Breaking News
ಅಮೀನಗಡ ನಗರದ ಡಿವ್ಹಿ ಪಾಟೀಲ ಅವರ ೪೫ನೇ ಹುಟ್ಟು ಹಬ್ಬದ ಅದ್ದೂರಿ ಸಂಭ್ರಮಾಚರಣೆ

ಅಮೀನಗಡ ನಗರದ ಡಿವ್ಹಿ ಪಾಟೀಲ ಅವರ ೪೫ನೇ ಹುಟ್ಟು ಹಬ್ಬದ ಅದ್ದೂರಿ ಸಂಭ್ರಮಾಚರಣೆ

ಅಮೀನಗಡ: ನಗರದ ಸಾಯಿ ಬಾರ್ ನ ಮ್ಯಾನೇಜರ್ ಶ್ರೀ ಡಿ,ವ್ಹಿ ಪಾಟೀಲ ಅವರ ೪೫ನೇ ಹುಟ್ಟು ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸಲಾಯಿತು, ರಾಯಚೂರು ಜಿಲ್ಲೆಯ ಲಿಂಗಸೂರು ತಾಲ್ಲೂಕಿನ ವಂದಾಲ ಗ್ರಾಮದವರಾದ ಪಾಟೀಲ ಅವರು ಸುಮಾರು ಅಮೀನಗಡ ನಗರದಲ್ಲಿ ೨೦ ವರ್ಷಗಳಿಂದ ಸ್ವಂತ ಸೂರು ಕಟ್ಟಿಕೊಂಡಿದ್ದಾರೆ. ಸರಳ ಹಾಗೂ ತಮ್ಮ ಪ್ರಾಮಾಣಿಕ ಸೇವೆಯಿಂದ ಮಾಲೀಕರ ಮನ ಗೆದ್ದು ನಗರದಲ್ಲಿ ಅಪಾರ ಸ್ನೇಹಿತರನ್ನು ಹೊಂದಿರುವ ಪಾಟೀಲ ಅವರು ಸ್ನೇಹ ಜೀವಿ, ಮತ್ತು ಸಂಘಜೀವಿ, ಅವರು ತಮ್ಮ ಸರಳ ವ್ಯಕ್ತಿತ್ವದ ಮೂಲಕವೇ ಜನರ ಮನಸ್ಸಿಗೆ ಹತ್ತಿರವಾದ ವ್ಯಕ್ತಿ ,

ಇಂತಹ ಅಪರೂಪದ ಸರಳ ಸಜ್ಜನಿಕೆಯ ಗುಣ ಉಳ್ಳ ಪಾಟೀಲ ಅವರ ೪೫ ನೇ ಹುಟ್ಟು ಹಬ್ಬವನ್ನು ಅವರ ಗೆಳೆಯರ ಬಳಗದಿಂದ ಅತ್ಯಂತಹ ಅಭಿಮಾನದಿಂದ ಈ ಜನ್ಮದಿನೋತ್ಸ ವನ್ನು ಕೇಕೆ್ ಕಟ್ಟ್ ಮಾಡಿಸಿ ಸಂಭ್ರಮ ಆಚರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ಡಿ,ಬಿ,ವಿಜಯಶಂಕರ್ ಮಾತನಾಡಿ ರಾಯಚೂರು ಜಿಲ್ಲೆಯಿಂದ ಬಂದು ಸುಧೀರ್ಘ ೨೦ ವರ್ಷ ಈ ನಗರದಲ್ಲಿ ಸ್ವಂತ ಬದುಕು ಕಟ್ಟಿಕೊಂಡ ಪಾಟೀಲ ಅವರ ಪ್ರಾಮಾಣಿಕತೆ ಎದ್ದು ತೋರಿಸುತ್ತದೆ,

ಸುಮಾರು ೨೦ ವರ್ಷಗಳಿಂದ ಒಂದೆ ಜಾಗದಲ್ಲಿ ನಿತ್ಯ ನೂರಾರು ಗ್ರಾಹಕರೊಂದಿಗೆ ಎಲ್ಲವನ್ನು ವ್ಯವಹಾರಿಕವಾಗಿ ಬೈಸಿಕೊಂಡು ಮಾಲೀಕರಿಗೆ ಅಷ್ಟೇ ಪ್ರಾಮಾಣಿಕ ಸೇವೆ ಮಾಡಿ ಸೈ ಎನ್ನಿಸಿಕೊಂಡು ಪಾಟೀಲ ಅವರು ಇಂದಿನ ಯುವಕರಿಗೆ ಮಾದರಿ, ಅವರ ಈ ೪೫ ನೇ ವರ್ಷದ ಹುಟ್ಟು ಹಬ್ಬದಲ್ಲಿ ಪಾಲ್ಗೊಳ್ಳಲು ಬಹಳ ಸಂತಸ ತಂದಿದೆ, ಆ ಭಗವಂತ ಅವರಿವೆ ಇನ್ನೂ ಹೆಚ್ಚಿನ ಆಯುಷ್ಯ, ಆರೋಗ್ಯ ಸುಖ ಸಂಪತ್ತು ನೀಡಿ ಕಾಪಾಡಲೆಂದು ಶುಭ ಕೋರಿದರು.


ನಂತರ ಮಾತನಾಡಿದ ನ್ಯಾಯವಾದಿಗಳು ಜಾತ್ರಾ ಕಮಿಟಿ ಅಧ್ಯಕ್ಷರಾದ ಜಗದೀಶ್ ಬಿಸಲದಿನ್ನಿ ಅವರು ಒಂದೇ ಮಾತಲ್ಲಿ ಹೇಳುವುದಾದರೆ ಪ್ರಾಮಾಣಿಕತೆಗೆ ಇನ್ನೊಂದು ಹೆಸರೇ ನಮ್ಮ ಡಿ,ವಿ ಪಾಟೀಲರು, ಸುಮಾರು ೧೬ ವರ್ಷಗಳಿಂದ ಅವರು ಈ ಬಾರ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಾಲೀಕರ ಮನೆ ಮಗನಾಗಿ ದುಡಿಯುತ್ತಿದ್ದಾರೆ.

ಅವರ ಈ ೪೫ ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿ ನನ್ನನ್ನೂ ಕರೆದು ಎರಡು ಮಾತನಾಡಲು ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದ ಆ ಭಗವಂತ ಪಾಟೀಲ ಅವರಿಗೆ ಹೆಚ್ಚಿನ ಆಯುಷ್ಯ, ಆರೋಗ್ಯ ಕೊಟ್ಟು ಕಾಪಾಡಲೆಂದು ಶುಭ ಕೋರಿದರು. ನಂತರ ಕಾಂಗ್ರೇಸ್ ಪಕ್ಷದ ಮುಖಂಡರಾದ ಶ್ರೀ ಅಮರೇಶ ಮಡ್ಡಿಕಟ್ಟಿ, ನಗರದ ಪ್ರತಿಷ್ಠಿತ ಜಯಶ್ರೀ ನೇಕಾರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಶ್ರೀ ಎಮ್,ಎಸ್ ಶಾಂತಗೇರಿ, ಶಿಕ್ಷಕರಾದ ಯೋಗೇಶ ಲಮಾಣಿ, ಹಾಗೂ ಪಟ್ಟಣ ಪಂಚಾಯತ ಸದಸ್ಯರಾದ ಶ್ರೀ ತುಕಾರಾಮ ಪವಾರ್ ಮಾತನಾಡಿ ಹುಟ್ಟು ಹಬ್ಬದ ಶುಭಾಶಯ

ಕೋರಿದರು. ಈ ಸಂದರ್ಭದಲ್ಲಿ ಶ್ರೀ ನಾಗರಾಜ್ ತೆವರ್, ಹೋಟೆಲ್ ಉದ್ದೆಮಿ ಶ್ರೀ ಅಶೋಕ ಶಿರಿಯಾನ, ಶ್ರೀ ಮಲ್ಲಿಕಾರ್ಜುನ ಕುಂದರಗಿ, ಶ್ರೀ ಉಮೇಶ ಹೊಸಮನಿ ಶ್ರೀ ಲೋಹಿತ ರಕ್ಕಸಗಿ, ಶ್ರೀ ಮಾಂತೇಶ ವಸ್ತ್ರದ, ಶಿವಾನಂದ ಎತ್ತಿನಮನಿ, ಶ್ರೀ ಮಹಾಂತಯ್ಯ ಹಿರೇಮಠ, ಶ್ರೀ ಎಸ್,ಎಚ್ ಕಂಚಿ, ಶ್ರೀ ಅಂದಾನೆಪ್ಪ ಸುಂಕದ, ಶ್ರೀ ಬಸವರಾಜ್ ನೀಡಗುಂದಿ, ಶ್ರೀ ಬಸವರಾಜ್ ಯರಗಲ್ಲ ,ಡಿ ಬಿ ವಿಜಯಶಂಕರ್. ಈ ಸರಳ ಸಮಾರಂಭದಲ್ಲಿ ಉಪಸ್ಥಿತಿ ಇದ್ದರು.

ಹೋಟೆಲ್ ಉದ್ದೆಮಿ ಅಶೋಕ ಶಿರಿಯಾನ ಅವರಿಂದ ಹುಟ್ಟು ಹಬ್ನದ ಶುಭ ಕೋರಿದರು

ಪಾಟೀಕ ಅವರಿಗೆ ಜಗದೀಶ್ ಬಿಸಲದಿನ್ನಿ ಹಾಗೂ ನಾಗರಾಜ್ ತೆವರ್ ಶಿವು ,ಹೊಸಮನಿ ಅವರು ಶುಭಾಶಯ ಕೋರಿದರು.

ಮಲ್ಲಿಕಾರ್ಜುನ ಕುಂದರಗಿ ಅವರು ಶುಭಾಶಯ ಕೋರಿದರು

ಕಾಂಗೇಸ್ ಮುಖಂಡರು, ರಾಜ್ಯ ಉಪಾಧ್ಯಕ್ಷರು ಹಿ,ವ, ಶ್ರೀ ಅಮರೇಶ ಮಡ್ಡಿಕಟ್ಟಿ ಅವರಿಂದ ಪಾಟೀಲ ಅವರಿಗೆ ೪೫ನೇ ವರ್ಷದ ಹುಟ್ಟುಹಬ್ಬದ ಹಾರ್ದಿಕ ಶುಭಾಶಯ ಕೋರಿದರು.

ನಗರದ ಪಟ್ಟಣ ಪಂಚಾಯತ ಸದಸ್ಯರಾದ ಶ್ರೀ ತುಕಾರಾಮ್ ಪವ್ಹಾರ್ ಅವರು ಪಾಟೀಲ ಅವರಿಗೆ ೪೫ನೇ ವರ್ಷದ ಹುಟ್ಟುಹಬ್ಬದ ಹಾರ್ದಿಕ ಶುಭಾಶಯ ಕೋರಿದರು.

ಪಾಟೀಲ ಅವರಿಗೆ ೪೫ನೇ ವರ್ಷದ ಹುಟ್ಟುಹಬ್ಬದ ಹಾರ್ದಿಕ ಶುಭಾಶಯ ಕೋರಿದರು.

ಸಣ್ಣ ಕುರುಕುಳ ಉದ್ದೆಮದಾರಾದ ನಾಗರಾಜ್ ತೆವರ್ ಅವರಿಂದ ಪಾಟೀಲ ಅವರಿಗೆ ೪೫ನೇ ವರ್ಷದ ಹುಟ್ಟುಹಬ್ಬದ ಹಾರ್ದಿಕ ಶುಭಾಶಯ ಕೋರಿದರು.

ಹೋಟೆಲ್ ಉದ್ದೆಮಿ ಎಸ್,ಎಚ್ ಕಂಚಿ ಅವರಿಂದ ಪಾಟೀಲ ಅವರಿಗೆ ೪೫ನೇ ವರ್ಷದ ಹುಟ್ಟುಹಬ್ಬದ ಹಾರ್ದಿಕ ಶುಭಾಶಯ ಕೋರಿದರು.

ಶಿವಾನಂದ ಅವರಿಂದ ಪಾಟೀಲ ಅವರಿಗೆ ೪೫ನೇ ವರ್ಷದ ಹುಟ್ಟುಹಬ್ಬದ ಹಾರ್ದಿಕ ಶುಭಾಶಯ ಕೋರಿದರು.

ಶ್ರೀ ಉಮೇಶ ಹೊಸಮನಿ ಅವರಿಂದ ಪಾಟೀಲ ಅವರಿಗೆ ೪೫ನೇ ವರ್ಷದ ಹುಟ್ಟುಹಬ್ಬದ ಹಾರ್ದಿಕ ಶುಭಾಶಯ ಕೋರಿದರು.

ಗೆಳೆಯರ ಬಳಗದಿಂದ ನೆನಪಿನ ಕಾಣಿಕೆ ಕೊಟ್ಟು ಸನ್ಮಾನಿಸಿದರು.

ಅಶೋಕ ಶಿರಿಯಾನ ಅವರ ಟಿಂ ನಿಂದ ಪಾಟೀಲ ಅವರಿಗೆ ಗೆಳೆಯರ ಬಳಗದಿಂದ ನೆನಪಿನ ಕಾಣಿಕೆ ಕೊಟ್ಟು ಸನ್ಮಾನಿಸಿದರು.

ಡಿ,ಬಿ,ವಿಜಯಶಂಕರ್ ಅವರಿಂದ ಪಾಟೀಲ ಅವರಿಗೆ ೪೫ನೇ ವರ್ಷದ ಹುಟ್ಟುಹಬ್ಬದ ಹಾರ್ದಿಕ ಶುಭಾಶಯ ಕೋರಿದ ಕ್ಷಣ

ಶ್ರೀ ಮಹಾಂತೇಶ ಹಿರೇಮಠ ಅವರಿಂದ ಪಾಟೀಲ ಅವರಿಗೆ ೪೫ನೇ ವರ್ಷದ ಜನ್ಮ ದಿನದ ಶುಭಾಶಯ ಕೋರಿದರು.

Once More ಪಾಟೀಲ ಅವರಿಗೆ ಎಲ್ಲಾ ಗೆಳೆಯರ ಬಳಗದಿಂದ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು

About vijay_shankar

Check Also

ಹಿರೇಮಾಗಿಯ “ಮೊಗ್ಗಿ ಮಾಯಿದೇವ ರತ್ನ , ಪ್ರಶಸ್ತಿ ಸ್ವೀಕರಿಸಿದ ಮುತ್ತು ವಡ್ಡರ

ಹಿರೇಮಾಗಿಯ “ಮೊಗ್ಗಿ ಮಾಯಿದೇವ ರತ್ನ , ಪ್ರಶಸ್ತಿ ಸ್ವೀಕರಿಸಿದ ಮುತ್ತು ವಡ್ಡರ

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮದ ಶ್ರೀ ರಾಮಲಿಂಗೇಶ್ವರ ಸಾಂಸ್ಕೃತಿಕ ಕಲಾವಿದರ ಸಂಘ (ರಿ ) ಇವರು ಶ್ರೀರಾಮಲಿಂಗೇಶ್ವರ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.