
ಸನ್ಮಾನ್ಯ ಶ್ರೀ ನೀಲಪ್ಪ ,ಹನಮಪ್ಪ ಕರಡಿ. ಹಾಗೂ ಸನ್ಮಾನ್ಯ ಶ್ರೀ ಬಾಲಪ್ಪ ಹನಮಪ್ಪ ಕರಡಿ ಇವರ ಸಮಸ್ತ ಕರಡಿ ಬಂದುಗಳಿಂದ ಹಾಗೂ ಚಾಲುಕ್ಯ ಪೆಟ್ರೋಲಿಯಂ ,KSK ವತಿಯಿಂದ ನಾಡಿನ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ದೇವರು ಸರ್ವರಿಗೂ ಸನ್ಮಂಗಳ ನೀಡಿ ಪ್ರತಿ ಯೊಬ್ಬರ ಬಾಳಲ್ಲಿ ಕತ್ತಲು ಕಳೆದು ಹೊಸ ಬೇಳಕು ಬೆಳಗಲಿ ಎಂದು ನಾವುಗಳು ಶುಭ ಕೊರುತ್ತೇವೆ.


ಶ್ರೀ ಚಾಲುಕ್ಯ ಪೆಟ್ರೋಲ್ KSK ಆಡಗಲ್ಲ,

ಗ್ರಾಹಕರೊಂದಿಗೆ ನಮ್ಮ ಪಂಪ್ ಸಿಬ್ಬಂದಿ ಪ್ರಕಾಶ