
ಶ್ರೀ ಪೂರ್ಣಾನಂದ ಸುಳ್ಳದ ಮ್ಯಾನೇಜರ್ : ಭಾರತ್ ಪೆಟ್ರೋಲಿಯಂ ಬಂಕ್ ಶೂಲೇಭಾವಿ ತಾಲ್ಲೂಕು: ಹುನಗುಂದ ಜಿಲ್ಲಾ ಬಾಗಲಕೋಟೆ

ಮಾನ್ಯರೆ : ಶೂಲೇಭಾವಿ ಗ್ರಾಮದ ಭಾರತ್ ಪೆಟ್ರೋಲಿಯಂ ಬಂಕ್ ಎಲ್ಲಾ ಸಿಬ್ಬಂದಿ ಪರವಾಗಿ ನಾಡಿನ ಸಮಸ್ತ ಜನತೆಗೆ ಹಾಗೂ ಎಲ್ಲಾ ನಮ್ಮ ಸಹೋದರಿಯರಿಗೆ ಹೆಣ್ಣುಮಕ್ಕಳ ಈ ವಿಷೇಶ ಹಬ್ಬ ಇದು ನಾಗಪಂಚಮಿ ಹಬ್ಬಕ್ಕೆ ಎಲ್ಲಾ ಎಲ್ಲಾ ತಾಯಂದಿರು ಸರಳವಾಗಿ ಹಬ್ಬ ಆಚರಿಸಿ ಕರೋನಾ ೩ ನೇ ಅಲೆ ಬಗ್ಗೆ ಗಮನ ಇರಲಿ ಕಡ್ಡಾಯವಾಗಿ ಮಾಸ್ಕ್ ಧರಿಸಿ ಹಬ್ಬ ಆಚರಿಸಿರಿ ಎಂದು ಹೇಳುತ್ತಾ ಮತ್ತೊಮೆ ತಮ್ಮೆಲ್ಲರಿಗೂ ಈ ನಾಗಪಂಚಮಿ ಹಬ್ಬದ ಹಾರ್ದಿಕ ಶುಭಾಶಯಗಳು.