
ಶ್ರೀ ಸಿದ್ದಪ್ಪ ಬಾಲಪ್ಪ ಹರದೊಳ್ಳಿ ಅಧ್ಯಕ್ಷರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿಲಾಪೂರ, ತಾಲ್ಲೂಕು : ಇಲಕಲ್ಲ, ಜಿಲ್ಲಾ : ಬಾಗಲಕೋಟೆ, ಇವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ನಮ್ಮ ಶಾಲೆಯ ಎಲ್ಲಾ ಸಹ ಶಿಕ್ಷಕರಿಗೆ ಮುದ್ದು ಮಕ್ಕಳಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು, ಕಳೆದ ನನ್ನ ಅಧಿಕಾರ ಅವಧಿಯಲ್ಲಿ ಶಾಲೆಗೆ ಮಕ್ಕಳ ಕಲಿಕೆಗಾಗಿ ಎಲ್ಲಾ ರೀತಿಯ ಮೂಲ ಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ. ಸ್ವಂತ ವೆಚ್ಚದಲ್ಲಿ ೬೫ ಸಾವಿರ ರೂಪಾಯಿ ಖರ್ಚ ಮಾಡಿ ಶಾಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದಾರೆ,