
ಅಮೀನಗಡ: ಕಳೆದ ೧೫ ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಒಬ್ಬ ನಿಷ್ಠಾವಂತ ಸಕ್ರಿಯ ಕಾರ್ಯ ಕರ್ತನಾಗಿ ಕೆಲಸ ಮಾಡಿದಿನಿ ಪ್ರಸಕ್ತ ೨೦೧೫ ರ ನಮ್ಮ ಅಧಿಕಾರ ಅವಧಿಯಲ್ಲಿ ಸಾಕಷ್ಟು ಜನಪರ ಅಭಿವೃದ್ಧಿ ಕಾರ್ಯವನ್ನು ಮಾಡಿದ್ದೇನೆ,

ಮಾನ್ಯ ಮಾಜಿ ಶಾಸಕಾದ ಶ್ರೀ ಡಾ: ವಿಜಯಾನಂದ ಎಸ್,ಕಾಶಪ್ಪನವರು ಹಾಗೂ ಜಿಲ್ಲಾ KPCC ಅಧ್ಯಕ್ಷರಾದ ಶ್ರೀ ಎಸ್,ಜಿ,ನಂಜಯ್ಯನಮಠ ಸಾಹೇಬರು,ಮತ್ತು ಪಕ್ಷದ ಹಿರಿಯ ಮುಖಂಡರಾದ ಶ್ರೀ ಆರ್,ಪಿ,ಕಲಬುರ್ಗಿ ಸಾಹೇಬರು ಹಾಗೂ ಗ್ರಾಮದ ಕಾಂಗ್ರೆಸ್ ಪಕ್ಷದ ಎಲ್ಲಾ ಮುಖಂಡರು ಈ ಮುಂಬರುವ ತಾಲೂಕು ಪಂಚಾಯತ್ ಚುನಾವಣೆಯಲ್ಲಿ ನಾನು ಸ್ಪರ್ಧಿಸಲು ತುಂಬಾ ಉತ್ಸುಕನಾಗಿದ್ದೇನೆ, ನನಗೆ ಈ ಸಲ ತಾಲೂಕು ಪಂಚಾಯತ್ ಚುನಾವಣೆಗೆ ಗ್ರಾಮದ ಸಮಸ್ತ ಹಿರಿಯರು ನನ್ನನ್ನು ಆರ್ಶಿವಧಿಸನೇಕೆಂದು ವಿನಂತಿ.

ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದ ವಾರ್ಡ ೦೯ ರ ರವಾಸಿಯಾದ ಇಬ್ರಾಹಿಮ್ ಮುಲ್ಲಾ ಅವರು ನಮ್ಮ ಪತ್ರಿಕೆ ಮೂಲಕ ಕಾಂಗ್ರೆಸ್ ಪಕ್ಷದ ಹುನಗುಂದ ಮತಕ್ಷೇತ್ರದ ಮಾಜಿ ಶಾಸಕಾದ ಡಾ: ವಿಜಯಾನಂದ ಎಸ್,ಕಾಶಪ್ಪನವರಿಗೆ ಜಿಲ್ಲಾ KPCC ಅಧ್ಯಕ್ಷರಾದ ಶ್ರೀ S G ನಂಜಯ್ಯನಮಠ ಅವರಿಗೆ ವಿನಂತಿಸಿದರು.