ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರರು ಹಾಗೂ ಬದಾಮಿ ಕ್ಷೇತ್ರದ ಶಾಸಕರಾದ ಸಿದ್ದರಾಮಯ್ಯ ನವರ
ಅನುದಾನದಲ್ಲಿ ಇಂದು ಹಾನಾಪೂರ ಎಸ್.ಪಿ ಗ್ರಾಮದಲ್ಲಿ ಸಿಸಿ ರಸ್ತೆ ಪೂಜೆ ನೇರವೇರಿಸಿದ, ವಾಯ್,ಬಿ, ಗೌಡರ. ಕಾಂಗ್ರೆಸ್ ಮುಂಖಡರು ಹಾಗೂ ರಂಗಪ್ಪ ಮುಂದಿನಮನಿ, ಮಲ್ಲಪ್ಪ ಬಾಲನ್ನವರ, ಯಮನೂರ ಹಳಬರ, ಹಾಗೂ ಗ್ರಾಮಸ್ಥರು ಉಪಸ್ಥಿತಿ ಇದ್ದರು.