Breaking News

ರಾಷ್ಟ್ರೀಯ ನೇಕಾರರ ಕೈಮಗ್ಗ ಜಯಂತಿ ಆಚರಣೆ

ಅಮೀನಗಡ:
ಹುನಗುಂದ ತಾಲೂಕಿನ ಅಮೀನಗಡ ನಗರದ ಬನಶಂಕರಿ ದೇವಾಲಯದಲ್ಲಿ ರಾಷ್ಟ್ರೀಯ ನೇಕಾರರ ಕೈಮಗ್ಗ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು ,
ಇಡೀ ವಿಶ್ವದಲ್ಲಿ ಎರಡು ಕೋಟಿ ಜನ ಕರೋನ ಮಾಹಾಮರಿಗೆ ತುತ್ತಾಗಿ ಬಹಳ ಗಂಭೀರ ಪರಿಸ್ಥಿತಿಯಲ್ಲಿ ಬದುಕು ದುಡುವ ಸ್ಥಿತಿ ಎದುರಾಗಿದೆ ,ಎಲ್ಲಾ ಉಧ್ಯಮಗಳ ಮೇಲೆ ಭಾರಿ ಒಡೆತ ಬಿದ್ದಿದೆ ಹೀಗಾಗಿ ನೇಕಾರರು ಆರ್ಥಿಕವಾಗಿ ಬಹಳ ಸಂಕಷ್ಟಕ್ಕೆ ಇಡಾಗಿದ್ದು ಸರಕಾರ ಕೇವಲ ೨೦೦೦, ರೊ ಪ್ರೊತ್ಸಾಹ ಧನ ನೀಡಿ ಕೈ ಚಲ್ಲಿದರೆ ನೇಕಾರರ ಬದುಕು ಹಸನಾಗಲ್ಲ ಪರ್ಯಾಯವಾಗಿ ಹೆಚ್ಚಿನ ನೇಕಾರರ ಪ್ಯಾಕೆಜ್ ಮೊತ್ತ ಹೆಚ್ಚಿಸಿ ಸಂಘ ಸಂಸ್ಥೆಗಳ ಮೂಲಕ ಸಾಲ,ಸೌಲಭ್ಯ ಒದಗಿಸಲು ಮಾನ್ಯ ಮುಖ್ಯ ಮಂತ್ರಿ ಯಡಿಯೂರಪ್ಪನವರಿಗೆ ಈ ಮೂಲಕ ಮನವಿ ಮಾಡುವುದಾಗಿ ನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಶ್ರೀಅಮರೇಶ, ಮಡ್ಡಿಕಟ್ಟಿ ಹಾಗೂ ರಾಜ್ಯ KPCC (ಹಿಂ,ವ,ವಿಭಾಗ )ಅಮೀನಗಡ ಇವರು ಆಗ್ರಹಿಸಿದ್ದಾರೆ,
ಸದರಿ ಈ ಸರಳ ಸಮಾರಂಭದಲ್ಲಿ ನೇಕಾರರ ಮುಖಂಡರಾದ
ಶ್ರೀರಮೇಶ, ದಡ್ಡೇನ್ನವರ ಮಾಜಿ ಗ್ರಾಮ, ಪಂ, ಸದಸ್ಯರು ಪರಶುರಾಮ್, ಪುರ್ತಗೇರಿ ಪ, ಪಂ, ನಾಮನಿರ್ದೇಶಕರು ಸದಸ್ಯರು ಶ್ರೀರಾಮಣ್ಣ, ಬ್ಯಾಕೋಡ ಪ, ಪಂ, ಆಶ್ರಯ ಕಮೀಟಿ ಸದಸ್ಯರು ಶ್ರೀಶಿವಾನಂದ, ಎತ್ತಿನಮನಿ ಶ್ರೀರಾಘವೇಂದ್ರ, ಗೌಡರ ಶ್ರೀರವಿ,ತುಂಬಗಿ,ಶ್ರೀವಸಂತ, ರಾಮದುರ್ಗ ,ಶ್ರೀರವಿ, ದಂಡೆನ್ನವರ ,ಶ್ರೀಶಂಬು, ದಡ್ಡೇನ್ನವರ ,ಶ್ರೀಮಾಹಾಂತೇಶ, ಚಳ್ಳಗಿಡದ, ಶ್ರೀಲೋಹಿತ್, ರಕ್ಕಸಗಿ ಮತ್ತಿತರು ಇದ್ದರು..

About vijay_shankar

Check Also

ಗುಡೂರ ಗ್ರಾಮದಲ್ಲಿ ಗಾಂಜಾ ವ್ಯಸನಿಗಳ ಹಾವಳಿಗೆ ಕೊನೆ ಎಂದು? ವಯಸ್ಕರ ಮಕ್ಕಳೆ ಟಾರ್ಗೆಟ್ !

ಗುಡೂರ ಗ್ರಾಮದಲ್ಲಿ ಗಾಂಜಾ ವ್ಯಸನಿಗಳ ಹಾವಳಿಗೆ ಕೊನೆ ಎಂದು? ವಯಸ್ಕರ ಮಕ್ಕಳೆ ಟಾರ್ಗೆಟ್ !

ಅಮೀನಗಡ : ಸಮೀಪದ ಗುಡೂರು ಎಸ್,ಸಿ ಗ್ರಾಮದಲ್ಲಿ ಗಾಂಜಾ ವ್ಯಸನಿಗಳ ಹಾವಳಿ ಹೆಚ್ಚಾಗಿದೆ. ವಿಚಿತ್ರ ಎಂದರೆ ಈ ದುಶ್ಚಟಕ್ಕೆ ವಯಸ್ಕರ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.