟಕ ಪತ್ರಕರ್ತಕ ಸಂಘ ದಿಂದ ರಾಷ್ಟೀಯ ಪತ್ರಿಕಾ ದಿನಾಚರಣೆ ನಿಮಿತ್ತವಾಗಿ ವಿವಿಧ ಕ್ಷೇತ್ರದ ಸಾಧಕರಿಗೆ ರಾಜ್ಯ ಪ್ರಶಸ್ತಿ ಪ್ರದಾನ
ಅಮೀನಗಡ : ನಗರದ ಪ್ರವಾಸಿ ಮಂದಿರಲ್ಲಿ ಇಂದು ಕರ್ನಾಟಕ ಪತ್ರಕರ್ತರ ಸಂಘವು ರಾಷ್ಟ್ರೀಯ ಪತ್ರಿಕಾ ದಿನಾಚರಣೆಯನ್ನು ಆಚರಿಸಿತು. ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಮಾಜಿ ಶಾಸಕರು & ರಾಜ್ಯ ಅಧ್ಯಕ್ಷರಾದ ಶ್ರೀ ಎಸ್ ಜಿ ನಂಜಯ್ಯನಮಠ ಅವರು ಮಾತನಾಡಿ ಮಾಧ್ಯಮದಲ್ಲಿ ಸೇವೆ ಮಾಡುವಂತಹ ಪ್ರತಿಯೊಬ್ಬರು ಬಹಳ ವಾಸ್ತವಿಕ ಅಧ್ಯಯನ ಜೊತೆಗೆ ಸುಧೀರ್ಘವಾಗಿ ಓದುವ ಹವ್ಯಾಸ ಮಾಡಿಕೊಳ್ಳಬೇಕು. ಜೊತೆಗೆ ಪತ್ರಿಕೆಗಳನ್ನು ಸ್ವಂತ ಹಣದಿಂದ ಕೊಂಡು ಓದಬೇಕು, ಈ ರಾಷ್ಟ್ರೀಯ ಪತ್ರಿಕಾ ದಿನಾಚರಣೆ …
Read More »
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News