
ಬಾಗಲಕೋಟೆ : ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮದ ಯುವಕ ಯಮನೂರ ಹುಲ್ಯಾಳ ಇವರು ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರ ಅಪ್ಪಟ ಅಭಿಮಾನಿ ಇಂದು ಇವರಿಗೆ ಜನ್ಮ ದಿನದ ಶುಭಾಶಯಗಳನ್ನು ಕೋರಿದರು. ದಲಿತ ಅಹಿಂದ ಸಮಾಜದ ನಾಯಕ ಈ ರಾಜ್ಯ ಕಂಡ ಅತ್ಯುತ್ತಮ ನಾಯಕ ಸನ್ಮಾನ್ಯ ಸಿದ್ದರಾಮಯ್ಯನವರು ಬಡವರ ಬಂಧು, ದೀನ ದಲಿತರ ಮುತ್ಸದ್ದಿ ನಾಯಕ ಇವರಿಗೆ ಆ ಭಗವಂತ ಹೆಚ್ಚಿನ ಆಯುಷ್ಯ,ಆರೋಗ್ಯ ಕೊಟ್ಟು ಕಾಪಾಡಲೆಂದು ಪ್ರಾರ್ಥಿಸುತ್ತೇನೆ.


ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಕರ್ನಾಟಕ ಸರಕಾರ ಬೆಂಗಳೂರು , ಇವರಿಗೆ ಶ್ರೀ ಯಮನೂರ ಹುಲ್ಯಾಳ ಇವರಿಂದ ಜನ್ಮ ದಿನದ ಹಾರ್ದಿಕ ಶುಭಾಶಯಗಳು

ಶ್ರೀ ಯಮನೂರ ಹುಲ್ಯಾಳ ,ಯುವ ನಾಯಕರು