
ಗುಡುರೂsc : ಇಲಕಲ್ಲ ತಾಲೂಕಿನ ಶ್ರೀ ಕಾಳಿದಾಸ ಕಲಾ & ವಾಣಿಜ್ಯ ಮಹಾವಿದ್ಯಾಲಯ ಗುಡೂರಿನ ಶಿಕ್ಷಣ ಸಂಸ್ಥೆಯಲ್ಲಿ ಬಿಕಾಮ್ ವಿಭಾಗದಲ್ಲಿ ಕಾಲೇಜ್ಗೆ ಪ್ರಥಮ ಸ್ಥಾನ ಪಡೆದಿದ್ದು ಬಾಗಲಕೋಟೆ ಜಿಲ್ಲೆಗೆ Distinction Rank ಪಡೆದಿದ್ದಾರೆ, ಸದರಿ ಶ್ರೀಮತಿ ಐಶ್ವರ್ಯ ಅವರು ಗುಡುರಿನ ಉಧ್ಯಮಿ ಶ್ರೀ ಪ್ರಧೀಫ್ ಪಾಟೀಲ ಅವರ ದ್ವತೀಯ ಪುತ್ರಿ ಕೊನೆಯ ಸೆಮ್ ನಲ್ಲಿ ಮದುವೆಯಾದರು ತಮ್ಮ ಓದನ್ನು ಬಿಡದೆ ಕಷ್ಟಪಟ್ಟು ರ್ಯಾಂಕ್ ಬಂದಿದ್ದು ಪವಾರ್ ಬಂಧುಗಳು ಇಂದು ಶ್ರೀಮತಿ ಐಶ್ವರ್ಯ ಚೇತನ್ ಅವರಿಗೆ ಸಿಹಿ ತಿನ್ನಿಸಿ ಸಂಭ್ರಮ ಆಚರಿಸಿದರು.ಶ್ರೀಮತಿ ಐಶ್ವರ್ಯ ಅವರ ಈ ಸಾಧನೆಗೆ ಶಾಲೆಯ ಪ್ರಾಶುಂಪಾಲರು ಹಾಗೂ ಶಿಕ್ಷಕರು, ಪವ್ಹಾರ್ ಬಂದುಗಳು ಅಭಿನಂದನೆ ಸಲ್ಲಿಸಿದ್ದಾರೆ.

ಶ್ರೀಮತಿ ಐಶ್ವರ್ಯ ಚೇತನ ಪವ್ಹಾರ್