

ಅಮೀನಗಡ : ಸಮೀಪದ ಗುಡೂರುsc ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಂದ ನಾಡಿನ ಸಮಸ್ತ ಜನತೆಗೆ ವಿಶ್ವಗುರು ಬಸವಣ್ಣನವರ ಜಯಂತೋತ್ಸವದ ಹಾರ್ದಿಕ ಶುಭಾಶಯಗಳನ್ನು ಸಂಘದ ಗೌರವಾನ್ವಿತ ಅಧ್ಯಕ್ಷೆರಾದ ಶ್ರೀ ಭೀಮಪ್ಪ ವಾಯ್ ಹೂಲಿ ಹಾಗೂ ಉಪಾಧ್ಯಕ್ಷ ಶ್ರೀ ಎಚ್ ಡಿ ಉಪ್ಪಾರ ಅವರು ಶುಭಾಶಯ ಕೋರಿದರು.



ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಭೀಮಪ್ಪನವರು ಈ ವರ್ಷ ನಾಡಿನಾಧ್ಯಾಂತಹ ಉತ್ತಮ ಮಳೆ ಬಿಳತಾ ಇದೆ ರೈತರ ಮೊಗದಲ್ಲಿ ಸಂತಸ ಮೂಡಿದೆ, ಕಾಯಕವೇ ಕೈಲಾಸ ಎಂಬ ನಾನುಡಿ ಸಾರಿದ ಬಸವಣ್ಣನವರು ಅವರ ವಾಣಿಯಂತೆ ನಮ್ಮ ಸಂಘದ ಎಲ್ಲಾ ರೈತ ಬಾಂದವರು ಕಾಯಕವೇ ಶ್ರೇಷ್ಠ ಎಂದು ನಮ್ಮ ಸಂಘದೊಂದಿಗೆ ಉತ್ತಮ ವ್ಯವಹಾರ ಇಟ್ಟುಕೊಂಡು ಸಕಾಲಕ್ಕೆ ಸಾಲ ಮರುಪಾವತಿ ಮಾಡಿ ಸಂಘದ ಏಳಿಗೆಗೆ ಕಾರಣಿ ಭೂತರಾದ ತಮ್ಮೆಲ್ಲರಿಗೂ ನಮ್ಮ ಸಂಘದ ಸಮಸ್ತ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದಿಂದ ಮತ್ತೊಮ್ಮೆ ಬಸವ ಜಯಂತಿಯ ಹಾರ್ದಿಕ ಶುಭಾಶಯಗಳು.


ಮುಖ್ಯ ಕಾರ್ಯನಿರ್ವಾಹಕರು : ಶ್ರೀ ಎಸ್ ಸಿ ಗೌಡರ

ಬಾಗಲಕೋಟೆ ಜಿಲ್ಲೆಯ ಇಲಕಲ್ಲ ತಾಲ್ಲೂಕಿನ ಗುಡೂರು ಎಸ್,ಸಿ ಗ್ರಾಮ.
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News