Breaking News

Recent Posts

ಸೂಳೇಭಾವಿ ಗ್ರಾಮದಿಂದ ಶ್ರೀಮತಿ ಶಾಂತವ್ವ ಭಜಂತ್ರಿ ಕಾಣೆ ಮಾಹಿತಿ ಕೊಟ್ಟವರಿಗೆ ಸೂಕ್ತ ಬಹುಮಾನ

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮದಿಂದ ಶ್ರೀಮತಿ ಶಾಂತವ್ವ ತಿಪ್ಪಣ್ಣ ಭಜಂತ್ರಿ ಉಫ್೯ ಸಂಗಮದ ಇವರು ದಿನಾಂಕ ೧೫/೧೧/೨೦೨೨ ರ ಮಂಗಳವಾರ ಬೆಳಗ್ಗೆ ೧೦ ಗಂಟೆ ಸುಮಾರಿಗೆ ಮನೆಯಿಂದ ಹೋದವರು ವಾಪಾಸ್ ಬಂದಿರುವುದಿಲ್ಲ ಇವರು ಮೂಲ ಸ್ಥಳ ಹುನಗುಂದ ತಾಲೂಕಿನ ಸುಕ್ಷೇತ್ರ ಕೂಡಲ ಸಂಗಮ ಇದ್ದು ಇತ್ತೀಚೆಗೆ ಸೂಳೇಭಾವಿ ಗ್ರಾಮದಲ್ಲಿ ಮಗ ನೊಂದಿಗೆ ವಾಸ ಮಾಡಿದ್ದರು ಇವರನ್ನು ಯಾರಾದರೂ ನೋಡಿದ್ದಲ್ಲಿ ಈ ಕೇಳಗಿನ ದೂರವಾಣಿ ಸಂಖ್ಯೆಗೆ ಕರೆ ಮಾಡಿ …

Read More »

ನ್ಯಾಯವಾದಿ ರವಿಕುಮಾರ್ ಪಟ್ಟದಕಲ್ಲ ಅವರಿಗೆ ಉತ್ತಮ ಕಾನೂನು ಸೇವೆಗಾಗಿ ತಾಲೂಕ ಪ್ರಶಸ್ತಿ ಪ್ರದಾನ

ಹುನಗುಂದ : ಇತ್ತೀಚೆಗೆ ನಡೆದ ರಾಣಿ ಚನ್ನಮ ಜಯಂತೋತ್ಸವ ಹಾಗೂ ಉತ್ತಮ ಕಾನೂನು ಸೇವೆಗಾಗಿ ಕಾರ್ಯಕ್ರಮ ನಗರದ ಶ್ರೀ ಬಸವ ಕಲ್ಯಾಣ ಮಂಟಪದಲ್ಲಿ ತಾಲ್ಲೂಕಿನ ಆಡಳಿತ ಮಂಡಳಿ ವತಿಯಿಂದ ನಡೆಯಿತು. ಈ ಸಂದರ್ಭದಲ್ಲಿ ಅಮೀನಗಡ ನಗರದ ಹಿರಿಯ ನ್ಯಾಯವಾದಿಗಳಾದ ಶ್ರೀ ರವಿಕುಮಾರ್ ಎಸ್ ಪಟ್ಟದಕಲ್ಲ ಇವರಿಗೆ ತಾಲೂಕಿನ ಉತ್ತಮ ಕಾನೂನು ನ್ಯಾಯವಾದಿಗಳು ಎಂದು ಸರಕಾರದ ವತಿಯಿಂದ ಸನ್ಮಾನ ಮಾಡಿ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಈ ಸಂದರ್ಭದಲ್ಲಿ ಅವಳಿ ತಾಲೂಕಿನ ಹುನಗುಂದ …

Read More »

ಭೀಮನಗಡ ಗ್ರಾಮದಲ್ಲಿ ಅದ್ದೂರಿ ವಾಲ್ಮೀಕಿ ಜಯಂತಿಗೆ ಚಾಲನೆ ನೀಡಿದ ಮಾಜಿ ಶಾಸಕ ಡಾ: ವಿಜಯಾನಂದ ಕಾಶಪ್ಪನವರ

ಗುಡೂರು sc : ಇಲಕಲ್ಲ ತಾಲೂಕಿನ ಭೀಮನಗಡ ಗ್ರಾಮದಲ್ಲಿ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಹಾಗೂ ನೂತನ ವಾಲ್ಮೀಕಿ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಹುನಗುಂದ ಮತಕ್ಷೇತ್ರದ ಮಾಜಿ ಶಾಸಕರಾದ ಸನ್ಮಾನ್ಯ #ಶ್ರೀವಿಜಯಾನಂದಎಸ್_ಕಾಶಪ್ಪನವರ ಅವರು ಬೈಕ್ ರಾಲಿ ಹಾಗೂ ಫೋಟೋ ಮೆಣಿಗೆ ಬೈಕ ರೆಡ್ ಮಾಡುವ ಮೂಲಕ ಚಾಲನೆ ನೀಡಿದರು ನಂತರ ಸನ್ಮಾನ ಸ್ವೀಕರಿಸಿ ಮಾತನಾಡದ ಅವರು ನನ್ನ ಸರಕಾರದ ಅವದಿಯಲ್ಲಿ ಈ ಗ್ರಾಮಕ್ಕೆ ಹಾಗೂ ನಿಮ್ಮ ಸಮೂದಾಯಕ್ಕೆ ಸಾಕಷ್ಟು …

Read More »