Breaking News

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಶ್ರೀಮತಿ ಉಮಾಶ್ರೀ ಮಲ್ಲಪ್ಪ ಚಲವಾದಿ

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಳಗಾವಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ನಾನು ಶ್ರೀಮತಿ ಉಮಾಶ್ರೀ ಮಲ್ಲಪ್ಪ ಚಲವಾದಿ ಸಾರ್ವಜನಿಕರಿಗೆ ವಿನಂತಿಸುವುದೆನಂದರೆ ಎಲ್ಲರೂ ಕಡ್ಡಾಯವಾಗಿ ಕರೋನಾ ಲಸಿಕೆಯನ್ನು ತಪ್ಪದೆ ಹಾಕಿಸಿಕೊಳ್ಳಬೇಕು, ಕರೋನಾ ಬಗ್ಗೆ ನಿರ್ಲಕ್ಷ್ಯ ಬೇಡ ಭಾರತದಲ್ಲಿ ಸೋಂಕು ಕಡಿಮೆಯಾಗಿದೆ, ಆದರೆ ಇಂದು ನೇರೆಯ ರಾಷ್ಟ್ರಗಳಾದ ಚೀನಾ,ಆಸ್ಟ್ರೇಲಿಯಾ ಸಂಪೂರ್ಣವಾಗಿ ಮತ್ತೆ ಲಾಕಡೌನ್ ಆಗಿದೆ ಹೀಗಾಗಿ ಹಬ್ಬವನ್ನ ಆಚರಿಸುವ ಸಂಭ್ರಮದಲ್ಲಿ ಯಾವತ್ತು ಸಾರ್ವಜನಿಕರು ಮಾರುಕಟ್ಟೆಯಲ್ಲಿ ಅಂತರ ಕಾಯ್ದುಕೊಂಡು ವ್ಯವಹಾರ ಮಾಡಬೇಕು, ಕಡ್ಡಾಯವಾಗಿ ಮಸ್ಕ್ ಧರಿಸಬೇಕು,ಪಟಾಕಿ ಹಚ್ಚದೆ ಶುದ್ದ ವಾಯು ಮಾಲಿನ್ಯ ಕಾಪಾಡಲು ನಮ್ಮ ವಿನಂತಿ,ಅಲ್ಲದೆ ಮಕ್ಕಳ ಬಗ್ಗೆ ಕಾಳಜಿ ಇರಲಿ ಒಂದು ವೇಳೆ ಪಟಾಕಿ ಹಚ್ಚುವಾಗ ಪಾಲಕರು ಮಕ್ಕಳ ಬಗ್ಗೆ ಕಾಳಜಿ ವಹಿಸಿ ,

ಗ್ರಾಮದ ಸಮಗ್ರ ಅಭಿವೃದ್ಧಿಗಾಗಿ ಎಲ್ಲರೂ ಕೈ ಜೋಡಿಸಿ ನಮ್ಮ ಧರ್ಮಪತ್ನಿ ಪರವಾಗಿ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, 9986884318

About vijay_shankar

Check Also

ಚಂದ್ರಶೇಖರ್ ರಾಠೋಡ ಇವರಿಂದ ವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯಗಳು

ಚಂದ್ರಶೇಖರ್ ರಾಠೋಡ ಇವರಿಂದ ವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯಗಳು

ಅಮೀನಗಡ : ನಗರದ ಕಾಂಗ್ರೆಸ್ ಪಕ್ಷದ ಯುವ ಮುಖಂಡರಾದ ಚಂದ್ರಶೇಖರ ರಾಠೋಡ ಇವರಿಂದ ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮೀ ಹಬ್ಬದ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.