

ಶ್ರೀ ಶಂಕರಗೌಡ ಸಂ, ದೇಶಟ್ಟಿ ಅಧ್ಯಕ್ಷರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಯರಿಗೋನಾಳ ಇವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ಸಂಘದ ಎಲ್ಲಾ ರೈತ ಬಾಂಧವರಿಗೆ ಶಾಲಾ ಕಾಲೇಜಿನ ಮುದ್ದು ಮಕ್ಕಳಿಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು




ರಾಜ್ಯದ ಎಲ್ಲಾ ಶಾಲಾ ಮಕ್ಕಳಿಗೆ ಈ ಮೂಲಕ ತಿಳಿಸುವುದೆನಂದರೆ ಇದೆ ಅಗಸ್ಟ್ ೩೧ ರಂದು ಗೌರಿ-ಗಣೇಶ ಹಬ್ಬ ಇರುವುದ ರಿಂದ,ಎಲ್ಲಾ ಪಾಲಕರು ಕಡ್ಡಾಯವಾಗಿ ಪರಿಸರ ಸ್ನೇಹಿ ಮಣ್ಣಿನ ಗಣಪತಿಯನ್ನು ಪ್ರತಿಯೊಬ್ಬರು ಪ್ರತಿಷ್ಠಾನ ಮಾಡಿ ವಿಸರ್ಜಿಸಬೇಕು,ಹಾಗೂ ಮಕ್ಕಳ ಕೈಯಲ್ಲಿ ಪಟಾಕೆಗಳನ್ನು ಪಾಲಕರು ಕೋಡಬಾರ ದು,ಪ್ರತಿ ವರ್ಷ ಈ ಪಟಾಕೆ ಹಚ್ಚಿ ಎಷ್ಟೊ ಮಕ್ಕಳು ಕಣ್ಣು ಕಳೆದುಕೊಂಡಿ ದ್ದಾರೆ . ಇದರಿಂದ ಪಾಲಕರು ಹೆಚ್ಚಿನ ಗಮನ ಹರಿಸ ಬೇಕೆಂದು ಸಂಘದ ಅಧ್ಯರಾದ ಶಂಕರಗೌಡ ದೇಶಟ್ಟಿ,ಉಪಾಧ್ಯಕ್ಷರಾದ ಶ್ರೀ ಶೀಲವಂತಪ್ಪ ಅಮ್ಮಣ್ಣವರ, ಮುಖ್ಯಕಾರ್ಯನಿರ್ವಹಣಾ ಅಧಿಕಾರಿ ಶ್ರೀ ಎನ್,ಎನ್,ಪಾಟೀಲ ಅವರು ವಿನಂತಿಸಿದರು.