Breaking News

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಪ್ರೀಮಿಯಂ ಪೆಟ್ರೋಲಿಯಂ ಮಾಲಿಕ ಪ್ರವೀಣ ಹೇರೂರ,

    ಶ್ರೀ ಪ್ರವೀಣ ಶಿವಲಿಂಗಪ್ಪ ಹೇರೂರು              ಮಾಲೀಕರು: HP ಪ್ರೈಮ್ ಪೆಟ್ರೋಲಿಯಂ ಬಂಕ್ ಕಮತಗಿ ಹಾಗೂ ಸ್ನೇಹ ಜೀವಿಗಳು ,ಪ್ರಗತಿಪರ ಕೃಷಿಕರು, ಸಮಾಜ ಸೇವಕರು ಆದ ಹೇರೂರು ಅವರ ಕುಟುಂಬದಿಂದ ನಾಡಿನ ಸಮಸ್ತ ಜನತೆಗೆ ಹಾಗೂ ನಮ್ಮ ಗ್ರಾಹಕ ಮಿತ್ರರಿಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು,

ಸಮಸ್ತ ನಾಡಿನಲ್ಲಿ ಸದಾ ಶಾಂತ, ಸಮೃದ್ಧಿ, ತುಂಬಿರಲಿ ಪ್ರತಿಯೊಬ್ಬರ ಮನ,ಮನೆಗಳಲ್ಲಿ ಕತ್ತಲೆ ಕಳೆದು ಹೊಸ ಭರವಸೆ ಬೆಳಕು ಪ್ರಜ್ವಲಿಸಲಿ ಎಂದು ಶುಭ ಕೋರುತ್ತೇನೆ.

ನಮ್ಮ ಪ್ರೈಮ್ ಪೆಟ್ರೋಲಿಯಂ ಬಂಕ್ ನಲ್ಲಿ ಗ್ರಾಹಕರಿಗೆ ಸುಮಾರು ವರ್ಷಗಳಿಂದ ಉತ್ತಮ ಸೇಸೆ ಒದಗಿಸುತ್ತಿದ್ದು ಉತ್ತಮ ಕ್ವಾಲಿಟಿ ಆಯಿಲ್ ನ್ನು , ಗ್ರಾಹಕರಿಗೆ ನೀಡುತ್ತಿದ್ದೇವೆ,ನಿಮ್ಮ ನಂಬಿಕೆ ಹಾಗೂ ವಿಶ್ವಾಸಕ್ಕೆ ಕೃತಜ್ಞತೆಗಳು , ಮತ್ತೆ ಮತ್ತೆ ಬನ್ನಿ ಇದು ನಿಮ್ಮ ವಿಶ್ವಾಸಾರ್ಹ HP Petroleum Bunk ,

ನಮ್ಮ ಪ್ರೈಮ್ ಪೆಟ್ರೋಲಿಯಂ ಬಂಗ್ ಮಾಲೀಕರು ಹಾಗೂ ಎಲ್ಲಾ ಸಿಬ್ಬಂದಿ ವರ್ಗದಿಂದ ನಾಡಿನ ಜನತೆಗೆ ಹಾಗೂ ನಮ್ಮ ಗ್ರಾಹಕರಿಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು,

ಮಾಲೀಕರು : ಪ್ರವೀಣ ಶಿವಲಿಂಗಪ್ಪ ಹೇರೂರು

About vijay_shankar

Check Also

ಚಂದ್ರಶೇಖರ್ ರಾಠೋಡ ಇವರಿಂದ ವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯಗಳು

ಚಂದ್ರಶೇಖರ್ ರಾಠೋಡ ಇವರಿಂದ ವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯಗಳು

ಅಮೀನಗಡ : ನಗರದ ಕಾಂಗ್ರೆಸ್ ಪಕ್ಷದ ಯುವ ಮುಖಂಡರಾದ ಚಂದ್ರಶೇಖರ ರಾಠೋಡ ಇವರಿಂದ ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮೀ ಹಬ್ಬದ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.