Breaking News

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ವಿರೇಶ್ ಸರಗಣಾಚಾರಿ, ಕೂಡಲಸಂಗಮ

ಶ್ರೀ ವೀರೇಶ್ ಸರಗಣಾಚಾರಿ, ಮಾಲೀಕರು : ಮಂಜುನಾಥ ವೈನ್ ಶಾಫ್ ಕೂಡಲಸಂಗಮ ಪುನರ್ ವಸತಿ ಕೇಂದ್ರ. ಹಾಗೂ ಇವರ ಧರ್ಮ ಪತ್ನಿಯಾದ ಶ್ರೀಮತಿ ವಿಧ್ಯಾಶ್ರೀ ,ವ್ಹಿ ,ಸರಗಣಾಚಾರಿ, ಇವರ ಸಹ ಕುಟುಂಬಸ್ತರಿಂದ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ಹಾಗೂ ನಮ್ಮ ಉತ್ತರ ಕರ್ನಾಟಕದ ಘಟಪ್ರಭಾ ನದಿ ದಂಡೆಯ ಸಾಲು ಸಾಲು ಹಳ್ಳಿಗಳು ಎಂದು ಕಂಡರಿಯದ ಬೀಕರ ಪ್ರವಾಹದಿಂದ ಸಾವಿರಾರು ರೈತರು ಬಿದಿಪಾಲಾದರು,ಗಾಯದ ಮೇಲೆ ಬರೆ ಎಳೆ ದಂತೆ ಇಡಿ ವಿಶ್ವ ಕರೋನ ದಿಂದ ಲಕ್ಷಾಂತರ ಜನ ಪ್ರಾಣ ಕಳೆದುಕೊಂಡರು, ಇದರಿಂದ ಕೋಟ್ಯಾಂತರ ಜನರ ಬಾಳು ಕತ್ತಲಾಗಿದೆ, ಇವತ್ತಿನ ಈ ದೀಪಗಳ ಹಬ್ಬ ನೊಂತ ಸಹರ್ಸ ,ಸಹರ್ಸ ಜನರ ಬಾಳಲ್ಲಿ ಕತ್ತಲೆಯನ್ನು ಓಡಿಸಿ ಪ್ರತಿಯೊಬ್ಬರ ಮನೆ ಮನಗಳಲ್ಲಿ ಹೊಸ ವಿಜಯದ ದೀಪ ಬೇಳಗಲ್ಲಿ ಎಂದು ನಮ್ಮ ಸರಗಣಾಚಾರಿ ಕುಟುಂಬಸ್ತರಿಂದ ತಮ್ಮೆಲ್ಲರಿಗೂ ಮತ್ತೊಮ್ಮೆ ದೀಪಗಳ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು.

ಶ್ರೀಮತಿ ವಿದ್ಯಾಶ್ರೀ ವಿರೇಶ್ ಸರಗಣಾಚಾರಿ,

ನಮ್ಮ ಮಂಜುನಾಥ ವೈನ್ ಶಾಫ್ ವತಿಯಿಂದ ತಮ್ಮೆಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯ ಕುಮಾರ : ಸಾತ್ವಿಕ್

ಸನ್ಮಾನ್ಯ ಶ್ರೀ ವಿರೇಶ್ ಸರಗಣಾಚಾರಿ, ಮಾಲೀಕರು: ಶ್ರೀ ಮಂಜುನಾಥ ವೈನ್ ಶಾಫ್ ಹಾಗೂ ಸಮಾಜದ ಯುವ ನಾಯಕರು ಬಡವರ ಬಂಧು, ಇವರಿಂದ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ, ಪೊನ್ : 9164888525.

About vijay_shankar

Check Also

ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶ ಯಗಳು,ಸುರೇಶ್ ವೀ,ಕುಸುಗಲ್ಲ

ಶ್ರೀ ಸುರೇಶ ವೀರಪ್ಪ ಕುಸುಗಲ್ಲ, ಮಾಲೀಕರು: S,S,B,Atuto Fuels, ಹಾಗೂ ಡೀಲರ್ಸ ಫಾರ್ H,P,C,L, Products, Station Rod,ಬೆಳವಣಿಕಿ, ತಾ: …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.