Breaking News

Recent Posts

ಕುಸ್ತಿಯಲ್ಲಿ ಪ್ರಥಮ ಸ್ಥಾನ ಪಡೆದ ಶಿಲ್ಪಾ ಹೊಸಕೋಟೆ

ಬಾಗಲಕೋಟೆ: ಸಮಿಪದ ತುಳಸಿಗೇರಿ ಗ್ರಾಮದ ಕುಮಾರಿ ಶಿಲ್ಪಾ ಹೊಸಕೋಟೆ ಇವಳು ಗುಲ್ಬರ್ಗ ವಿಭಾಗ ಮಟ್ಟದ ದಸರಾ ಕ್ರೀಡಾಕೂಟದ ಕುಸ್ತಿಯಲ್ಲಿ ಪ್ರಥಮ ಸ್ಥಾನ ಪಡೆದು ಸ್ಟೇಟ್ ಲೆವೆಲ್ ದಸರಾ ಕ್ರಿಡಾಕೂಟಕ್ಕೆ ಆಯ್ಕೆಯಾಗಿದ್ದಾರೆ . ಇವಳ ಈ ಸಾಧನೆ ನೋಡಿ ಗ್ರಾಮದ ಹಲವಾರು ಮುಖಂಡರು ನಮ್ಮ ಗ್ರಾಮದ ಕೀರ್ತಿಯನ್ನು ಹೆಚ್ಚಿಸಿದ ಶಿಲ್ಪಾ ಮುಂದೆ ರಾಜ್ಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಒಳ್ಳೆಯ ಸಾಧನೆ ಮಾಡಲಿ ಉತ್ತರ ಕರ್ನಾಟಕದ ಹೆಣ್ಣುಮಕ್ಕಳ ಈ ಸಾಧನೆ ಎಲ್ಲಾ ರಂಗದಲ್ಲಿ …

Read More »

ಗುಲ್ಬರ್ಗ ವಿಭಾಗದ ದಸರಾ ಕ್ರೀಡಾಕೂಟದ ಕುಸ್ತಿಯಲ್ಲಿ ಪ್ರಥಮ ಸ್ಥಾನ ಪಡೆದ ಶಿಲ್ಪಾ ಹೊಸಕೋಟೆ,

ಬಾಗಲಕೋಟೆ ಜಿಲ್ಲೆಯ ತುಳಸಿಗೇರಿ ಗ್ರಾಮದ ಶಿಲ್ಪಾ ಹೊಸಕೋಟೆ ಇವರು ಗುಲ್ಬರ್ಗ ವಿಭಾಗದ ದಸರಾ ಕ್ರೀಡಾಕೂಟದಲ್ಲಿ ಕುಸ್ತಿಯಲ್ಲಿ ಪ್ರಥಮ ಸ್ಥಾನ ಪಡೆದು ಸ್ಟೇಟ್ ಲೆವೆಲ್ ಕ್ರಿಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಗ್ರಾಮದ ಹಲವು ಮತ್ತು ದಸರಾ ಸಂಘಸಂಸ್ಥೆಗಳು ಇವಳ ಸಾಧನೆ ನೋಡಿ ಕ್ರೀಡಾ ಕೂಟದಲ್ಲಿ ಜಯ ಗಳಿಸಿ ಗ್ರಾಮದ ಕೀರ್ತಿ ಹೆಚ್ಚಿಸಿದರು.

Read More »

ಹಲಗಲಿ ಗ್ರಾಮದ ಸವಿತಾ ಕಡಕೋಳ ಸ್ಟೇಟ್ ಲೆವೆಲ್ ದಸರಾ ಕ್ರೀಡಾಕೂಟಕ್ಕೆ ಆಯ್ಕೆ

ಸವಿತಾ ಬಿರಪ್ಪ ಕಡಕೋಳ ಗ್ರಾಮ ಹಲಗಲಿ ತಾಲ್ಲೂಕು ಮುಧೋಳ ಜಿಲ್ಲಾ ಬಾಗಲಕೋಟೆ ಗುಲ್ಬರ್ಗ ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಕುಸ್ತಿಯಲ್ಲಿ ಪ್ರಥಮ ಸ್ಥಾನ ಪಡೆದು ಸ್ಟೇಟ್ ಲೆವೆಲ್ ದಸರಾ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾಳೆ, ಗ್ರಾಮದ ಕ್ರೀಡಾ ಅಭಿಮಾನಿಗಳು ಹಾಗೂ ಸಂಘ ಸಂಸ್ಥೆಗಳು ಅಭಿನಂದಿಸಿದ್ದಾರೆ‌ .

Read More »