
ಅಧ್ಯಕ್ಷರು : ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಕೂಡಲಸಂಗಮ & ಹಾಗೂ ಸಂಘದ ಸರ್ವ ಸದಸ್ಯರರಿಂದ ತಾಲ್ಲೂಕು: ಹುನಗುಂದ ಜಿಲ್ಲಾ ಬಾಗಲಕೋಟೆ
ಪೊನ್ ನಂಬರ್ : – ೯೪೪೯೩೫೭೦೬೩
ಕೂಡಲಸಂಗಮ : ಭಾರತೀಯ ಸಂಸ್ಕೃತಿಯಲ್ಲಿ ಹಲವಾರು ಧಾರ್ಮಿಕ ಹಬ್ಬಗಳಲ್ಲಿ ಈ ನಾಗಪಂಚಮಿ ಹಬ್ಬ ಬಹಳ ವಿಶೇಷ ಹೊಂದಿರುವ ಹಬ್ಬ ಅದರಲ್ಲಿ ಹೆಣ್ಣು ಮಕ್ಕಳ ಹಾಗೂ ತಾಯಂದಿರ ಹಬ್ಬ ಇದನ್ನು ನಮ್ಮ ಹಳ್ಳಿ ಸೊಗಡಿನಲ್ಲಿ ತುಂಬಾ ಚನ್ನಾಗಿ ಆಚರಣೆ ಮಾಡುತ್ತಾರೆ. ಹೀಗಾಗಿ ನಮ್ಮ ಹಿಂದೂ ರಾಷ್ಟ್ರದಲ್ಲಿ ಧಾರ್ಮಿಕ ಹಬ್ಬಗಳಿಗೆ ಕೊನೆ ಇಲ್ಲ . ನಾಡಿನ ಸಮಸ್ತ ಜನತೆಗೆ ಹಾಗೂ ತಾಯಂದಿರಿಗೆ ನಾಗಪಂಚಮಿ ಹಬ್ಬದ ಹಾರ್ದಿಕ ಶುಭಾಶಯಗಳು,ಹಾಗೆ ಎಲ್ಲಾ ತಾಯಂದಿರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಹಬ್ಬ ಆಚರಣೆ ಮಾಡಬೇಕು ಎಂದು ನಮ್ಮ ಸಂಘದ ಸರ್ವಸದಸ್ಯರಿಂದ ಮನವಿ.

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಶ್ರೀ ಶಿವಪ್ಪ ನಿಂಗಪ್ಪ ಮಾಟೂರು. ಇವರಿಂದ ನಾಡಿನ ಸಮಸ್ತ ಜನತೆಗೆ ನಾಗಪಂಚಮಿ ಹಬ್ಬಮಿ ಹಾರ್ದಿಕ ಶುಭಾಶಯಗಳು,

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸುಕ್ಷೇತ್ರ ಶ್ರೀ ಕೂಡಲಸಂಗಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರಿಂದ ಹಾಗೂ ಸಿಬ್ಬಂದಿ ವರ್ಗದವರಿಂದ ನಾಡಿನ ಸಮಸ್ತ ಜನತೆಗೆ ” ನಾಗಪಂಚಮಿ ,ಹಬ್ಬದ ಹಾರ್ದಿಕ ಶುಭಾಶಯಗಳು,