

ಶ್ರೀ ಬಸನಗೌಡ ಭರಮಗೌಡ ಗೌಡರ. ಮಾಜಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರು ಹಿರೇಮಾಗಿ, ತಾಲೂಕು ಹುನಗುಂದ, ಜಿಲ್ಲಾ ಬಾಗಲಕೋಟೆ, ೯೪೮೧೦೮೧೩೧೭. ಇವರಿಂದ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ಇವರ ಧರ್ಮಪತ್ನಿಯಾದ

ಶ್ರೀಮತಿ ಸರೋಜಾ ಬಸನಗೌಡ ಗೌಡರ ಗ್ರಾಮ ಪಂಚಾಯತಿ ಸದಸ್ಯರು ಹಿರೇಮಾಗಿ ಸಾ: ಬೇವಿನಾಳ ತಾ: ಹುನಗುಂದ , ಜಿ: ಬಾಗಲಕೋಟೆ ಪೊನ್ ನಂಬರ್ : ೭೨೫೯೭೪೫೮೧೧ ಇವರಿಂದ ನಾಡಿನ ಸಮಸ್ತ ಜನತೆಗೆ ದೀಪಗಳ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು,

ಗ್ರಾಮದಲ್ಲಿ ಎಲ್ಲಾ ಸಾರ್ವಜನಿಕರು ಕಡ್ಡಾಯವಾಗಿ ಕರೋನಾ ಲಸಿಕೆಯನ್ನು ಹಾಕಿಸಿಕೊಳ್ಳಬೇಕು ಹಾಗೂ ಕರೋನಾ ಬಗ್ಗೆ ಮುಂಜಾಗ್ರತೆಯನ್ನು ವಹಿಸಬೇಕು ,