
ಶ್ರೀ ಸೋಮನಾಥ ಕೆ ಚಿಲುಮೆ ಅಧ್ಯಕ್ಷರು ಕೈಮಗ್ಗ ನೇಕಾರರ ಉತ್ಪಾದನಾ ಹಾಗೂ ಮಾರಾಟ ಸಹಕಾರ ಸಂಘ ಹನುಮಸಾಗರ, ತಾಲ್ಲೂಕು: ಕುಷ್ಟಗಿ ಜಿಲ್ಲಾ ಕೊಪ್ಪಳ, ಪೊನ್ ನಂ- +919980142196.
ಸದರಿ ಕೈಮಗ್ಗ ನೇಕಾರರ ಉತ್ಪಾದನಾ ಹಾಗೂ ಮಾರಾಟ ಸಹಕಾರ ಸಂಘದಿಂದ ನಾಡಿನ ಸಮಸ್ತ ಜನತೆಗೆ ಹಾಗೂ ಸಮಸ್ತ ನೇಕಾರ ಬಂಧುಗಳಿಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ಅಧ್ಯಕ್ಷರು ಶ್ರೀ ಸೋಮನಾಥ ಕೆ ಚಿಲುಮೆ ,ಉಪಾಧ್ಯಕ್ಷರು ಶ್ರೀ ವಸಂತಾ ,ವಿ,ರಾಯಬಾಗಿ ಶ್ರೀ ರಾಮಚಂದ್ರಪ್ಪ ಟಿ ಸಿನ್ನೂರು, ಶ್ರೀ ವಾಸುದೇವ ಎಮ್ ಹುಲಮನಿ ಶ್ರೀ ಸುರೇಶ ಎಸ್ ಶಾಸ್ತ್ರೀ ,ಶ್ರೀ ಸುಭಾಸ್ ಐ ಯಂಕಂಚಿ. ಶ್ರೀ ಬಸವರಾಜ ಎ ದಟ್ಟಿ . ಶ್ರೀ ಶಶಿಕುಮಾರ್ ಮಾರ ಎಚ್ ಸಿನ್ನೂರ. ಶ್ರೀ ಬಾಳಪ್ಪ ಎಲ್ ಹಿರೇಮಠ. ಶ್ರೀಮತಿ ದಾವಲಭಿ ಎಮ್ ಖಾಜಿ . ಶ್ರೀಮತಿ ನಿರ್ಮಲಾ ಎಮ್ ಹುಲಮನಿ ಶ್ರೀಮತಿ ಲಕ್ಷ್ಮವ್ವ ಬಿ, ಕಸ್ತೂರಿ.

ಶ್ರೀ ವಿಶಾಲಕುಮಾರ ಎಸ್,ಸಿನ್ನೂರ, ಕಾರ್ಯದರ್ಶಿಗಳು ,ಕೈಮಗ್ಗ ನೇಕಾರರ ಉತ್ಪಾದನ ಹಾಗೂ ಮಾರಾಟ ಸಹಕಾರ ಸಂಘ,ಹನಮಸಾಗರ, ತಾಲ್ಲೂಕು: ಕುಷ್ಟಗಿ ಜಿಲ್ಕಾ: ಕೊಪ್ಪಳ, ಪೊನ್ ನಂಬರ: +919945319143

ಕಾರ್ಯದರ್ಶಿಗಳು : ಶ್ರೀ ವಿಶಾಲಕುಮಾರ,ಸಿನ್ನೂರ