
ಅಮೀನಗಡ :
ಹುನಗುಂದ ತಾಲೂಕಿನ ಅಮೀನಗಡ ವಲಯದಲ್ಲಿ ಶ್ರೀ ಕ್ಷೇತ್ರ ಗ್ರಾಮಭಿರುದ್ಧಿ ಯೋಜನೆಯ ವಿವಿಧ ಸೌಲಭ್ಯಗಳ ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಕಾರ್ಯಕಮವನ್ನು ದೀಪ ಬೆಳಗಿಸುವುದರ ಮೂಲಕ KMF ಒಕ್ಕೂಟದ ಜಿಲ್ಲಾ ನಿರ್ದೇಶಕ ಶ್ಸೀ ಸಂಗಣ್ಣ ಹಂಡಿ ಅವರು ಚಾಲನೆ ನೀಡಿದರು .

ಕಾರ. ಕಾರ್ಯಕ್ರಮ ಉದ್ಘಾಟಸಿ ಮಾತನಾಡಿದ ಅವರು ರಾಜ್ಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘ ನಂಬರ್ ಸ್ಥಾನದಲ್ಲಿ ಇದೆ ಇದೆ,ರಾಜ್ಯದ ಉದ್ದಗಲಕ್ಕೂ ಪ್ರತಿ ಗ್ರಾಮೀಣ ಭಾಗದ ಮಜನರ ಪಾಲಿನ ಆಶಾ ದೀಪವಾಗಿ ಇಂದು ಹೆಮ್ಮರವಾಗಿ ಬೆಳದಿದೆ, ಅನೇಕ ಜನ ಬಡವರಿಗೆ, ಸಾಲದ ಜೊತೆಗೆ ಅನೇಕ ಸೌಲಭ್ಯಗಳನ್ನು ಕಲ್ಪಿಸುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಈ ಸಂಘದ ಸೇವಾ ಕಾರ್ಯ ಶ್ಲಾಘನೀಯ ಇದರ ಸೌಲಭ್ಯಗಳನ್ನು ತಾವು ಪಡೆದು ಸಂಘದೊಂದಿಗೆ ಸಕಾಲಕ್ಕೆ ವ್ಯವಹಾರ ಮಾಡಿ ಉತ್ತಮ ಬಾಂದವ್ಯ ಇಟ್ಟುಕೊಂಡು ಈ ನಗರದ ಹೆಸರು ತರುವ ಪ್ರಯತ್ನ ಮಾಡಬೇಕೆಂದು ಕರೆ ನೀಡಿದರು ಸ್ವಸಹಾಯ ಸಂಘದ ಸದಸ್ಯರಿಗೆ ಯೋಜನೆಯ ಸೌಲಭ್ಯಗಳ ಮಂಜೂರಾತಿ ಪತ್ರ ವಿತರಣೆ ಮಾಡಿದರು ಕಾರ್ಯಕ್ರಮದಲ್ಲಿ ಬಾಗಲಕೋಟ ಮತ್ತು ವಿಜಾಪುರ ಅವಳಿ ಜಿಲ್ಲಾ KMF ನಿರ್ದೇಶಕಾರದ ಸಂಗಣ್ಣ ಹಂಡಿ ಜಿಲ್ಲಾ ಜನಜಾಗೃತಿ ಸದಸ್ಯರಾದ ಕೃಷ್ಣ ರಾಮದುರ್ಗ ಕುಣಬೆಂಚಿ ಶಾಲೆಯ ಸಹಶೀಕ್ಷರಾದ M.M ಚೌಕಿಮಠ ಸರ್ ನಿವೃತ್ತ ನೀರಾವರಿ ಇಲಾಖೆ ಅಧಿಕಾರಿ ಹಣಮಂತ ಹಗೇದಳ ಅಮೀನಗಡ ಹಿರಿಯರಾದ ಮಲ್ಲೇಶಪ್ಪ ಹೋದ್ಲರ ತಾಲೂಕಿನ ಮಾನ್ಯ ಯೋಜನಾಧಿಕಾರಿಗಳು ಒಕ್ಕೂಟ ಅಧ್ಯಕ್ಷರು ಸ್ವಸಹಾಯ ಸಂಘದ ಸದಸ್ಯರು ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು

ವರದಿ: ನರಸಿಂಹ /