
ಶ್ರೀಮತಿ ಭೀಮವ್ವ ಸಿದ್ದಪ್ಪ ಪೂಜಾರ ನೂತನ ಗ್ರಾಮ ಪಂಚಾಯತಿ ಸದಸ್ಯರು ಚಿಕನಾಳ ,ಇಲಕಲ್ಲ ತಾಲೂಕಿನ ಸಿದ್ದನಕೊಳ್ಳದ ಗ್ರಾಮದವರಾದ ಪೂಜಾರ ಅವರಿಂದ ಸಮಸ್ತ ಗುರು ಹಿರಿಯರಿಗೆ ಹಾಗೂ ಮತದಾರರಿಗೆ ಮತ್ತು ಕಾರ್ಯಕರ್ತರಿಗೆ ನಮ್ಮ ಕುಟುಂಬದ ಪರವಾಗಿ ಹೃದಯ ಪೂರ್ವಕ ಧನ್ಯವಾದಗಳು ಹಾಗೂ ಹೊಸ ವರ್ಷ ಮತ್ತು ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು,

ಚುನಾವಣೆಯಲ್ಲಿ ಗೆಲುವಿನ ನಗೆ ಬೀರಿದ ಶ್ರೀಮತಿ ಭೀಮವ್ವ ಹಾಗೂ ನೀಲವ್ವ ಸಿದ್ದನಕೊಳ್ಳದ ಸಿದ್ದಪ್ಪಜ್ಜನ ದರ್ಶನ ಪಡೆದ ಕ್ಷಣ

ಸುಕ್ಷೇತ್ರ ಸಿದ್ದನಕೊಳ್ಳದ ಧರ್ಮಾಧಿಕಾರಿ ಡಾ: ಶಿವಕುಮಾರ್ ಸ್ವಾಮಿಜಿ ಅವರ ಆರ್ಶಿವಾದ ಪಡೆಯುತ್ತಿರುವ ಪೂಜಾರ ಹಾಗೂ ಆರಿ ಕುಟುಂಬದ ಬಂಧುಗಳು ಹಾಗೂ ಅಪಾರ ಕಾರ್ಯಕರ್ತರು.

ಶ್ರೀ ಕುಮಾರ ಸಿದ್ದಪ್ಪ ಪೂಜಾರ ನೂತನ ಗ್ರಾಂ, ಪಂ, ಸದಸ್ಯರಾದ ಭೀಮವ್ವ ಸಿ,ಪೂಜಾರ ಅವರ ಮಗ ಕುಮಾರ ಅವರು ಅವರ ತಾಯಿಯ ಪರವಾಗಿ ಸಮಸ್ತ ಮತದಾರರಿಗೆ ಹಾಗೂ ಗ್ರಾಮದ ಗುರು ಹಿರಿಯರಿಗೆ ಹೃದಯ ಪೂರ್ವಕ ಧನ್ಯವಾದ ಹೇಳಿದರು,ಹಾಗೆ ಈ ಹೊಸ ವರ್ಷಹಾಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು,

ಅಪಾರ ಕಾರ್ಯಕರ್ತರ ಜೊತೆಗೆ ಗೆಲುವಿನ ನಗೆ ಬೀರಿದ ಭೀಮವ್ವ ಸಿದ್ದಪ್ಪ ಪೂಜಾರ.

ಸನ್ಮಾನ್ಯ ಶ್ರೀಮತಿ ಭೀಮವ್ವ ಸಿದ್ದಪ್ಪ ಪೂಜಾರ ನೂತನ ಗ್ರಾಮ ಪಂಚಾಯತಿ ಸದಸ್ಯರು ಚಿಕನಾಳ. ಬಾಗಲಕೋಟೆ ಜಿಲ್ಲೆಯ ಇಲಕಲ್ಲ ತಾಲೂಕಿನ ಸಿದ್ದನಕೊಳ್ಳ, ಗ್ರಾಮದವರು,