Breaking News

ನಮ್ಮೂರ ಸುದ್ದಿ

ಹಿರೇಮಾಗಿ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆಯ SDMC ಕಮಿಟಿ ಉಪಾಧ್ಯಕ್ಷರಾಗಿ ಶಿವಾನಂದ ಕಟ್ಟಿಮನಿ ಆಯ್ಕೆ

ಹಿರೇಮಾಗಿ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆಯ SDMC ಕಮಿಟಿ  ಉಪಾಧ್ಯಕ್ಷರಾಗಿ ಶಿವಾನಂದ ಕಟ್ಟಿಮನಿ  ಆಯ್ಕೆ

ಅಮೀನಗಡ: ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮದ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆಯ ಎಸ,ಡಿ,ಎಂ,ಸಿ,ಕಮಿಟಿಯ ಆಡಳಿಡ ಮಂಡಳಿಗೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಶ್ರೀಮತಿ ಶಾರದಾ ಚಂದಪ್ಪ ಪೂಜಾರಿ, ಹಾಗೂ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಯುವ ನಾಯಕರು,ದಲಿತ ಸಮೂದಾಯದ ಮುಖಂಡರಾದ ಶ್ರೀ ಶಿವಾನಂದ ಕಟ್ಟಿಮನಿ ಅವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಶ್ರೀ ರಾಮನಗೌಡ ಬಾಳನಗೌಡ ಪಾಟೀಲ, ಶ್ರೀ ಶಂಕ್ರಪ್ಪ ಮೇಟಿ, ಶ್ರೀ ರಮೇಶ ಚಿತ್ತರಗಿ, ಶ್ರೀ ಆನಂದ ಜೀ …

Read More »

ಸೂಳೇಭಾವಿ ಗ್ರಾಮದಲ್ಲಿ ಇಂದು ಗೃಹ ರಕ್ಷಕದಳ ಕಾರ್ಯಾಲಯ ಉದ್ಘಾಟನೆ ಮಾಡಿದ PSI ಜ್ಯೋತಿ ವಾಲಿಕಾರ

ಸೂಳೇಭಾವಿ ಗ್ರಾಮದಲ್ಲಿ  ಇಂದು ಗೃಹ ರಕ್ಷಕದಳ ಕಾರ್ಯಾಲಯ ಉದ್ಘಾಟನೆ ಮಾಡಿದ PSI ಜ್ಯೋತಿ ವಾಲಿಕಾರ

ಅಮೀನಗಡ : ಅಮೀನಗಡ : ಗೃಹ ರಕ್ಷಕದಳ ಹಾಗೂ ಪೊಲೀಸ್ ಇಲಾಖೆ ಒಂದೇ ಮುಖದ ಎರಡು ನಾಣ್ಯ , ಇದ್ದ ಹಾಗೆ ಪೊಲೀಸ್ ಹಾಗೂ ಗೃಹರಕ್ಷಕರು ನಾವು ಈ ಸಮಾಜದ ಶಾಂತಿ ಪಾಲನೆಗಾಗಿ ಒಂದೊಂದು ಸಲ ನಮಗಿಂತ ಹೆಚ್ಚಿನ ಕೆಲಸ ಮಾಡುತ್ತಿರಿ ಮೊನ್ನೆ ದಿನ ನಮ್ನ ಠಾಣೆಗೆ ಐಜಿ ಸಾಹೇಬರು ಬಂದಾಗ ನಮ್ಮ ಠಾಣೆಯ ಹೊರಾಂಗಣ ಗಾರ್ಡನ್ ಹಾಗೂ ಮೈದಾನ ,ಮತ್ತು ಠಾಣೆಯಲ್ಲಿ ಶಿಸ್ತು ಕಾಯ್ದುಕೊಂಡ ಕಾರಣ ಉತ್ತಮ ಪ್ರಶೌಂಸೆ …

Read More »

ಕೆಲೂರಿನ PKPS ಸಂಘಕ್ಕೆ ನೂತನವಾಗಿ ಆಯ್ಕೆಯಾದ ಶ್ರೀ ವಿ,ಕೆ ಪೂಜಾರ ಅವರಿಗೆ ಗೌರವ ಸನ್ಮಾನ

ಕೆಲೂರಿನ PKPS ಸಂಘಕ್ಕೆ ನೂತನವಾಗಿ ಆಯ್ಕೆಯಾದ ಶ್ರೀ ವಿ,ಕೆ ಪೂಜಾರ ಅವರಿಗೆ ಗೌರವ ಸನ್ಮಾನ

ಅಮೀನಗಡ : ಇಂದು ನಗರದ ಪ್ರವಾಸಿ ಮಂದಿರದಲ್ಲಿ ಕೆಲೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಗ್ರಾಮದ ಶ್ರೀ ವಜೀರಪ್ಪ ಕೆ ಪೂಜಾರ ಅವರು ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಶ್ರೀಮತಿ ಲಕ್ಷ್ಮೀಬಾಯಿ ಆಸಂಗಿ ಅವರು ಕಾಂಗ್ರೆಸ್‌ ನ ಬೆಂಬಲಿತ ಅಭ್ಯರ್ಥಿಗಳಾಗಿ ಆಯ್ಕೆಯಾಗಿದ್ದರು . ಇಂದು ಅಮೀನಗಡದ ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷರಾದ ಶ್ರೀ ಡಿ,ಬಿ,ವಿಜಯಶಂಕರ್, ನಗರದ ಪಟ್ಟಣ ಪಂಚಾಯತಿ ಸದಸ್ಯರಾದ ಶ್ರೀ …

Read More »

ಅಮೀನಗಡದ ಸಾಹಿತಿ/ಶಿಕ್ಷಕ ಶ್ರೀ ಯೋಗೇಶ ಜಿ ಲಮಾಣಿ ಅವರ ೫೫ ನೇ ಹುಟ್ಟು ಹಬ್ಬದ ಅದ್ದೂರಿ ಸಂಭ್ರಮಾಚರಣೆ

ಅಮೀನಗಡದ ಸಾಹಿತಿ/ಶಿಕ್ಷಕ ಶ್ರೀ ಯೋಗೇಶ ಜಿ ಲಮಾಣಿ ಅವರ ೫೫ ನೇ ಹುಟ್ಟು ಹಬ್ಬದ ಅದ್ದೂರಿ ಸಂಭ್ರಮಾಚರಣೆ

ಅಮೀನಗಡ: ನಗರದ ಗೆಳೆಯರ ಬಳಗದಿಂದ ಇಂದು ಶಿಕ್ಷಕರು,ಸಾಹಿತಿಗಳಾದ ಶ್ರೀ ಯೋಗೇಶ ಜಿ ಲಮಾಣಿ ಅವರ ೫೫ ನೇ ಹುಟ್ಟುದ ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸಲಾಯಿತು, ಬಾಗಲಕೋಟೆ ತಾಲ್ಲೂಕಿನ ಬೇವೂರ ಗ್ರಾಮದ ಶ್ರೀ ಆದರ್ಶ ಸಂಯುಕ್ತ ಪ,ಪೂ, ಪ್ರೌಢ ಶಾಲೆಯ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಇವರು ಇಂದಿಗೆ ಸುಧೀರ್ಘ ೨೭ ವರ್ಷ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಮಾಡಿ ಇದರೊಂದಿಗೆ ೫ ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ೧) ” ಮೌನ ದನಿ, ೨) …

Read More »

ಅಮೀನಗಡ ನಗರದ ಡಿವ್ಹಿ ಪಾಟೀಲ ಅವರ ೪೫ನೇ ಹುಟ್ಟು ಹಬ್ಬದ ಅದ್ದೂರಿ ಸಂಭ್ರಮಾಚರಣೆ

ಅಮೀನಗಡ ನಗರದ ಡಿವ್ಹಿ ಪಾಟೀಲ ಅವರ ೪೫ನೇ ಹುಟ್ಟು ಹಬ್ಬದ ಅದ್ದೂರಿ ಸಂಭ್ರಮಾಚರಣೆ

ಅಮೀನಗಡ: ನಗರದ ಸಾಯಿ ಬಾರ್ ನ ಮ್ಯಾನೇಜರ್ ಶ್ರೀ ಡಿ,ವ್ಹಿ ಪಾಟೀಲ ಅವರ ೪೫ನೇ ಹುಟ್ಟು ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸಲಾಯಿತು, ರಾಯಚೂರು ಜಿಲ್ಲೆಯ ಲಿಂಗಸೂರು ತಾಲ್ಲೂಕಿನ ವಂದಾಲ ಗ್ರಾಮದವರಾದ ಪಾಟೀಲ ಅವರು ಸುಮಾರು ಅಮೀನಗಡ ನಗರದಲ್ಲಿ ೨೦ ವರ್ಷಗಳಿಂದ ಸ್ವಂತ ಸೂರು ಕಟ್ಟಿಕೊಂಡಿದ್ದಾರೆ. ಸರಳ ಹಾಗೂ ತಮ್ಮ ಪ್ರಾಮಾಣಿಕ ಸೇವೆಯಿಂದ ಮಾಲೀಕರ ಮನ ಗೆದ್ದು ನಗರದಲ್ಲಿ ಅಪಾರ ಸ್ನೇಹಿತರನ್ನು ಹೊಂದಿರುವ ಪಾಟೀಲ ಅವರು ಸ್ನೇಹ ಜೀವಿ, ಮತ್ತು ಸಂಘಜೀವಿ, ಅವರು …

Read More »

ಅಮೀನಗಡ ಪೋಲಿಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ನಿಮಿತ್ತವಾಗಿ ಶಾಂತಿ ಸಭೆ

ಅಮೀನಗಡ ಪೋಲಿಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ನಿಮಿತ್ತವಾಗಿ  ಶಾಂತಿ ಸಭೆ

ಮುಖಂಡರೊಂದಿಗೆ ಶಾಂತಿಸಭೆ ಚರ್ಚೆ ನಡೆಸುತ್ತಿರುವ CPI ಸುನೀಲ ಸವದಿ, ಹುನಗುಂದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು,ಹಾಗೂ ಅಂಜುಮನ್ ಕಮಿಟಿ ಮಾಜಿ ಅಧ್ಯಕ್ಷರಾದ ಶ್ರೀ ಅಜ್ಮೀರ ಮುಲ್ಲಾ , ಅಮೀನಗಡ : ನಗರದ ಪೊಲೀಸ್ ಠಾಣೆಯಲ್ಲಿ ಇಂದು ಬಕ್ರೀದ್ ಹಬ್ಬದ ನಿಮಿತ್ತವಾಗಿ ಶಾಂತಿ ಪಾಲನ ಸಭೆ ನಡೆಯಿತು, ಸಭೆ ಉದ್ದೇಶಿಸಿ ಮಾತನಾಡಿದ ಅಂಜುಮನ್ ಇಸ್ಲಾಂ ಕಮೀಟಿ ಮುಖಂಡರಾದ ಅಜ್ಮೀರ್ ಮುಲ್ಲಾ ಅವರು ಮಾತನಾಡಿ ನಗರದಲ್ಲಿ ಹಿಂದೂ ಮುಸ್ಲಿಂ ಬಾಂಧವರು ಯಾವತ್ತಿಗೂ ಸಹಕಾರದಿಂದ …

Read More »

ಅಮೀನಗಡ ನಗರದ ಹೋಟೆಲ್ ಉದ್ಯಮಿ ಅಶೋಕ ಶಿರಿಯಾನ ಅವರಿಗೆ ೫೦ನೇ ವರ್ಷದ ಹುಟ್ಟು ಹಬ್ಬ ಸಂಭ್ರಮ

ಅಮೀನಗಡ ನಗರದ ಹೋಟೆಲ್ ಉದ್ಯಮಿ ಅಶೋಕ ಶಿರಿಯಾನ ಅವರಿಗೆ ೫೦ನೇ ವರ್ಷದ ಹುಟ್ಟು ಹಬ್ಬ ಸಂಭ್ರಮ

ನಗರದ ಖ್ಯಾತ ಹೋಟೆಲ್ ಉದ್ಯಮಿ ಅಶೋಕ ಶಿರಿಯಾನ ಕೆಕ್ ಕತ್ತರಿಸಿ ತಮ್ಮ ೫೦ನೇ ಜನ್ಮ ದಿನವನ್ನು ಆಚರಿಸಿದ ಕ್ಷಣ ಅಮೀನಗಡ : ನಗರದ ಹೋಟೆಲ್ ಉದ್ದೆಮಿ ಅಶೋಕ ಶಿರಿಯಾನ ಅವರು ನಗರದಲ್ಲಿ ೧೯೯೯ರಿಂದ ಉಡುಪಿ ಜಿಲ್ಲೆ ಬಿಟ್ಟು ದೂರದ ಊರಿಂದ ಸುರೂ ಕಟ್ಟಿಕೊಂಡು ಬಂದ ಇವರು ಇಂದಿಗೆ ಸುಧೀರ್ಘ ೨೨ ವರ್ಷ ಇಲ್ಲಿ ಬದುಕು ಕಟ್ಟಿಕೊಂಡವರು. ಅವರು ಮೊದಲ ಬಾರಿಗೆ ನಗರದ ಬಸ್ ನಿಲ್ದಾನದಲ್ಲಿ ಶ್ರೀ ಲಕ್ಷ್ಮೀ ವಿಲಾಸ ಹೆಸರಿನ …

Read More »

ಇಂದು PKPS ಕಾರ್ಯದರ್ಶಿ ಎಮ್,ಎ ಮೇಗೂರು ಅವರಿಗೆ “ಅತ್ಯುತ್ತಮ ಕರ್ತವ್ಯ ಪಾಲನೆ” ರಾಜ್ಯ ಪ್ರಶಸ್ತಿ ಪ್ರಧಾನ

ಇಂದು PKPS ಕಾರ್ಯದರ್ಶಿ ಎಮ್,ಎ ಮೇಗೂರು ಅವರಿಗೆ “ಅತ್ಯುತ್ತಮ ಕರ್ತವ್ಯ ಪಾಲನೆ” ರಾಜ್ಯ ಪ್ರಶಸ್ತಿ ಪ್ರಧಾನ

ಶ್ರೀ ಎಮ್ ಎ ಮೇಗೂರು – ಕಾರ್ಯದರ್ಶಿಗಳು ಮುತ್ತಲಗೇರಿ ಬದಾಮಿ: ಸಮೀಪದ ಮುತ್ತಲಗೇರಿ ಗ್ರಾಮದಲ್ಲಿ ಇಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ ( ಕಾರ್ಯದರ್ಶಿ) ಶ್ರೀ ಎಮ್ ಎ ಮೇಗೂರ ಅವರಿಗೆ ಇಂಡಿಯನ್ ಜರ್ನಲಿಸ್ಟ್ ಯುನಿಯನ್ ದೆಹಲಿ ಹಾಗೂ ಕರ್ನಾಟಕ ಪತ್ರಕರ್ತರ ಸಂಘ ಬಾಗಲಕೋಟೆ ಮತ್ತು ಬಿಬಿ ನ್ಯೂಸ್ ಡಿಜಿಟಲ್ ಚಾನಲ್ ಸಹಯೋಗದಲ್ಲಿ ಪ್ರಶಸ್ತಿ ನಡಿಗೆ ಸಾಧಕರ ಕಡೆಗೆ ಅಭಿಯಾನದಡಿ ಕಾರ್ಯದರ್ಶಿ ಶ್ರೀ ಎಮ್ …

Read More »

ಕಮತಗಿ PKPS ನೂತನ ಅಧ್ಯಕ್ಷರಾಗಿ ಸಿದ್ಲಿಂಗಪ್ಪ ಹೊಸಮನಿ ಅವರಿಗೆ ಸಿದ್ದು ಅಭಿಮಾನಿ ಬಳಗದಿಂದ ಅಭಿನಂದನೆ

ಕಮತಗಿ  PKPS ನೂತನ ಅಧ್ಯಕ್ಷರಾಗಿ ಸಿದ್ಲಿಂಗಪ್ಪ ಹೊಸಮನಿ ಅವರಿಗೆ ಸಿದ್ದು ಅಭಿಮಾನಿ ಬಳಗದಿಂದ ಅಭಿನಂದನೆ

ಹುನಗುಂದ ತಾಲೂಕಿನ ಕಮತಗಿ ನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಶ್ರೀ ಸಿದ್ದು ಹೊಸಮನಿ ಅವರು ಆಯ್ಕೆ ಆದರು. ಜನಮನ ಗೆದ್ದ ಯುವ ನಾಯಕ ಸಿದ್ದು ಅವರು ಭಾರಿ ಜನಬೆಂಬಲದೊಂದಿಗೆ ಹುನಗುಂದ ಮತಕ್ಷೇತ್ರದ ಜನಪ್ರಿಯ ಶಾಸಕ ಡಾ: ವಿಜಯಾನಂದ ಎಸ್ ಕಾಶಪ್ಪನವರು ಕೂಡ ನಾಮಪತ್ರ ಸಲ್ಲಿಸಲು ಆಗಮಿಸಿದ್ದರು. ಕಮತಗಿ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದಿಂದ ಗುರುತಿಸಿಕೊಂಡ ಯುವ ನಾಯಕ ಸಿದ್ಲಿಂಗಪ್ಪ ಹಿಸಮನಿ ಅವರು ತಮ್ಮ ಸಾಮಾಜಿಕ ಕಳಕಳೆ …

Read More »

ಬದಾಮಿ ಹಂಪಿ ವಿಶ್ವವಿದ್ಯಾಲಯ ೨೦೦೫ರ ಎಟಿಸಿ ವಿಧ್ಯಾರ್ಥಿಗಳಿಂದ ನಾಳೆ ಗುರುವಂದನಾ ಕಾರ್ಯಕ್ರಮ

ಬದಾಮಿ: ಕನ್ನಡ ವಿಶ್ವವಿದ್ಯಾಲಯ ಹಂಪಿ ಶಿಲ್ಪಕಲಾ ಮತ್ತು ವರ್ಣ ಚಿತ್ರಕಲಾ ವಿಭಾಗದ ೨೦೦೫/೦೬ ರ ಎಟಿಸಿ ವಿಧ್ಯಾರ್ಥಿಗಳಿಂದ ೨೦ ವರ್ಷಗಳ ನಂತರ ಬದಾಮಿಯ ಹಂಪಿ ವಿಶ್ವವಿದ್ಯಾಲಯದಲ್ಲಿ ನಾಳೆ ಶನಿವಾರ ೧೯/ ೦೪/೨೦೨೫ ರ ಬೆಳಗ್ಗೆ ೧೦ ಗಂಟೆಗೆ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಜರುಗಲಿದೆ. ರಾಜ್ಯದ ಉದ್ದಗಲಕ್ಕೂ ವಿವಿಧ ಉದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಸ್ನೇಹಿತರು ನಾಳೆ ದಿನ ಒಂದೆ ವೇದಿಕೆಯಲ್ಲಿ ಸೇರುತ್ತಿದ್ದಾರೆ. ಎಲ್ಲಾ ಸ್ನೇಹಿತರ ಬಳಗದಿಂದ ಗುರುಗಳಿಗೆ …

Read More »