ಅಮೀನಗಡ : ಹುನಗುಂದ ತಾಲೂಕಿನ ಅಮೀನಗಡ ನಗರ ಪೊಲೀಸ್ ಠಾಣೆಯ PSI ಬಸವರಾಜ ತಿಪಾರೆಡ್ಡಿ ಅವರಿಗೆ ಕೋವಿಡ್ (೧೯) ಕರೋನ ವಿರುದ್ಧ ಸಾರ್ವಜನಿಕ ಮುಂಜಾಗ್ರತಾ ಕ್ರಮಗಳನ್ನು,
ಅನುಸರಿಸಲು ಕಾನೂನು ಸು ವ್ಯವಸ್ಥೆ ಕಾಪಾಡಿ ಸಾಂಕ್ರಾಮಿಕವಾಗಿ ರೋಗ ಹರಡದಂತೆ ಜನತೆಗೆ ಹಗಲು ರಾತ್ರಿ ಎಚ್ಚರಿಕೆ ನೀಡುವಲ್ಲಿ ಸಫಲರಾದ ಬಸವರಾಜ್ ಅವರಿಗೆ ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಟಧಿಕಾರಿ ಲೋಕೇಶ್ ಭ ಜಗಲಾಸರ ಅವರು ಇವರ ಕರ್ತವ್ಯ ನಿಷ್ಟೇ ಮೆಚ್ಚಿ ಪ್ರಶೌಂಶನಾ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News