
ಸನ್ಮಾನ್ಯ ಶ್ರೀ ನಿಂಗನಗೌಡ ದೊಡ್ಡನಗೌಡ ಪರ್ತಗೌಡರ, ನೂತನ ಗ್ರಾಮ ಪಂಚಾಯತಿ ಸದಸ್ಯರು ನಾಗೂರ, ಇವರಿಂದ ನಾಡಿನ ಸಮಸ್ತ ಜನತೆಗೆ ಹೊಸ ವರ್ಷ ಹಾಗೂ ಮಕರ ಸಂಕ್ರಾಂತಿ ಹಬ್ಬದ ಹಾರ್ದಿ ಕ ಶುಭಾಶಯಗಳು, ಮತ್ತು ನನ್ನನು ನೂತನ ಈ ಹೊಸ ವರ್ಷಕ್ಕೆ ಅಧಿಕಾರ ಕೊಟ್ಟ ಎಲ್ಲಾ ಮತದಾರರಿಗೆ ಹಾಗೂ ನನ್ನ ಗುರು ಹಿರಿಯರಿಗೆ ಹಾಗೂ ಕಾರ್ಯಕರ್ತರಿಗೆ ಹೃದಯ ಪೂರ್ವಕ ಧನ್ಯವಾದಗಳು,

ಇಲಕಲ್ಲ ತಾಲೂಕಿನ ನಾಗೂರ ಗ್ರಾಮ ಪಂಚಾಯತಿ ನೂತನ ಸದಸ್ಯರಾಗಿ ಆಯ್ಕೆ ಮಾಡಿದ ಎಲ್ಲಾ ಗೌರವಾನ್ವಿತ ಮತದಾರರಿಗೆ ನನ್ನ ಅನಂತ ಧನ್ಯವಾದಗಳು, ನಾನು ನಿಮ್ಮ ಮನೆ ಮಗನಾಗಿ ಗ್ರಾಮದ ಸಮಗ್ರ ಅಭಿವೃದ್ಧಿಗೆ ನಾನು ಶ್ರಮಿಸುತ್ತೇನೆ. ನಿಮ್ಮೆಲ್ಲರ ಸಹಕಾರ ಹಾಗೂ ಆರ್ಶಿವಾದ ನನ್ನ ಮೇಲೆ ಇರಲಿ, ನಮ್ಮ ವಾರ್ಡಿನ ಅಭಿವೃದ್ಧಿ ಪರ್ವ ನನ್ನ ಅಧಿಕಾರ ಅವಧಿಯಲ್ಲಿ ನಾನು ಜಾತ್ಯಾತೀತ ಹಾಗೂ ಪಕ್ಷಾತೀತವಾಗಿ ಕೆಲಸ ಮಾಡುತ್ತೇನೆ.