
ಶ್ರೀ ಬಸವರಾಜ್ ಶರಣಪ್ಪ ಹೂಗಾರ ಮಾಲೀಕರು: ಹೊಟೇಲ್ ಸಾಯಿ ಫಾರ್ಕ್ ಗುಡೂರು,sc & ಚಿಕನಾಳ ಕ್ರಾಸ್, ಬಾಗಲಕೋಟೆ ಜಿಲ್ಲೆಯ ಇಲಕಲ್ಲ ತಾಲೂಕಿನ ಚಿಕನಾಳ ಕ್ರಸ್ ರೇಣುಕಾ ಪೆಟ್ರೋಲಿಯಮ್ ಪಕ್ಕದಲ್ಲಿ ಚಿಕನಾಳ.

ಗೂಡೂರು ಹಾಗೂ ಬದಾಮಿ ರಸ್ತೆಯ ರೇಣುಕಾ ಪೆಟ್ರೋಲಿಯಮ್ ಪಕ್ಕದಲ್ಲಿ ಚಿಕನಾಳ.

ಹೊಟೇಲ್ ಸಾಯಿ ಫಾರ್ಕ್ ಮಾಲೀಕರಾದ ಬಸವರಾಜ್ ಹಾಗೂ ಕುಕ್ಕ್ & ಸಿಬ್ಬಂದಿ ಜೊತೆಗೆ ಹೊಟೇಲ್ ಅಚ್ಚುಮೆಚ್ಚಿನ ಬಗ್ಗೆ ಊಟದ ಸ್ವಚ್ಚತೆ ಬಗ್ಗೆ ವಿವರಿಸಿದರು.

ಸ್ವಚ್ಚ ಹಾಗೂ ಸಿಸ್ತಿನ ಸಿಪಾಯಿ ಹೊಟೇಲ್ ಅದು ಸಾಯಿ ಫಾರ್ಕ್ ಉತ್ತಮ ಹಾಗೂ ರುಚಿಕರ ಮತ್ತು ಮಾಂಸ ಹಾರಿ ಮತ್ತು ಸಸ್ಯಹಾರಿ ಫ್ಯಾಮಿಲಿ ಸಹಿತ ಪ್ರತ್ಯೇಕ ಆಸನಗಳ ವ್ಯವಸ್ಥೆ ಹೊಂದಿರುವ ಏಕೈಕ ಹೊಟೇಲ್ ಇದು

ಹೊಟೇಲ್ ಸಾಯಿ ಫಾರ್ಕ್ ಹೊರಗಡೆಗೆ ವಿಶಾಲವಾದ ಪಾರ್ಕಿಂಗ್ ಸೌಲಭ್ಯ,

ಹೊಟೇಲ್ ಮಾಲೀಕರಾದ ಶ್ರೀ ಬಸವರಾಜ್ ಶರಣಪ್ಪ ಹೂಗಾರ, ಸಾ: ನಿಲುಗಲ್ಲ, ತಾ: ಕುಷ್ಟಗಿ