


ಸಮಸ್ತ ನಾಡಿನ ಜನತೆಗೆ ನವ ಕರ್ನಾಟಕ ಸೈನ್ಯದಿಂದ ವಿನಂತಿಸುವುದೆನಂದರೆ ಇದೆ ಅಗಸ್ಟ್ ೩೧ ರಂದು ಗೌರಿ-ಗಣೇಶ ಹಬ್ಬವನ್ನು ನಾವೆಲ್ಲರೂ ಅತಿ ವಿಜ್ರಮಂ ಮನೆಯಿಂದ ಆಚರಿಸೋನ ಆದರೆ ಎಲ್ಲರೂ ಪ್ರತಿ ಮನೆಯಲ್ಲಿ ಮಣ್ಣಿನ ಗಣಪತಿಗಳನ್ನು ಸ್ಥಾಪಿಸುಸಲು ಪ್ರತಿಜ್ಞೆ ಮಾಡೋಣ ಇದರಿಂದ ಪರಿಸರ ಸ್ನೇಹಿ ಗಣಪತಿ ಇಡುವುದರಿಂದ ಇತರರಿಗೆ ಮಾದರಿ ಆಗೋನ ಮಕ್ಕಳ ಕೈಯಲ್ಲಿ ಪಟಾಕಿಗಳನ್ನು ಕೊಡದೆ ನಾವೆ ದೂರದಿಂದ ಹಚ್ಚಿ ಮಕ್ಕಳ ನಗುವಿಗೆ ಕಾರಣರಟಗೋಣ ಎಂದು ಹೇಳಿ ತಮ್ಮೆಲ್ಲರಿಗೂ ಮತ್ತೊಮ್ಮೆ ಗೌರಿ-ಗಣೇಶ ಹಬ್ಬದ ಶುಭಾಶಯಗಳು ಎಲ್ಲರೂ ಅತೀ ಜಾಗೃತಿಯಿಂದ ಹಬ್ಬವನ್ನು ಆಚರಿಸಿ

Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News