
ಶ್ರೀ ಹುಚ್ಚೇಶ ಮಲ್ಲಪ್ಪ ಮದ್ಲಿ ನೂತನ ಪಟ್ಟಣ ಪಂಚಾಯತ ಸದಸ್ಯರು ಸಾ: ಕಮತಗಿ ,ತಾ: ಹುನಗುಂದ ಜಿ: ಬಾಗಲಕೋಟೆ ಇವರಿಂದ ನಾಡಿನ ಸಮಸ್ತ ಜನತೆಗೆ ಹೊಸ ವರ್ಷ ಹಾಗೂ ಮಕರ ಸಂಕ್ರಾಂತಿಯ ಹಬ್ಬದ ಹಾರ್ದಿಕ ಶುಭಾಶಯ ಗಳು ಈ ಹೊಸ ವರ್ಷಕ್ಕೆ ನನಗೆ ಅಧಿಕಾರ ತಂದುಕೊಟ್ಟ ಎಲ್ಲಾ ಮತದಾರ ಪ್ರಭುಗಳಿಗೆ ನನ್ನ ಅನಂತ ಅನಂತ ಧನ್ಯವಾದಗಳು
ಹುಚ್ಚೇಶ ಅವರ ಈ ಹೆಲುವಿನ ಸಂಭ್ರಮ ವನ್ನು ಭಾರತೀಯ ಜನತಾ ಪಕ್ಷದ ಎಲ್ಲಾ ಕಾರ್ಯಕರ್ತರು ನಗರದ ದೇವಸ್ಥಾನ ಹಾಗೂ ವಾರ್ಡಿನ ಎಲ್ಲಾ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತ ನಗರದ ಪ್ರಮುಖ ರಸ್ತೆಯಲ್ಲಿ ಪಟಾಕಿ ಹಚ್ಚಿ ಗೆಲುವಿನ ಸಂಭ್ರಮ ಆಚರಿಸಿ ದರು,ಈ ಸಂದರ್ಭದಲ್ಲಿ ಅಪಾರ ಕಾರ್ಯಕ ರ್ತರು ,ಸಮಾಜದ ಹಿರಿಯರು ಭಾಗವಹಿಸಿದ್ದರು.

ನಗರದಲ್ಲಿ ಬಿಜೆಪಿ ಗೆಲುವಿ ವಿಜಯೋತ್ಸ ವದಲ್ಲಿ ಪಾಲ್ಗೊಂಡ ಯುವಕರು,

ನಗರದ ಹಾಗೂ ವಾರ್ಡ ೧೪ ರ ಸಮಗ್ರ ಅಭಿವೃದ್ಧಿಗಾಗಿ ನಾನು ನಿಮ್ಮ ಮನೆಯ ಮಗನಂತೆ ಸೇವೆ ಮಾಡುತ್ತೇನೆ ಕೇಂದ್ರ ಹಾಗೂ ರಾಜ್ಯದಲ್ಲಿ BJP ಪಕ್ಷ ಆಡಳಿತದಲ್ಲಿ ಇರುವುದರಿಂದ ಹೆಚ್ಚಿನ ಅನುದಾನ ಬಿಡುಗಡೆಗೆ ಒತ್ತಡ ಹಾಗಿ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ.