

ಇಲಕಲ್ಲ : ಗುಡೂರು ಎಸ್,ಸಿ, ಗ್ರಾಮ ಪಂಚಾಯತಿ ಸಮಸ್ತ ಆಡಳಿತ ಮಂಡಳಿ ಪರವಾಗಿ ನಾಡಿನ ಸಮಸ್ತ ಜನತೆಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು, ಯಾವತ್ತು ಸಾರ್ವಜನಿಕರು ಕರೋನಾ ಮಹಾ ಮಾರಿ ಈಗ ಮತ್ತೆ ಮೂರನೆ ಅಲೆ ಪ್ರಾರಂಭವಾಗಿದ್ದು ಆದಷ್ಟು ಜನತೆ ಸಾರ್ವಜನಿಕ ಗಣೇಶನ ಉತ್ಸವವನ್ನು ಕಡಿಮೆ ಮಾಡಿ ಮನೆಯಲ್ಲಿ ಸರಳವಾಗಿ ಆಚರಣೆ ಮಾಡಬೇಕು ಸಾರ್ವಜನಿಕ ಅಂತರ ಹಾಗೂ ಮಾಸ್ಕ್ ಧರಿಸಿ ತಮ್ಮ ಸುರಕ್ಷಿತೆ ಬಗ್ಗೆ ಎಲ್ಲರೂ ಗಮನ ಹರಿಸಬೇಕು,ಸಾರ್ವಜನಿಕರು ಒಂದೆ ದಿನ ಬಹಿರಂಗ ಗಣೇಶನ ಪ್ರತಿಷ್ಠಾನೆ ಮಾಡಲು ಕಡ್ಡಾಯವಾಗಿ ಪೊಲೀಸ್ ಇಲಾಖೆ ಅನುಮತಿ ಪಡೆಯಬೇಕು ಇಲಾಖೆಯ ನಿಯಮಗಳನ್ನು ಪಾಲಿಸಬೇಕು,

ಶ್ರೀಮತಿ ಚಾಂದಿನಿ ಹಸನಸಾಬ ಇಟಗಿ ಅಧ್ಯಕ್ಷರು ಗ್ರಾಮ ಪಂಚಾಯತ ಕಾರ್ಯಾಲಯ ಗುಡೂರುsc ತಾಲೂಕು: ಇಲಕಲ್ಲ ಜಿಲ್ಲಾ ಬಾಗಲಕೋಟೆ, ಪೊನ್: 7338403514 ಇವರಿಂದ ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು,

ಶ್ರೀ ಹನಮಂತ ಸಂಗಪ್ಪ ತೋಟ್ಲಪ್ಪನವರ ಉಪಾಧ್ಯಕ್ಷರು ಗ್ರಾಮ ಪಂಚಾಯತ ಕಾರ್ಯಾಲಯ ಗುಡೂರುsc ತಾಲೂಕು: ಇಲಕಲ್ಲ ಜಿಲ್ಲಾ : ಬಾಗಲಕೋಟೆ, ಪೊನ್: 9686071080. ಇವರಿಂದ ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು,

ಶ್ರೀ ಬಸವರಾಜ್ ಎ ರೇವಡಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯತಿ ಕಾರ್ಯಾಲಯ ಗುಡೂರುsc ತಾಲೂಕು: ಇಲಕಲ್ಲ ಜಿಲ್ಲಾ : ಬಾಗಲಕೋಟೆ, ಪೊನ್: 9019224466 ಇವರಿಂದ ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು,

ಗ್ರಾಮ ಪಂಚಾಯತಿ ಆಡಳಿತ ಮಂಡಳಿ
ಶ್ರೀ ಹನುಮಂತ ಸಂಗಪ್ಪ ತೋಟ್ಲಪ್ಪನವರ ಶ್ರೀಮತಿ ಶರೀಫಾ ಅಲ್ತಾಫ್ ಕೊಡಗಲಿ
ಶ್ರೀ ಶಶಿಧರ ಶಂಕ್ರಪ್ಪ ಮ್ಯಾಗೇರಿ
ಶ್ರೀ ಮಹಿಬೂಬಸಾಬ ನಬಿಸಾಬ ಗುಡದಾರಿ
ಶ್ರೀ ಮಹಮ್ಮದ್ ಮುಸ್ತಫಾ ಹುಸೇನಸಾಬ ಕೋಡಿಹಾಳ
ಶ್ರೀಮತಿ ಅನ್ನಪೂರ್ಣ ರಾಮಪ್ಪ ಭಜಂತ್ರಿ
ಶ್ರೀ ಮೆಹಬೂಬಸಾಬ ಪಾಚೆಸಾಬ ಆರಿ
ಶ್ರೀಮತಿ ಶಶಿಕಲಾ ಮುತ್ತಪ್ಪ ಮಿಟ್ಟಲಕೋಡ
ಶ್ರೀ ಮಹಮ್ಮದ್ ಇಸ್ಮೈಲ್ ಗೌಸಮೋದಿನಸಾಬ್ ಕೋಲಾರ
ಶ್ರೀಮತಿ ಜರತಾರಿ ಹಸೀನಾ ಸಲೀಮಸಾಬ
ಶ್ರೀಮತಿ ಸಲೀಮಾಬಾನು ಖಾಜಾಹುಸೇನ್ ಚೌವಡಿ
ಶ್ರೀ ಮಹಮ್ಮದ್ ರಫೀಕ್ ಮೈಹೆಬೂಬಸಾಬ ಕಂದಗಲ
ಮಾರ್ತಂಡಪ್ಪ ಭರಮಪ್ಪ ಮಂತ್ರಿ
ಶ್ರೀಮತಿ ಪ್ರಭಾವತಿ ಮಹಾಂತೇಶ್ ಕುಂಬಾರ
ಶ್ರೀ ವೀರೇಶ್ ಮನೋಹರ್ ಮ್ಯಾಗೇರಿ
ಶ್ರೀ ಯಮನಪ್ಪ ಕನಕಪ್ಪ ಚನ್ನಪ್ಪನವರ್
ಶ್ರೀಮತಿ ಮಠಪತಿ ನೀಲಮ್ಮ ಶರಣಯ್ಯ
ಶ್ರೀಮತಿ ಗೋಡಿ ದೀಪ ಅಶೋಕ್
ಶ್ರೀಮತಿ ಸುನೀತಾ ಸಂಗಪ್ಪ ಲೆಕ್ಕದ
ಶ್ರೀಮತಿ ಕಮಲವ್ವ ಪಕೀರಪ್ಪ ತೋಟ್ಲಪ್ಪನವರ
ಶ್ರೀ ಅಬ್ದುಲ್ ರಜಾಕ್ ಗೌಸು ಮೋದಿನ ಸರಕಾಜಿ
ಶ್ರೀಮತಿ ಅಂಬಿಕಾ ಯಲ್ಲಪ್ಪ ವಡ್ಡರ
ಶ್ರೀ ತುಕಾರಾಮ್ ಗುರುನಾಥಸಾ ದಾನಿ
ಶ್ರೀ ರಮೇಶ್ ಪರಸಪ್ಪ ಇಲಾಳ
ಇಟಗಿ ಮಹಮ್ಮದ್ ರಫೀಕ್ ಅಲ್ಲಾಭಕ್ಷ್
ಶ್ರೀಮತಿ ಸಿದ್ದವ್ವ ರಾಯಪ್ಪ ತಿಲಗರ್
ಶ್ರೀಮತಿ ಬಿಸ್ಮಿಲ್ಲಾ ಫ ದೊಡ್ಡಮನಿ
ಶ್ರೀ ಮಹಾಂತೇಶ ಚಂದ್ರಶೇಖರ್ ಬಂಡರಗಲ್ಲ. ಹಾಗೂ ಗ್ರಾಮ ಪಂಚಾಯತಿ ಸರ್ವ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಇವರಿಂದ ,
