


ಪ,ಪೂ,ಶ್ರೀ ಹಚ್ಚೇಶ್ವರ ಮಹಾ ಸ್ವಾಮಿಗಳು ಕಮತಗಿ ಇವರಿಂದ ನಾಡಿನ ಸಮಸ್ತ ಜನತೆಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯ ಹುನಗುಂದ ತಾಲೂಕಿನ ಕಮತಗಿ ಪಟ್ಟಣದ ಶ್ರೀ ಹುಚ್ಚೇಶ್ವರ ಪೆಟ್ರೋಲಿಯಂ ಬಂಕ್ ನಲ್ಲಿ ಉತ್ತಮ ಕ್ವಾಲಿಟಿ ಹಾಗೂ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುತ್ತಿದೆ ನಮ್ಮ ಎಲ್ಲಾ ಗ್ರಾಹಕ ಭಕ್ತರಿಗೆ ತಿಳಿಸುವುದೆನಂದರೆ ಈ ವರ್ಷ ಗೌರಿ-ಗಣೇಶ ಹಬ್ಬವನ್ನು ತಾವು ವಿಶೇಷವಾಗಿ ಮಣ್ಣಿನ ಗಣಪತಿಗಳನ್ನು ಸ್ಥಾಪಸಿ ವಿಸರ್ಜಿಸಬೇಕು. ಹಾಗೂ ಮಕ್ಕಳ ಕೈಯಲ್ಲಿ ಪಟಾಕಿ ಸಿಡಿಮದ್ದುಗಳನ್ನು ಕೊಡಬಾರದು ಉತ್ತಮ ಪರಿಸರವನ್ಬು ನಾವೆಲ್ಲರೂ ಕಾಪಾಡಬೇಕು ಅತೀ ಸುರಕ್ಷಿತವಾಗಿ ಹಾಗೂ ಭಾವೈಕ್ಯತೆಯಿಂದ ಹಬ್ಬ ಆಚರಿಸುಲು ತಿಳೊಸಿದರು.

