Breaking News

ಪ್ರತಿಷ್ಠಿತ ಶ್ರೀ ಶಾಖಾಂಬರಿ ನೇಕಾರ ಪತ್ತಿನ ಸಹಕಾರಿ ಸಂಘದಿಂದ ಬಸವ ಜಯಂತಿಯ ಹಾರ್ದಿಕ ಶುಭಾಶಯಗಳು

ಅಮೀನಗಡ : ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮದ ಪ್ರತಿಷ್ಠಿತ ಶ್ರೀ ಶಾಖಾಹಾರಿ ನೇಕಾರ ಪತ್ತಿನ ಸಹಕಾರಿ ಸಂಘದ ಸರ್ವ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರಿಂದ ನಾಡಿನ ಸಮಸ್ತ ಜನತೆಗೆ ” ಕಾಯಕವೇ ಕೈಲಾಸ. ಎಂದು ನಾನ್ನುಡಿ ಸಾರಿದ ವಿಶ್ವಗುರು ಜಗಜ್ಯೋತಿ ಬಸವಣ್ಣನವರ ಜಯಂತೋತ್ಸವದ ಹಾರ್ದಿಕ ಶುಭಾಶಯಗಳು.

ಅದ್ಯಕ್ಷರು : ಶ್ರೀ ಪ್ರವೀಣ ರಮೇಶಪ್ಪ ರಾಮದುರ್ಗ . ಇವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ಎಲ್ಲಾ ನಮ್ಮ ನೇಕಾರ ಬಾಂಧವರಿಗೆ ಬಸವ ಜಯಂತಿಯ ಹಾರ್ದಿಕ ಶುಭಾಶಯಗಳು

ಉಪಾಧ್ಯಕ್ಷರು : ಶ್ರೀ ಮಂಜುನಾಥ ಬಸವಂತಪ್ಪ ಮಿಣಜಗಿ ಇವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ಎಲ್ಲಾ ನಮ್ಮ ನೇಕಾರ ಬಾಂಧವರಿಗೆ ಬಸವ ಜಯಂತಿಯ ಹಾರ್ದಿಕ ಶುಭಾಶಯಗಳು

ಸರ್ವಸದಸ್ಯರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ಎಲ್ಲಾ ನಮ್ಮ ನೇಕಾರ ಬಾಂಧವರಿಗೆ ಬಸವ ಜಯಂತಿಯ ಹಾರ್ದಿಕ ಶುಭಾಶಯಗಳು

ಮುಖ್ಯ ಕಾರ್ಯನಿರ್ವಾಹಕರು:

ಶ್ರೀ ಬಿ,ಎನ್,ರಾಮದುರ್ಗ ಇವರಿಂದ ಸಂಘದ ಗೌರವಾನ್ವಿತ ಸರ್ವ ಸದಸ್ಯರಿಗೆ ಹಾಗೂ ಎಲ್ಲಾ ನಮ್ಮ ನೇಕಾರ ಬಾಂಧವರಿಗೂ ಮತ್ತು ಸಮಸ್ತ ಜನತೆಗೆ ವಿಶ್ವಗುರು ಶ್ರೀ ಬಸವಾದಿ ಪ್ರಮಥರ ಜಯಂತೋತ್ಸವದ ಹಾರ್ದಿಕ ಶುಭಾಶಯಗಳು,

About vijay_shankar

Check Also

ಚಂದ್ರಶೇಖರ್ ರಾಠೋಡ ಇವರಿಂದ ವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯಗಳು

ಚಂದ್ರಶೇಖರ್ ರಾಠೋಡ ಇವರಿಂದ ವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯಗಳು

ಅಮೀನಗಡ : ನಗರದ ಕಾಂಗ್ರೆಸ್ ಪಕ್ಷದ ಯುವ ಮುಖಂಡರಾದ ಚಂದ್ರಶೇಖರ ರಾಠೋಡ ಇವರಿಂದ ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮೀ ಹಬ್ಬದ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.