Breaking News

ನಾಡಿನ ಸಮಸ್ತ ಜನತೆಗೆ BB News ವತಿಯಿಂದ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಶ್ರೀ ಡಿ,ಬಿ, ವಿಜಯಶಂಕರ್

ಶ್ರೀ ಡಿ,ಬಿ,ವಿಜಯಶಂಕರ್ ಸಂಪಾದಕರು/ ಜಿಲ್ಲಾಧ್ಯಕ್ಷರು ಕರ್ನಾಟಕ ಪತ್ರಕರ್ತರ ಸಂಘ ಬಾಗಲಕೋಟೆ / ರಾಜ್ಯ ಉಪಾಧ್ಯಕ್ಷರು ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಒಕ್ಕೂಟ ಬೆಂಗಳೂರು , ಇವರಿಂದ ನಾಡಿನ ಸಮಸ್ತ ಜನತೆಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು
ಸಮಸ್ತ ಕನ್ನಡ ನಾಡಿನ ಎಲ್ಲ ಶಾಲಾ ಕಾಲೇಜು ಮುದ್ದು ಮಕ್ಕಳಿಗೆ ಹಾಗೂ ವಿಧ್ಯಾ ರ್ಥಿಗಳಿಗೆ, ಹಾಗೂ ಪಾಲಕರಿಗೆ ತಿಳಿಸುವುದೆ ನೆಂದರೆ,ಪ್ರತಿ ವರ್ಷ ಈ ಗಣೇಶ ಹಬ್ಬದಂದು ಪಟಾಕೆ ಸಿಡಿಸಿ ಎಷ್ಟೊ ಮಕ್ಕಳು ತಮ್ಮ ಕಣ್ಣು ಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಈ ವರ್ಷ ಪಾಲಕರು ಮೊದಲು ಕಡ್ಡಾಯವಾಗಿ ಪರಿಸರ ಸ್ನೇಹಿ ನಮ್ಮ ದೇಶಿಯ ಮಣ್ಣಿನ ಗಣಪತಿ ಸ್ಥಾಪಿಸಿಸಬೇಕು. ಪಾಲಕರು ಮಕ್ಕಳ ಕೈಯಲ್ಲಿ ಪಟಾಕೆ,ಸಿಡಿಮದ್ದುಗಳನ್ನು ಹಚ್ಚಲು ಕೊಡಲೇ ಬಾರದು ಈ ಬಗ್ಗೆ ತಾವೇ ಜಾಗೃತ ವಾಗಿ ಪಟಾಕೆ ಹಚ್ಚಿ ಮಕ್ಕಳಿಗೆ ಖುಷಿ ಕೋಡುವ ಕೆಲಸ ಮಾಡಿ ಎಂದು BB News ಕಳಕಳಿ

About vijay_shankar

Check Also

ಹಿರೇಮಾಗಿಯ “ಮೊಗ್ಗಿ ಮಾಯಿದೇವ ರತ್ನ , ಪ್ರಶಸ್ತಿ ಸ್ವೀಕರಿಸಿದ ಮುತ್ತು ವಡ್ಡರ

ಹಿರೇಮಾಗಿಯ “ಮೊಗ್ಗಿ ಮಾಯಿದೇವ ರತ್ನ , ಪ್ರಶಸ್ತಿ ಸ್ವೀಕರಿಸಿದ ಮುತ್ತು ವಡ್ಡರ

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮದ ಶ್ರೀ ರಾಮಲಿಂಗೇಶ್ವರ ಸಾಂಸ್ಕೃತಿಕ ಕಲಾವಿದರ ಸಂಘ (ರಿ ) ಇವರು ಶ್ರೀರಾಮಲಿಂಗೇಶ್ವರ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.