
ಗದಗ: ಅಸುಂಡಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಶ್ರೀಮತಿ ರೇಖಾ ತಿಮ್ಮನಗೌಡ ಅವರು ಇಂದು ಆಯ್ಕೆಮಾಡಲಾಯಿತು ಗ್ರಾಮ ಪಂಚಾಯತಿ ಸರ್ವ ಸದಸ್ಯರು ಹಾಗೂ ಪ್ರಮುಖರು ನೂತನ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು,ಈ ಸಂದರ್ಭದಲ್ಲಿ ಶ್ರೀ ಸೋಮರೆಡ್ಡಿ ರಾಮೆನಹಳ್ಳಿ,ಶ್ರೀ ರಾಘವೇಂದ್ರ ಹುಲಕೋಟಿ,ಶ್ರೀ ಖಾಜುದ್ದಿನ್ ಓಲೇಕಾರ, ಶ್ರೀ ಪ್ರಕಾಶ ದೇಸಾಯಿ,ಸರ್ವ ಸದಸ್ಯರು ಮುಂತಾದವರು ಉಪಸ್ಥಿತಿ ಇದ್ದರು.
