

ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿರುವ ನಮ್ಮ ಸಿಬ್ಬಂದಿ

ಉತ್ತಮ ಗುಣಮಟ್ಟ ಹಾಗೂ ಕ್ವಾಲಿಟಿ ಉಳ್ಳ ಶ್ರೀ ಲಕ್ಷ್ಮೀ ಪಿವೂಲ್ಸ್ HP ಬಂಕ್ ಸಂಗಮಕ್ರಾಸ್ ನಲ್ಲಿ

ಸುಸಜ್ಜಿತ ಹಾಗೂ ನೈಸರ್ಗಿಕವಾಗಿ ಸುಂದರವಾದ ಲಕ್ಷ್ಮೀ ಪಿವೂಲ್ಸ್ HP ಬಂಕ್ ವತಿಯಿಂದ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು,

ಶ್ರೀ ಮಲ್ಲಿಕಾರ್ಜುನ ಬೂದಿಹಾಳ ಮಾಲೀಕರು: ಶ್ರೀ ಲಕ್ಷ್ಮೀ ಪಿವೂಲ್ಸ್ HP ಬಂಕ್ ಕಾರ್ಯಾಲಯದ ಸಮಸ್ತ ಸಿಬ್ಬಂದಿ ವರ್ಗದವರಿಂದ ನಾಡಿನ ಜನತೆಗೆ ಹಾಗೂ ನಮ್ಮ ಎಲ್ಲಾ ಗ್ರಾಹಕರಿಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು,