Breaking News

ಸೂಪರ್ ಸುದ್ದಿಗಳು

ಕೈಯಲ್ಲಿ ಲಾಠಿ,ಬಾಯಲ್ಲಿ ಬಸವಣ್ಣ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ನಡೆಗೆ ಬೇಸರ ವ್ಯಕ್ತ ಪಡಿಸಿದ ನಿಂಗಪ್ಪ ಪಿರೋಜಿ !

ಕೈಯಲ್ಲಿ ಲಾಠಿ,ಬಾಯಲ್ಲಿ ಬಸವಣ್ಣ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯನವರ  ನಡೆಗೆ ಬೇಸರ ವ್ಯಕ್ತ ಪಡಿಸಿದ                 ನಿಂಗಪ್ಪ ಪಿರೋಜಿ !

ಮೂಡಲಗಿ: ಇದೆ ಡಿ,೩೦-ಪಂಚಮಸಾಲಿ ಸಮಾಜದ ಮೇಲೆ ಲಾಠಿ ನಡೆಸಿದ, ಕೈಯಿಂದಲೇವಿಜಯಪುರದಲ್ಲಿ ರಾಣಿ ಚೆನ್ನಮ್ಮಳ ಪುತ್ತಳಿ ಅನಾವರಣ ಮಾಡುತ್ತಿರೋದುಗೌರವವಲ್ಲ, ಶುದ್ಧ ದ್ವಂದ್ವ ರಾಜಕಾರಣ. ಬೆಳಗಾವಿಯಲ್ಲಿ ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದ ಪಂಚಮಸಾಲಿ ಸಮಾಜದ ಮೇಲೆ ಪೊಲೀಸರ ಮೂಲಕ ಮಾರಣಾಂತಿಕ ಹಲ್ಲೆ (ಲಾಠಿಚಾರ್ಜ್ )ನಡೆಸಿದ ಸಿದ್ದರಾಮಯ್ಯ ಸರ್ಕಾರದ ಮುಖ್ಯಮಂತ್ರಿ ಕೈಯಿಂದ,ವಿಜಯಪುರದಲ್ಲಿ ರಾಣಿ ಚೆನ್ನಮ್ಮಳ ಪುತ್ತಳಿ ಅನಾವರಣ ಮಾಡಿಸುವುದು ದ್ವಂದ್ವ, ನಾಟಕ ಮತ್ತು ಜನವಂಚನೆಯ ಪರಮಾವಧಿಯಾಗಿದೆ. ಈ ಕಾಂಗ್ರೆಸ್ ಸರ್ಕಾರಕ್ಕೆಕಿತ್ತೂರ ಚನ್ನಮ್ಮಳ, ಸಂಗೊಳ್ಳಿ ರಾಯಣ್ಣ, ಅಂಬಿಗರ …

Read More »

ಇನಾಂ ಬೂದಿಹಾಳ ಸರಕಾರಿ LPS ಶಾಲೆಯ ಸಹ ಶಿಕ್ಷಕ ಮಲ್ಲಪ್ಪ ಮೂಲಿಮನಿ ಅವರಿಗೆ ಅಮೀನಗಡ ಶಿಕ್ಷಕರ ಬಳಗದಿಂದ ಗೌರವ ಸನ್ಮಾನ

ಇನಾಂ ಬೂದಿಹಾಳ ಸರಕಾರಿ LPS ಶಾಲೆಯ ಸಹ ಶಿಕ್ಷಕ ಮಲ್ಲಪ್ಪ ಮೂಲಿಮನಿ ಅವರಿಗೆ ಅಮೀನಗಡ ಶಿಕ್ಷಕರ ಬಳಗದಿಂದ ಗೌರವ ಸನ್ಮಾನ

ಅಮೀನಗಡ : ಕರ್ನಾಟಕ ಪತ್ರಕರ್ತರ ಸಂಘ ಬಾಗಲಕೋಟೆ ಹಾಗೂ ಬದಾಮಿ ಘಟಕದಿಂದ ಆಯೋಜನೆ ಮಾಡಿದ್ದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ಬಿಬಿ ನ್ಯೂಸ್ ಡಿಜಿಟಲ್ ಚಾನಲ್ ಕೈಗೊಂಡಿದ್ದ ಪ್ರಶಸ್ತಿ ನಡಿಗೆ ಸಾಧಕರ ಕಡೆಗೆ ಅಭಿಯಾನದಡಿ ಅಮೀನಗಡ ನಗೆರದ ಶ್ರೀ ಮಲ್ಲಪ್ಪ ಸಂಗಪ್ಪ ಮೂಲಿಮನಿ ಅವರಿಗೆ ಅತ್ಯುತ್ತಮ ಶಿಕ್ಷಣ ಸೇವಾ ರತ್ನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿತ್ತು. ಇಂದು ಅಮೀನಗಡ ನಗರದ ಶಿಕ್ಷಕರ ಬಳಗದಿಂದ ಈ ಪ್ರಶಸ್ತಿ ಸಿಕ್ಕಿದ್ದಕ್ಕಾಗಿ ಅಭಿನಂದನಾ ಪೂರ್ವಕವಾಗಿ …

Read More »

ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದಿಂದ ಕನ್ನಡ ಜನಪದ ರಾಜ್ಯೋತ್ಸವ ಸಂಭ್ರಮ ೨೦೨೫

ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದಿಂದ ಕನ್ನಡ ಜನಪದ ರಾಜ್ಯೋತ್ಸವ ಸಂಭ್ರಮ ೨೦೨೫

ಮುದ್ದೇಬಿಹಾಳ : ಜನರಿಂದ ಜನರ ಬಾಯಿಂದ ಬಾಯಿಗೆ ಹರಡಿ ಹಾಡುವ ಪ್ರತಿಯೊಂದು ಪದಗಳು ಅವು ನಮ್ಮ ಒಊರ್ವಜರು ಕೊಟ್ಟ ಜನಪದ ಸಂಭ್ರಮದ ಗೀತೆಗಳು, ಇಂದು ನಮ್ಮ ಜನಪದ ಹಾಡು,ನೃತ್ಯ, ಪರಂಪರೆ,ದಾಸ ಸಾಹಿತ್ಯ, ಆಯಾ ಜಾತಿಗಳ ಸಂಭ್ರಮಗಳು ನಮ್ಮ ಪೂರ್ವಜರು ಕೊಟ್ಟು ಹೋದ ಆಸ್ತಿ, ಇಂದಿನ ಆಧುನಿಕ ಯುಗದಲ್ಲಿ ಜನಪದ ಸಾಹಿತ್ಯ ಬಹಳ ಶ್ರೀಮಂತವಾಗಿದೆ. ಆದರೆ ನಾವು ನಮ್ಮ ಜನಪದ ಸಂಸ್ಕ್ರತಿಯನ್ನು ಮರೆತು ಆಧುನಿಕ ಬದುಕಿಗೆ ಹವನಿಸುತ್ತಿದ್ದೇವೆ. ನಮ್ಮ ಮಕ್ಕಳಲ್ಲಿ ಕನ್ನಡದ …

Read More »

ಕರ್ನಾಟಕ ಪತ್ರಕರ್ತಕ ಸಂಘ ದಿಂದ ರಾಷ್ಟೀಯ ಪತ್ರಿಕಾ ದಿನಾಚರಣೆ ನಿಮಿತ್ತವಾಗಿ ವಿವಿಧ ಕ್ಷೇತ್ರದ ಸಾಧಕರಿಗೆ ರಾಜ್ಯ ಪ್ರಶಸ್ತಿ ಪ್ರದಾನ

ಕರ್ನಾಟಕ ಪತ್ರಕರ್ತಕ ಸಂಘ ದಿಂದ ರಾಷ್ಟೀಯ ಪತ್ರಿಕಾ ದಿನಾಚರಣೆ ನಿಮಿತ್ತವಾಗಿ  ವಿವಿಧ ಕ್ಷೇತ್ರದ ಸಾಧಕರಿಗೆ ರಾಜ್ಯ ಪ್ರಶಸ್ತಿ  ಪ್ರದಾನ

ಅಮೀನಗಡ : ನಗರದ ಪ್ರವಾಸಿ ಮಂದಿರಲ್ಲಿ ಇಂದು ಕರ್ನಾಟಕ ಪತ್ರಕರ್ತರ ಸಂಘವು ರಾಷ್ಟ್ರೀಯ ಪತ್ರಿಕಾ ದಿನಾಚರಣೆಯನ್ನು ಆಚರಿಸಿತು. ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಮಾಜಿ ಶಾಸಕರು & ರಾಜ್ಯ ಅಧ್ಯಕ್ಷರಾದ ಶ್ರೀ ಎಸ್ ಜಿ ನಂಜಯ್ಯನಮಠ ಅವರು ಮಾತನಾಡಿ ಮಾಧ್ಯಮದಲ್ಲಿ ಸೇವೆ ಮಾಡುವಂತಹ ಪ್ರತಿಯೊಬ್ಬರು ಬಹಳ ವಾಸ್ತವಿಕ ಅಧ್ಯಯನ ಜೊತೆಗೆ ಸುಧೀರ್ಘವಾಗಿ ಓದುವ ಹವ್ಯಾಸ ಮಾಡಿಕೊಳ್ಳಬೇಕು. ಜೊತೆಗೆ ಪತ್ರಿಕೆಗಳನ್ನು ಸ್ವಂತ ಹಣದಿಂದ ಕೊಂಡು ಓದಬೇಕು, ಈ ರಾಷ್ಟ್ರೀಯ ಪತ್ರಿಕಾ ದಿನಾಚರಣೆ …

Read More »

ಶಾಸಕರು ಹಾಗೂ ಮಾಜಿ ಸಚಿವ ಎಚ್,ವೈ ಮೇಟಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಸಂಗಣ್ಣ ಎಚ್ ಗೌಡರ

ಶಾಸಕರು ಹಾಗೂ ಮಾಜಿ ಸಚಿವ ಎಚ್,ವೈ ಮೇಟಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಸಂಗಣ್ಣ ಎಚ್ ಗೌಡರ

ಬಾಗಲಕೋಟೆಯ ಜನಪ್ರಿಯ ಶಾಸಕರು ಹಾಗೂ ಮಾಜಿ ಸಚಿವರು ಸನ್ಮಾನ್ಯ ಶ್ರೀ ಎಚ್.ವಾಯ್. ಮೇಟಿ ಅವರು ವಯೋ ಸಹಜದಿಂದ ನಿಧನರಾಗಿರುತ್ತಾರೆ,ಎಂದು ಹೇಳಲು ವಿಶಾದ ವ್ಯಕ್ತಪಡಿಸುತ್ತೇನೆ. ಅವರು. ಅಪಾರ ಅಭಿಮಾನಿ ಬಳಗ , ಬಂಧು-ಬಳಗವನ್ನು ಅಗಲಿದ್ದಾರೆ. ಅವರು ಅತ್ಯಂತ ಹಿರಿಯ ರಾಜಕಾರಣಿಗಳಾಗಿದ್ದು ಸರಳ ಮತ್ತು ಸಜ್ಜನ ಸ್ವಭಾವದ ವ್ಯಕ್ತಿತ್ವ ಅವರದು‌ ಅನಾರೋಗ್ಯದ ನಿಮಿತ್ಯ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದು ಅವರಿಗೆ ತೀವ್ರ ಸಂತಾಪವನ್ನು ವ್ಯಕ್ತಪಡಿಸಿ ಆ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಅವರ …

Read More »

ರಾಜ್ಯ ಮಟ್ಟದ ಜಾನಪದ ಸಂಭ್ರಮ ಜನಪದ ಸಂಸ್ಕೃತಿ ಜಗತ್ತಿನ ಶ್ರೇಷ್ಠ ಸಂಸ್ಕೃತಿ- ರಾಜ್ಯಾದ್ಯಕ್ಷ ಡಾ: ಎಸ್ ನಯನ ಬಾಲಾಜಿ

ರಾಜ್ಯ ಮಟ್ಟದ ಜಾನಪದ ಸಂಭ್ರಮ ಜನಪದ ಸಂಸ್ಕೃತಿ ಜಗತ್ತಿನ ಶ್ರೇಷ್ಠ ಸಂಸ್ಕೃತಿ-  ರಾಜ್ಯಾದ್ಯಕ್ಷ ಡಾ: ಎಸ್ ನಯನ  ಬಾಲಾಜಿ

ಇಂಡಿ: ‘ಜನಪದ ಸಂಸ್ಕೃತಿ ಜೇನುಗೂಡಿನ ಸಂಸ್ಕೃತಿ. ಜನ ಸಾಮಾನ್ಯರನ್ನು ಆಕರ್ಷಿಸುವ ಅದಮ್ಯ ಶಕ್ತಿ ಅದರಲ್ಲಿದೆ. ಇಂತಹ ಜನಪದವನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ’ ಎಂದು ಕನ್ನಡ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಎಸ್ ಬಾಲಾಜಿ ಹೇಳಿದರು.ಶುಕ್ರವಾರದಂದು ತಾಲೂಕಿನ ಶಿರಶ್ಯಾಡ ಗ್ರಾಮದ ಹಿರೇಮಠದಲ್ಲಿ ಕನ್ನಡ ಜಾನಪದ ಪರಿಷತ್ತು ಬೆಂಗಳೂರು, ಕನ್ನಡ ಜಾನಪದ ಪರಿಷತ್ತು ಇಂಡಿ, ಮಾತೋಶ್ರೀ ಶೈಲಜಾ ವಿ ಹಿರೇಮಠ ಅವರ 3ನೇ ಪುಣ್ಯ ಸ್ಮರಣೋತ್ಸವ ಅಂಗವಾಗಿ ಹಮ್ಮಿಕೊಂಡ ರಾಜ್ಯ …

Read More »

ಐಹೊಳ್ಳೆಯ ಮಯೂರ ಹೋಟೆಲ್ ನಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ-೨೦೨೫

ಐಹೊಳ್ಳೆಯ ಮಯೂರ ಹೋಟೆಲ್ ನಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ-೨೦೨೫

ಅಮೀನಗಡ : ಸಮೀಪದ ಐಹೊಳೆ ಗ್ರಾಮದಲ್ಲಿ ಇಂದು ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಆಚರಿಸಲಾಯಿತು. ಜಿಲ್ಲಾಡಳಿತ ಜಿಲ್ಲಾ ಪಂಚಾಯತ ಹಾಗೂ ಪ್ರವಾಸೋದ್ಯಮ ಇಲಾಖೆ ಬಾಗಲಕೋಟೆ ೨೦೨೫ ಇವರ ಸಹಯೋಗದೊಂದಿಗೆ ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಜಿಲ್ಲಾಧಿಕಾರಿ ಸಂಗಣ್ಣ ಅವರು ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಅವರು ಇಂದು ವಿಶ್ವ ಪ್ರವಾಸೋದ್ಯಮ ದಿನಾಚರಣೆ ಶುಭಾಶಯ ಕೋರುತ್ತಾ ಐಹೊಳೆ ಗ್ರಾಮದಲ್ಲಿ ಇರುವಂತಹ ಈ ಸುಂದರ ವಾಸ್ತುಶಿಲ್ಪದ ಕೆತ್ತನೆಯು ಪ್ರವಾಸಿಗರನ್ನು ದೇಶ ವಿದೇಶದಿಂದ ಬರುವಂತೆ ಮಾಡಿದೆ, ಮುಂದಿನ …

Read More »

ಯುವ ಪತ್ರಕರ್ತ & ಸಾಹಿತಿ ಹಸನ್ ಬೇಪಾರಿಯವರ ೩ ನೇ ಕೃತಿ ಬಿಡುಗಡೆ ಮಾಡಿದ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜ

ಯುವ ಪತ್ರಕರ್ತ & ಸಾಹಿತಿ ಹಸನ್ ಬೇಪಾರಿಯವರ ೩ ನೇ ಕೃತಿ ಬಿಡುಗಡೆ ಮಾಡಿದ ಸಣ್ಣ ನೀರಾವರಿ ಸಚಿವ  ಎನ್.ಎಸ್.ಬೋಸರಾಜ

ರಾಯಚೂರು : ಇಂದು ರಾಯಚೂರು ನಗರದ ಸಚಿವರ ಅಧಿಕೃತ ಕಾರ್ಯಾಲಯದಲ್ಲಿ ಹುನಗುಂದ ತಾಲೂಕಿನ ಅಮೀನಗಡ ನಗರದ ಯುವ ಪತ್ರಕರ್ತರು ಹಾಗೂ ಸಾಹಿತಿ ಹಸನ್ ಬೇಪಾರಿ ಅವರ. ಮೂರನೇ ಕೃತಿ ‘ಅಮ್ಮ ಎಂಬ ಕಡಲು’ ಕಥಾ ಸಂಕಲನವನ್ನು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜ ಅವರು ಬಿಡುಗಡೆ ಮಾಡಿದರು…. ಮುಖಂಡರಾದ ಹಬೀಬ ಹುಸೇನ ಬಡೇಗರ, ರುದ್ರಪ್ಪ ಅಂಗಡಿ, ಮಹಾಲಿಂಗಪ್ಪ, ವಿಶ್ವನಾಥ ಪಟ್ಟಿ, ಯುವ ಮುಖಂಡ ಖಾಜಾ ಪಾಷಾ …

Read More »

ಇಂದು ಅಮೀನಗಡ ನಗರದ ಅಮ್ಮ್ ಆದ್ಮಿ ಹೋಟೆಲ್ ನ ಗಣಪತಿ ವಿಸರ್ಜನೆ,

ಇಂದು ಅಮೀನಗಡ ನಗರದ ಅಮ್ಮ್ ಆದ್ಮಿ ಹೋಟೆಲ್ ನ ಗಣಪತಿ ವಿಸರ್ಜನೆ,

ಅಮೀನಗಡ: ಕಳೆದ ೧೨ ವರ್ಷಗಳಿಂದ ಶ್ರೀ ಶಾಂತಾದೇವಿ ಶಿಕ್ಷಣ ಸಂಸ್ಥೆಯಲ್ಲಿ ಹಾಗೂ ಈ ಹೋಟೆಲ್ ಸೇರಿದಂತೆ ಈ ಸಂಸ್ಥೆಯ ವಿವಿಧ ಶಾಖೆಯಲ್ಲಿ ೧೨ ಕಡೆ ಗಣೇಶನನ್ನು ಕೂಡಿಸಲಾಗುತ್ತದೆ. ಪ್ರತಿ ವರ್ಷವೂ ಕೂಡ ಬಹಳ ವಿಶೇಷವಾಗಿ ದೊಡ್ಡ ಗಣಪತಿಯನ್ನು ಸ್ಥಾಪಿಸಿ ನಿತ್ಯ ಪೂಜೆ ಹಾಗೂ ಈ ಹೋಟೆಲ್ ಗೆ ಬರುವ ಗ್ರಾಹಕರಲ್ಲಿ ಬಹಳ ವಿಶೇಷ ಧಾರ್ಮಿಕ ಶ್ರದ್ದಾ ಭಕ್ತಿ ಮೂಡುವ ಹಾಗೆ ಸದಾ ವಿಜ್ರಂಬಿಸುವ ಈ ಗಣೇಶನನ್ನು ನೋವುದೇ ಒಂದು ವಿಶೇಷ, …

Read More »

ಪ್ರೀತಿಸುವ ಹೃದಯಗಳಿಗಾಗಿ… ಸಿಹಿಮಾತು ಶಿಕ್ಷಕ ಮುತ್ತು ವಡ್ಡರ ಇವರಿಂದ ಕಿರು ಸಂದೇಶ

ಪ್ರೀತಿಸುವ ಹೃದಯಗಳಿಗಾಗಿ… ಸಿಹಿಮಾತು ಶಿಕ್ಷಕ ಮುತ್ತು ವಡ್ಡರ ಇವರಿಂದ ಕಿರು ಸಂದೇಶ

ಪ್ರೀತಿ ಏಕೆ ಭೂಮಿ ಮೇಲಿದೆ? ಎಂಬ ಪ್ರಶ್ನೆಗೆ ಸಾಹಿತಿಗಳು, ನಿರ್ದೇಶಕರು ತಮ್ಮದೇ ಶೈಲಿಯಲ್ಲಿ ಉತ್ತರಿಸಿದ್ದಾರೆ. ಪ್ರೀತಿಸುವ ಹೃದಯಗಳಿಗಾಗಿ ಈ ಪ್ರೀತಿ ಭೂಮಿ ಮೇಲಿದೆ ಒಂದು ವೇಳೆ ಪ್ರೀತಿಯು ಇಲ್ಲದಿದ್ದರೆ ಈ ಬದುಕಿಗೆ ಅರ್ಥವೇ ಇಲ್ಲದಂತಾಗುತ್ತದೆ. ಎರಡು ಹೃದಯಗಳು ಸಂಗಮವಾದಾಗ ಪ್ರೀತಿಯ ಜ್ಯೋತಿ ಹೊತ್ತಿ ಉರಿಯುವುದು ಅದು ಒಮ್ಮೊಮ್ಮೆ ಅರ್ಧದಲ್ಲಿಯೇ ದುಃಖವನ್ನು ನೀಡಿ ನಂದಿ ಹೋಗುವುದು, ಮತ್ತೊಮ್ಮೆ ಮದುವೆಯ ಹಂತಕ್ಕೆ ತಿರುಗಿ ಬದುಕೆ ಆನಂದಮಯವಾಗುವುದು. ಪ್ರೀತಿಗಾಗಿ ಪ್ರಾಣವನ್ನು ಕಳೆದುಕೊಂಡವರನ್ನು ನೋಡಿದ್ದೇವೆ ಅದರ …

Read More »