
ಇಲಕಲ್ಲ : ತಾಲೂಕಿನ ವಡಿಗೇರಿ ಗ್ರಾಮ ಪಂಚಾಯತ್ ವತಿಯಿಂದ ಯಾವತ್ತು ಸಾರ್ವಜನಿಕರಿಗೆ ತಿಳಿಸುವುದೇನೆಂದರೆ ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು ಸಾರ್ವಜನಿಕರು ಸರಳವಾಗಿ ಮನೆಯಲ್ಲಿ ಗೌರಿ-ಗಣೇಶ ಹಬ್ಬವನ್ನು ಆಚರಿಸಬೇಕು ಕರೋನಾ ಮೂರನೇ ಅಲೆ ಈಗಾಗಲೇ ಹಬ್ಬುತ್ತಿದೆ ಸಾರ್ವಜನಿಕರು ಕಡ್ಡಾಯವಾಗಿ ಅಂತರ ಕಾಯ್ದುಕೊಂಡು ಹಬ್ಬ ಆಚರಿಸಬೇಕುಹಾಗೂ ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಬೇಕು ಸಾರ್ವಜನಿಕವಾಗಿ ಗಣೇಶೋತ್ಸವವನ್ನು ಸರಕಾರ ಹಲವು ಷರತ್ತುಗಳನ್ನು ನೀಡಿದ್ದಾರೆ ಹೀಗಾಗಿ ಎಲ್ಲ ಸಾರ್ವಜನಿಕರು ಸ್ಥಳೀಯ ಆಡಳಿತ ಮಂಡಳಿ ಜೊತೆ ಕೈಜೋಡಿಸಿ ಸಹಕಾರ ನೀಡಬೇಕು ಗಣೇಶೋತ್ಸವವನ್ನು ಮನೆಯಲ್ಲಿ ಆಚಸೊದು ಒಳ್ಳೆಯದು ಒಂದು ವೇಳೆ ಬಹಿರಂಗ ಗಣೇಶನ ಉತ್ಸವಕ್ಕೆ ಕಟ್ಟುನಿಟ್ಟಾಗಿ ಸರಕಾರದ ಆದೇಶವನ್ನು ಪಾಲಿಸಬೇಕು,ಇಲ್ಲವಾದರೆ ಅಂತಹ ಗಣೇಶನ ಸಂಘಗಳ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ.

ಶ್ರೀಮತಿ ಹನಮವ್ವ ಹುಲ್ಲಪ್ಪ ಹಿರೇಕುರಬರ ಅಧ್ಯಕ್ಷರು : ಗ್ರಾಮ ಪಂಚಾಯತಿ ವಡಗೇರಿ ತಾಲೂಕು : ಇಲಕಲ್ಲ ಜಿಲ್ಲಾ : ಬಾಗಲಕೋಟೆ

ಶ್ರೀಮತಿ ಸವಿತಾ ವೀರಣ್ಣ ಬಡಿಗೇರ. ಉಪಾಧ್ಯಕ್ಷರು : ಗ್ರಾಮ ಪಂಚಾಯತ ವಡಗೇರಿ ತಾಲೂಕು : ಇಲಕಲ್ಲ ಜಿಲ್ಲಾ : ಬಾಗಲಕೋಟೆ

ಶ್ರೀಮತಿ ಶಾಂತ ಬ ಅಕ್ಕಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯತ ವಡಗೇರಿ ,ತಾಲೂಕು: ಇಲಕಲ್ಲ, ಜಿಲ್ಲಾ : ಬಾಗಲಕೋಟೆ ಪೊನ್ ನ: 7022584165

ವಡಗೇರಿ ಗ್ರಾಮ ಪಂಚಾಯತಿ ಸರ್ವ ಸದಸ್ಯರಿಂದ ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು
ಶ್ರೀಮತಿ ಸತ್ಯವ್ವ ಕರಿಯಪ್ಪ ಮಾದರ
ಶ್ರೀ ಭರಮಪ್ಪ ಪರಸಪ್ಪ ವಡ್ಡರ
ಶ್ರೀ ಪವಾಡಗೌಡ ಪ ಗೌಡರ
ಶ್ರೀಮತಿ ಕರಿಯವ್ವ ಮಾಸಪ್ಪ ಕಬ್ಬರಗಿ
ಶ್ರೀಮತಿ ಯಲ್ಲವ್ವ ಸಕರಪ್ಪ ಕಂಬಳಿ
ಶ್ರೀಮತಿ ದ್ಯಾಮವ್ವ ಹೊಳಿಯಪ್ಪ ಮೇಟಿ
ಶ್ರೀ ಬಾಳಪ್ಪ ಪಕೀರಪ್ಪ ಬಸರಿಗಿಡದ
ಶ್ರೀ ಬರಮಪ್ಪ ಕರಿಯಪ್ಪ ಮಾದರ
ಶ್ರೀ ತಾರಾಪತಿ ತಿಪ್ಪಣ್ಣ ಮಾಗಿ
ಶ್ರೀ ರಂಗಪ್ಪ ಪಿಡ್ಡಪ್ಪ ತಳವಾರ
ಶ್ರೀಮತಿ ಪೂರ್ಣಿಮಾ ರಮೇಶ್ ಕೆಲೂರು
ಶ್ರೀ ಈರಯ್ಯ ರುದ್ರಯ್ಯ ಗೌಡರ
ಶ್ರೀ ಕಸ್ತೂರಿಬಾಯಿ ಮಲ್ಲಯ್ಯ ಮೂಗನೂರು
ಶ್ರೀಮತಿ ನಿಂಗವ್ವ ಹನುಮಪ್ಪ ತಳವಾರ
ಶ್ರೀ ಚಂದ್ರಶೇಖರ್ ದೇವೇಂದ್ರಪ್ಪ ಜಗ್ಗಲ್
ಕಾರ್ಯದರ್ಶಿ : ಎಸ್,ಬಿ,ಕತ್ತಿ ಗ್ರಾಮ ಪಂಚಾಯತ ಕಾ,ವಡಗೇರಿ ತಾಲೂಕು : ಇಲಕಲ್ಲ ಜಿಲ್ಲಾ: ಬಾಗಲಕೋಟೆ ಪೊನ್ ; 9945836971
ಕ್ಲಕ್೯ : ಹಾಗೂ ಸಿಬ್ಬಂದಿ ವರ್ಗ